ಜನಶ್ರೀ ಎಂ.ಡಿ.ಗಳ ಮೇಲೂ ಬಿತ್ತು ಪೊಲೀಸರ ಕಣ್ಣು

ಮೊನ್ನೆ ತಾನೇ ಬ್ಲಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಶ್ರೀ ಸಿ.ಇ.ಓ ಲಕ್ಷ್ಮಿಪ್ರಸಾದ್ ವಾಜಪೇಯಿ ಅವ್ರನ್ನ ಪೊಲೀಸರು ಬಂಧಿಸಿದ್ದರು. ಉದ್ಯಮಿಯೊಬ್ಬರಿಗೆ ಬೆದರಿಕೆಯೊಡ್ಡಿದ್ದ ಹಿನ್ನೆಲೆಯಲ್ಲಿ ಸಿಇಓ ಸೇರಿದಂತೆ ಅದೇ ವಾಹಿನಿಯಲ್ಲಿ ಕೆಲಸ ಮಾಡುವವರ ಕೆಲವರನ್ನ ಇತ್ತೀಚೆಗೆ ವಿಚಾರಣೆಗೆ ಒಳಪಡಿಸಲಾಗಿದೆ. ಈಗ ಖಾಕಿಗಳ ಕಣ್ಣು ಜನಶ್ರೀ ಎಂ.ಡಿ. ಬಿಕೆಬಿಎನ್ ಮೂರ್ತಿ ಮೇಲೂ ಬಿದ್ದಿದೆ.

 

 

ಒಂದು ಮೂಲದ ಪ್ರಕಾರ ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿ ಬಿಕೆಬಿಎನ್ ಮೂರ್ತಿಯ ಹೆಸರನ್ನೂ ಸೇರಿಸಲಾಗಿದೆ. ಹೀಗಾಗಿ ಅವರನ್ನ ಬಂಧಿಸುವ ಸಲುವಾಗಿ ಪೊಲೀಸರ ತಂಡವೊಂದು ಬಳ್ಳಾರಿಗೆ ಭೇಟಿಕೊಟ್ಟು ಬಂದಿದೆ. ಆದ್ರೆ ಮೂರ್ತಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರಿಗಾಗಿ ಶೋಧ ಕಾರ್ಯ ಕೂಡ ನಡೆದಿದ್ದು ಯಾವುದೇ ಸಮಯದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.

ಇನ್ನು ಜನಾರ್ಧನಾ ರೆಡ್ಡಿ ಅವ್ರ ಬೇಲ್ ಗಾಗಿ ಡೀಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆಂಧ್ರದ ಮಾಜಿ ಜಡ್ಜ್ ಪ್ರಭಾಕರ್ ರಾವ್ ಅವ್ರ ನಿಗೂಢ ಸಾವು ಹಾಗು ಜನಶ್ರೀ ಸಿಇಒ ವಾಜಪೇಯಿ ಅರೆಸ್ಟ್ ಆಗೋಕು ಮುನ್ನ ಅಲ್ಲೆ ಕೆಲಸ ಮಾಡುತ್ತಿದ್ದ ಕಾರ್ತಿಕ್ ಅವ್ರ ಹಠಾತ್ ನಿಧನ ಎಲ್ಲದಕ್ಕೂ ವಿಚಾರಣೆ ವೇಳೆ ಮಾಹಿತಿ ಸಿಕ್ಕರೂ ಅಚ್ಚರಿ ಪಡ್ಬೇಕಿಲ್ಲ.

7 thoughts on “ಜನಶ್ರೀ ಎಂ.ಡಿ.ಗಳ ಮೇಲೂ ಬಿತ್ತು ಪೊಲೀಸರ ಕಣ್ಣು

 • October 18, 2017 at 12:55 PM
  Permalink

  Heya i am for the first time here. I came across this board and I find It really useful & it helped me out much. I hope to give something back and aid others like you aided me.|

 • October 18, 2017 at 3:46 PM
  Permalink

  I got this site from my buddy who informed me regarding this web page and now this time I am visiting this website and reading very informative content at this place.|

 • October 18, 2017 at 4:25 PM
  Permalink

  Hello There. I discovered your weblog using msn. That is a very neatly written article. I will make sure to bookmark it and come back to read more of your helpful information. Thanks for the post. I will certainly comeback.|

 • October 20, 2017 at 7:13 PM
  Permalink

  I love what you guys tend to be up too. This sort of clever work and reporting! Keep up the fantastic works guys I’ve added you guys to blogroll.|

 • October 21, 2017 at 4:00 AM
  Permalink

  This design is spectacular! You definitely know how to keep a reader entertained. Between your wit and your videos, I was almost moved to start my own blog (well, almost…HaHa!) Fantastic job. I really loved what you had to say, and more than that, how you presented it. Too cool!|

 • October 24, 2017 at 2:43 PM
  Permalink

  I like the valuable information you provide in your articles.
  I will bookmark your weblog and check again here frequently.

  I’m quite sure I will learn lots of new stuff right here!
  Good luck for the next!

Comments are closed.

Social Media Auto Publish Powered By : XYZScripts.com