IPL hangama : ಮುಂಬೈ, ಡೆಲ್ಲಿ ನಡುವಿನ ಪಂದ್ಯದಲ್ಲಿ ಎಲ್ಲರ ಚಿತ್ ಯುವಕರತ್ತ ….

ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶವನ್ನು ನೀಡುತ್ತಿರುವ ಮುಂಬೈ ಹಾಗೂ ಡೆಲ್ಲಿ ತಂಡಗಳು ಶನಿವಾರ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಯುವ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Read more

IPL hangama : ಪುಣೆ ಸೂಪರ್ ಜೆಂಟ್ಸ್ ಮಣಿಸುವ ವಿಶ್ವಾಸದಲ್ಲಿ ಸನ್ ರೈಸರ್ಸ್ ..

ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿರುವ ಸನ್ರೈಸರ್ಸ್ ಹೈದರಾಬಾದ್ ಗೆಲುವಿನ ರೂಪುರೇಷೆ ಸಿದ್ಧ ಪಡಿಸಿಕೊಂಡಿದೆ. ಹತ್ತನೇ ಆವೃತ್ತಿಯ 24ನೇ ಪಂದ್ಯದಲ್ಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟ

Read more

ಸಿ.ಎಂ ಪರವಾಗಿ ಸಭೆ ನಡೆಸಿದ ಸಿ.ಎಂ ಪುತ್ರ : ಡಾ.ಯತೀಂದ್ರ ಕರೆದ ಸಭೆಗೆ ಹಾಜರಾದ ಅಧಿಕಾರಿಗಳು

ಮೈಸೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ, ಮೈಸೂರಿನಲ್ಲಿರುವ ಸಿ.ಎಂ ನಿವಾಸದಲ್ಲಿ ಶುಕ್ರವಾರ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಸರ್ಕಾರಿ ಅಧಿಕಾರಿಗಳ ಸಭೆ ನಡೆಸುವ ಮೂಲಕ ದರ್ಬಾರ್‌ ನಡೆಸಿದ್ದಾರೆ. ಮೈಸೂರು

Read more

ಜೆ.ಡಿ.ಎಸ್ ಅಧಿಕಾರಕ್ಕೆ ಬಂದರೆ ರೈತ ಸಾಲ ಸಂಪೂರ್ಣ ಮನ್ನಾ ಮಾಡುತ್ತೇವೆ : ಹೆಚ್‌.ಡಿ ಕುಮಾರಸ್ವಾಮಿ

ಕೊಡಗು: ಜೆ.ಡಿ.ಎಸ್ ಅಧಿಕಾರಕ್ಕೆ ಬಂದರೆ ರೈತ ಸಾಲವನ್ನ ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು  ಹೆಚ್‌.ಡಿ ಕುಮಾರಸ್ವಾಮಿ ಮತ್ತೊಮ್ಮೆ ಘೋಷಿಸಿದ್ದಾರೆ. ಶುಕ್ರವಾರ ಮಡಿಕೇರಿಯಲ್ಲಿ ಮಾತನಾಡಿದ ಅವರು,  ಬರ ಸಮಸ್ಯೆ

Read more

ಎಂ.ಎಂ ಕಲಬುರ್ಗಿ ಹತ್ಯೆಗೂ ಮುನ್ನ ಹಂತಕರು ನನ್ನ ಮನೆಗೆ ಬಂದಿದ್ದರು : ಯೋಗಿಶ ಮಾಸ್ತರ್‌..

ಧಾರವಾಡ:  ಎಂ.ಎಂ ಕಲಬುರ್ಗಿ ಹತ್ಯೆಗೂ ಮುನ್ನ ಹಂತಕರು ನನ್ನ ಮನೆಗೆ ಬಂದಿದ್ದರು ಎಂಬ ಹೇಳಿಕೆ ನೀಡುವ ಮೂಲಕ ಯೋಗಿಶ್‌ ಮಾಸ್ತರ್‌ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.  ಶುಕ್ರವಾರ

Read more

ಯಡಿಯೂರಪ್ಪರ ವಿರುದ್ಧ ಈಶ್ವರಪ್ಪ ಕತ್ತಿ ಮಸೆಯುತ್ತಿದ್ದಾರೆ : ಸಿ.ಎಂ ಸಿದ್ದರಾಮಯ್ಯ…

ಉಡುಪಿ:  ಬಿಜೆಪಿ ಮುಖಂಡ ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ,  ಅಧಿಕೃತವಾಗಿ ಅದು ಯಾವಾಗ ಸ್ಫೋಟವಾಗುತ್ತದೆಯೋ ಗೊತ್ತಿಲ್ಲ ಎಂದು ಸಿ.ಎಂ ಸಿದ್ದರಾಮಯ್ಯ ಉಡುಪಿಯಲ್ಲಿ ಶುಕ್ರವಾರ

Read more

ಕೆಂಪು ದೀಪವಿಲ್ಲದ ಕಾರಿನಲ್ಲಿ ಸಿದ್ದರಾಮಯ್ಯ ಪ್ರಯಾಣ : ಹೊಸ ನಿಯಮಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ..

ಉಡುಪಿ:  ಕೆಂಪು ದೀಪವಿಲ್ಲದ ಕಾರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಪ್ರಯಾಣ ಮಾಡುವ ಮೂಲಕ, ಕೇಂದ್ರ ಸರ್ಕಾರದ ಆದೇಶ ಪಾಲಿಸಿದ್ದಾರೆ.  ಶುಕ್ರವಾರ ಉಡುಪಿಗೆ ಭೇಟಿಕೊಟ್ಟಿರುವ ಸಿ.ಎಂ ಸಿದ್ದರಾಮಯ್ಯ, ಕೇಂದ್ರ

Read more

20 ಜನರ ಬಲಿ ಪಡೆದ ಯಮಸ್ವರೂಪಿ ಲಾರಿ : ಹಲವರ ಪರಿಸ್ಥಿತಿ ಚಿಂತಾಜನಕ…

ಚಿತ್ತೂರು:  ನಿಯಂತ್ರಣ ತಪ್ಪಿ ಲಾರಿಯೊಂದು ಅಂಗಡಿ ಮುಂಗಟ್ಟುಗಳಿಗೆ ಗುದ್ದಿದ ಪರಿಣಾಮ 20 ಅಮಾಯಕ ಜನರು ಮೃತಪಟ್ಟಿರುವ ಘಟನೆ ಶುಕ್ರವಾರ, ಆಂಧ್ರದ ಚಿತ್ತೂರಿನಲ್ಲಿ ನಡೆದಿದೆ. ಚಿತ್ತೂರಿನ ಎರ್ಪಾಡು ಎಂಬ

Read more

ತನ್ನದೇ ಕಥೆಯನ್ನು ತೆರೆಮೇಲೆ ನೋಡಿದ ಜ್ಯೋತಿ ಉದಯ್, ಚಿತ್ರ ನೋಡಿ ಬಂದು ಹೇಳಿದ್ದೇನು?

ಅದು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಅಮಾನುಷ ದಾಳಿ. ನವೆಂಬರ್ 19 2013ರಂದು ಜ್ಯೋತಿ ಉದಯ್ ಎನ್ನುವ ಬ್ಯಾಂಕ್ ಉದ್ಯೋಗಿಯೊಬ್ಬರು ಬೆಳ್ಳಂಬೆಳಗ್ಗೆ ರಾಜ್ಯದ ರಾಜಧಾನಿ ಬೆಂಗಳೂರಿನ ಎಟಿಎಂನಲ್ಲಿ

Read more

Tennis : ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಈಗ 5 ತಿಂಗಳು ಗರ್ಭಿಣಿ…

ಲಾಸ್ ಏಂಜಲೀಸ್‌ : ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ ತಾವು ತಾಯಿಯಾಗುತ್ತಿರುವುದಾಗಿ ಸ್ನ್ಯಾಪ್‌ಚಾಟ್‌ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಸೆರೆನಾ ಈಜು ಉಡುಗೆಯಲ್ಲಿ ಇರುವ ಚಿತ್ರವೊಂದನ್ನು ಹಾಕಿದ್ದಾರೆ. ಜತೆಗೆ

Read more
Social Media Auto Publish Powered By : XYZScripts.com