ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಮಹದೇವಪ್ಪ ಆರೋಗ್ಯ ವಿಚಾರಿಸಿದ ಸಿಎಂ

ಲೋಕೋಪಯೋಗಿ ಸಚಿವ ಮಹದೇವಪ್ಪ ಆರೋಗ್ಯವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸ್ಪಷ್ಟಪಡಿಸಿದ್ದಾರೆ. ಸಚಿವ ಮಹದೇವಪ್ಪ ಭೇಟಿ ನಂತರ ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಉಪ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಓಡಾಡಿದ್ದರಿಂದ ಆಯಾಸವಾಗಿತ್ತು,  ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ತಿವ್ರ ಓಡಾಟದಿಂದ ಕಾಲುನೋವಾಗಿತ್ತು, ಸ್ವಲ್ಪ ರಕ್ತ ಹೆಪ್ಪುಗಟ್ಟಿತ್ತು ಅಂತ ವೈದ್ಯರು ಹೇಳಿದ್ದಾರೆ.  ಸದ್ಯದ ಚಿಕಿತ್ಸೆಯಿಂದ ಮಹದೇವಪ್ಪ ಆರೋಗ್ಯವಾಗಿದ್ದಾರೆ.
ಇಂದು ಅವರ ಜನ್ಮದಿನ, ಅವರೇನು ಹುಟ್ಟುಹಬ್ಬ ಆಚರಿಸಿಕೊಳ್ಳೋರಲ್ಲ, ಆಸ್ಪತ್ರೆಯಲ್ಲಿ ಇಲ್ಲಿನ ಸಿಬ್ಬಂದಿಗಳು ಆಚರಿಸಿದ್ದಾರೆ ಅಷ್ಟೇ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

6 thoughts on “ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಮಹದೇವಪ್ಪ ಆರೋಗ್ಯ ವಿಚಾರಿಸಿದ ಸಿಎಂ

 • October 18, 2017 at 12:19 PM
  Permalink

  Hmm it looks like your website ate my first comment (it was extremely long) so I guess I’ll just sum it up what I submitted and say, I’m thoroughly enjoying your blog. I too am an aspiring blog blogger but I’m still new to the whole thing. Do you have any points for newbie blog writers? I’d genuinely appreciate it.|

 • October 18, 2017 at 3:49 PM
  Permalink

  Currently it sounds like Movable Type is the best blogging platform available right now. (from what I’ve read) Is that what you are using on your blog?|

 • October 20, 2017 at 6:47 PM
  Permalink

  This is a topic that is near to my heart… Take care! Where are your contact details though?|

 • October 20, 2017 at 8:10 PM
  Permalink

  It’s really very complicated in this busy life to listen news
  on Television, therefore I simply use web for
  that purpose, and get the newest information.

 • October 21, 2017 at 2:33 AM
  Permalink

  Excellent blog you have got here.. It’s difficult to find excellent writing like yours these days. I truly appreciate people like you! Take care!!|

 • October 24, 2017 at 12:39 PM
  Permalink

  It is in reality a great and helpful piece of info. I’m satisfied that you just shared this useful information with us. Please stay us informed like this. Thanks for sharing.|

Comments are closed.