ಕೆಂಪು ದೀಪವಿಲ್ಲದ ಕಾರಿನಲ್ಲಿ ಸಿದ್ದರಾಮಯ್ಯ ಪ್ರಯಾಣ : ಹೊಸ ನಿಯಮಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ..

ಉಡುಪಿ:  ಕೆಂಪು ದೀಪವಿಲ್ಲದ ಕಾರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಪ್ರಯಾಣ ಮಾಡುವ ಮೂಲಕ, ಕೇಂದ್ರ ಸರ್ಕಾರದ ಆದೇಶ ಪಾಲಿಸಿದ್ದಾರೆ.  ಶುಕ್ರವಾರ ಉಡುಪಿಗೆ ಭೇಟಿಕೊಟ್ಟಿರುವ ಸಿ.ಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕೆಂಪು ದೀಪದ ಕಾರು ನಿಷೇಧಿಸುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಕೆಂಪು ದೀಪವಿಲ್ಲದ ಕಾರಿನಲ್ಲಿಯೇ ಪ್ರಯಾಣ ಮಾಡಿದ್ದಾರೆ.  ಬಾರ್ಕೂರು ನ್ಯಾಶನಲ್‌ ಕಾಲೇಜು ಆವರಣದಲ್ಲಿರುವ ಹ್ಯಾಲಿಪ್ಯಾಡ್‌ನಿಂದ ಕಾರು ಏರಿದ ಸಿದ್ದರಾಮಯ್ಯ,   ಬಾರ್ಕೂರು ಬಂಟ ಮಹಾಸಂಸ್ಥಾನದರೆಗೆ ಪ್ರಯಾಣ ಮಾಡಿದ್ದಾರೆ.  ಕೇಂದ್ರದ ಆದೇಶದಂತೆ, ಉಡುಪಿ ಜಿಲ್ಲಾಡಳಿತ ಕೆಂಪು ದೀಪವಿಲ್ಲದ ಕಾರನ್ನೇ ಸಿ.ಎಂ ಪ್ರಯಾಣಕ್ಕಾಗಿ ವ್ಯವಸ್ಥೆ ಮಾಡಿತ್ತು.
ವಿಐಪಿ ಕಾರುಗಳಿಗೆ ಕೆಂಪು ದೀಪ ತೆರವು ವಿಚಾರದ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ, ಬಿಜೆಪಿ ಸಿಎಂಗಳು ಸ್ವಾಗತ ಮಾಡಿದ್ದಾರೆ, ನಾವು ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.
ಮೇ 1 ರಿಂದ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಸರ್ಕಾರಿ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳು ಕೆಂಪು ದೀಪಗಳುಳ್ಳ ಕಾರುಗಳನ್ನು ಬಳಸಕೂಡಕೂಡದೆಂದು ಕೇಂದ್ರ ಸಚಿವ ಸಂಪುಟ ನಿರ್ಧಾರ ಕೈಗೊಂಡಿದ್ದು,  ದೇಶದಲ್ಲಿ ವಿಐಪಿ ಸಂಸ್ಕೃತಿ ಕಡಿವಾಣ ಹಾಕಲು ಕೇಂದ್ರ, ರಾಜ್ಯ ಸರ್ಕಾರಗಳ ಸಚಿವರು, ಅಧಿಕಾರಿಗಳ ಕಾರುಗಳ ಮೇಲೆ ಕೆಂಪು ದೀಪವನ್ನು ನಿಷೇಧಿಸಿ ಏಪ್ರಿಲ್ 19ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

4 thoughts on “ಕೆಂಪು ದೀಪವಿಲ್ಲದ ಕಾರಿನಲ್ಲಿ ಸಿದ್ದರಾಮಯ್ಯ ಪ್ರಯಾಣ : ಹೊಸ ನಿಯಮಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ..

 • October 18, 2017 at 1:49 PM
  Permalink

  Hello just wanted to give you a quick heads up and let you know a few of the pictures aren’t loading properly. I’m not sure why but I think its a linking issue. I’ve tried it in two different browsers and both show the same outcome.|

 • October 18, 2017 at 3:32 PM
  Permalink

  Excellent post however I was wondering if you could write a litte more on this subject? I’d be very grateful if you could elaborate a little bit further. Bless you!|

 • October 20, 2017 at 9:06 PM
  Permalink

  You could certainly see your enthusiasm within the article you write. The arena hopes for even more passionate writers such as you who aren’t afraid to mention how they believe. At all times go after your heart.|

 • October 25, 2017 at 9:50 AM
  Permalink

  Today, while I was at work, my cousin stole my iPad and tested to see
  if it can survive a 30 foot drop, just so she can be a
  youtube sensation. My iPad is now destroyed and she has 83 views.
  I know this is completely off topic but I had to share it
  with someone!

Comments are closed.

Social Media Auto Publish Powered By : XYZScripts.com