ಗೂಗಲ್‍ಗೆ ಬೆವರಿಳಿಸಿದ ಪೂನಂ ಪಾಂಡೆ ಆ್ಯಪ್..ಅದ್ರಲ್ಲಿ ಅಂತಾದ್ದೇನಿತ್ತು..?

ಬಿಚ್ಚಮ್ಮ ಪೂನಂ ಪಾಂಡೆ ರಗಳೆಗಳು ಒಂದಾ ಎರಡಾ..? ಈ ಬಾಲಿವುಡ್ ಸೆಕ್ಸ್ ಬಾಂಬ್ ಏನೇ ಮಾಡಿದ್ರೂ, ಅದು ಸುದ್ದಿಯಾಗುತ್ತೆ. ಅಲ್ಲ ಅಲ್ಲ ಸುದ್ದಿಯಾಗುವಂತೆ ನೋಡಿಕೊಳ್ತಾಳೆ. ಸಿಲ್ವರ್ ಸ್ಕ್ರೀನ್‍ನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಪೂನಂ ಹಾಟ್ ಹಾಟಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ್ದಾಳೆ. ಇಲ್ಲಿಗೇ ಸುಮ್ಮನಾಗದ ಈ ಮದನಾರಿ ಮೊನ್ನೆಯಷ್ಟೆ ಒಂದು ಆ್ಯಪ್ ಡಿಸೈನ್ ಮಾಡಿ ಬಿಡುಗಡೆ ಮಾಡಿದ್ಲು. ಈ ಆ್ಯಪ್‍ನಲ್ಲಿ ಅಭಿಮಾನಿಗಳು ನನ್ನ ಫೋಟೊಗಳು, ವಿಡಿಯೋಗಳನ್ನ ನೋಡಬಹುದು, ಡೌನ್‍ಲೋಡ್ ಮಾಡಿಕೊಳ್ಳಬಹುದು ಅಂತ ಹಿರಿಹಿರಿ ಹಿಗ್ಗಿದ್ಲು. ಈಕೆಯ ಮಾತು ಕೇಳಿ ಪಡ್ಡೆಗಳು ಖರ್ಚಿಲ್ದೆ ಜಾಮೂನು ತಿಂದಿದ್ರು. ಆದ್ರೆ ಸೀನ್ ಕಟ್ ಮಾಡಿದ್ರೆ, ಇಂಟರ್‍ನೆಟ್ ದಿಗ್ಗಜ ಗೂಗಲ್, ಪೂನಂ ಪಾಂಡೆ ಆ್ಯಪ್‍ನ್ನ ಬ್ಯಾನ್ ಮಾಡಿ ದೊಡ್ಡ ಶಾಕ್ ಕೊಟ್ಟಿದೆ.

 

ಪೂನಂ ಪಾಂಡೆ ಆ್ಯಪ್‍ನಲ್ಲಿದ್ದ ಬೋಲ್ಡ್ ಕಂಟೆಂಟ್ ನೋಡಿ ಗೂಗಲ್ ಸರ್ಚ್ ಇಂಜಿನ್ನೇ ಶಾಕ್ ಆಗಿದೆ. ಅದೇ ಕಾರಣಕ್ಕೆ ಕೂಡಲೇ ಆ್ಯಪನ್ನ ಬ್ಯಾನ್ ಮಾಡಿದೆಯಂತೆ. ಗೂಗಲ್‍ನ ಈ ನಿರ್ಧಾರದಿಂದ ಪೂನಂ ಆಶ್ಚರ್ಯಗೊಂಡಿದ್ದಾಳೆ. ಪ್ಲೇ ಸ್ಟೋರ್, ಆ್ಯಪ್ ಸ್ಟೋರ್‍ನಲ್ಲಿ ವಯಸ್ಕರಿಗೆ ಮಾತ್ರ ಅಂತ್ಲೇ ಎಷ್ಟೋ ಮ್ಯಾಗಜೀನ್‍ಗಳಿವೆ. ಆದ್ರೆ ಅದಕ್ಕೆಲ್ಲಾ ಭಿನ್ನವಾಗಿ ನನ್ನ ಆ್ಯಪನ್ನ ಪ್ಲೇ ಸ್ಟೋರ್‍ನಿಂದ ಯಾಕೆ ತೆಗೆದ್ರೋ ಗೊತ್ತಿಲ್ಲ. ಅಷ್ಟಕ್ಕೂ ಗೂಗಲ್ ಯಾಕೆ ಬ್ಯಾನ್ ಮಾಡ್ತು ಅಂತಲೂ ಅರ್ಥವಾಗ್ತಿಲ್ಲ. ಹಾಗ್ ನೋಡಿದ್ರೆ ನನ್ನ ಆ್ಯಪ್‍ನಲ್ಲಿ ಅಂತಾದ್ದೇನೂ ಇರಲಿಲ್ಲ ಅಂತ ಒಂದೇ ಕಣ್ಣಿನಲ್ಲಿ ಅಳ್ತಿದ್ದಾಳೆ ಪೂನಂ. ಇದರಿಂದ ನನ್ನ ಅಭಿಮಾನಿಗಳು ಬೇಸರಗೊಂಡಿದ್ದಾರೆ ಅಂತ ಪೂನಂ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾಳೆ.

ಗೂಗಲ್ ಈ ಆ್ಯಪ್ ಬ್ಯಾನ್ ಮಾಡಿದ್ರಿಂದ ಯಾರು ತಲೆಕೆಡಿಸಿಕೊಳ್ಳಬೇಕಿಲ್ಲ. ಆಂಡ್ರಾಯ್ಡ್ ಯೂಸರ್ಸ್ ದಿ ಪೂನಂ ಪಾಂಡೆ ಆ್ಯಪನ್ನ ನನ್ನ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು ಅಂತ ಪೂನಂ ಹೇಳಿದ್ದಾಳೆ. ಗೂಗಲ್ ಬ್ಯಾನ್‍ನಿಂದ ಅಂತಾ ಎಫೆಕ್ಟ್ ಏನೂ ಆಗಿಲ್ಲ. ಯಾಕಂದ್ರೆ ಆ್ಯಪ್ ಬಿಡುಗಡೆಯಾದ ಕೇವಲ 15 ನಿಮಿಷಗಳಲ್ಲಿ 15 ಸಾವಿರ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಆ್ಯಪ್‍ಗೆ ಇಂತಾದೊಂದು ಪ್ರತಿಕ್ರಿಯೆ ಸಿಕ್ಕಿರೋದಕ್ಕೆ ಪೂನಂ ಸಹ ಖುಷಿಯಾಗಿದ್ದಾಳೆ. ಅದೆಲ್ಲಾ ಏನೇ ಇದ್ರೂ ಗೂಗಲ್ ಬ್ಯಾನ್ ಮಾಡೊ ಮಟ್ಟಿಗೆ ಆ ಆ್ಯಪ್‍ನಲ್ಲಿ ಅಂತಾದ್ದೇನಿತ್ತು ಅಂತ ಕೆಲವರು ತಲೆಕೆಡಿಸಿಕೊಂಡಿದ್ದಾರೆ.

12 thoughts on “ಗೂಗಲ್‍ಗೆ ಬೆವರಿಳಿಸಿದ ಪೂನಂ ಪಾಂಡೆ ಆ್ಯಪ್..ಅದ್ರಲ್ಲಿ ಅಂತಾದ್ದೇನಿತ್ತು..?

 • October 20, 2017 at 6:38 PM
  Permalink

  Greetings! Quick question that’s completely off topic. Do
  you know how to make your site mobile friendly?
  My website looks weird when browsing from my iphone4. I’m trying to find a theme or
  plugin that might be able to correct this problem.
  If you have any suggestions, please share. With thanks!

 • October 20, 2017 at 9:45 PM
  Permalink

  Obviously I like your web-site, however you have to test the spelling on quite a few of your posts. Several of them are rife with spelling issues and I find it very bothersome to inform you. On the other hand I will surely come again again!

 • October 21, 2017 at 12:12 AM
  Permalink

  Normally I do not learn post on blogs, however I wish to say that
  this write-up very forced me to try and do it! Your
  writing taste has been amazed me. Thank you, quite great article.

 • October 24, 2017 at 3:15 PM
  Permalink

  When I initially commented I clicked the “Notify me when new comments are added” checkbox
  and now each time a comment is added I get three e-mails with
  the same comment. Is there any way you can remove people from that service?
  Appreciate it!

 • October 24, 2017 at 7:42 PM
  Permalink

  Someone essentially lend a hand to make
  critically articles I might state. That is the
  very first time I frequented your website page and to this point?
  I surprised with the research you made to create this actual submit
  incredible. Excellent job!

 • October 25, 2017 at 10:20 AM
  Permalink

  I loved as much as you’ll receive carried out right here. The sketch is attractive, your authored material stylish. nonetheless, you command get bought an impatience over that you wish be delivering the following. unwell unquestionably come further formerly again since exactly the same nearly very often inside case you shield this increase.

Comments are closed.