ಸಿದ್ಧವಾಗಿದೆ HDK ಕ್ಯಾಬ್ ಆಪ್..ಯಾವಾಗ ಬಿಡುಗಡೆ?? ಎಷ್ಟು ಖರ್ಚು?? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಹೆಚ್‌ಡಿ ಕುಮಾರಸ್ವಾಮಿಯವರು “HDK ಕ್ಯಾಬ್” ಆಪ್‌ ಆಧಾರಿತ ಸೇವೆ ಬಿಡುಗಡೆ ಮಾಡುತ್ತಾರೆ ಎನ್ನುವ ಸುದ್ದಿ ಕೆಲವು ದಿನಗಳ ಹಿಂದೆ ಹೊರಬಿದ್ದಿತ್ತು. ಇದೀಗ ಆಪ್ ಅಭಿವೃದ್ದಿಯಾಗಿದ್ದು, HDK ಕ್ಯಾಬ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.!!ಕಾರು ಚಾಲಕರಿಗೆ ಕೇವಲ 10% ಕಮಿಷನ್‌ನಲ್ಲಿ ಆಪ್‌ ಸೇವೆ, ಚಾಲಕರಿಗೆ 10 ಲಕ್ಷದ ಜೀವ ವಿಮೆ, ಕಾರು ಕೊಳ್ಳಲು ಸಾಲದ ವ್ಯವಸ್ಥೆ ನೀಡುವುದಾಗಿ ಹೇಳಿದ್ದಾರೆ. HDK ಕ್ಯಾಬ್ ಶುರು ಮಾಡಲು ವೆಚ್ಚವಾಗಿರುವುದು ಬರೋಬ್ಬರಿ 36 ಕೋಟಿ ರೂಪಾಯಿ.

ಕಛೇರಿ ಸ್ಥಾಪನೆಗಾಗಿ 5 ಕೋಟಿ, ಹೊಸ ಆಪ್ ಅಭಿವೃದ್ಧಿಗೆ 3 ಕೋಟಿ ಖರ್ಚು ಮಾಡಲಾಗುತ್ತಿದೆ. ಹಾಗಾದರೆ, ಉಬರ್ ಮತ್ತು ಓಲಾ ಸಂಸ್ಥೆಗಳಿಗೆ ಪೈಪೋಟಿ ನೀಡಲು HDK ಕ್ಯಾಬ್ ಏನೆಲ್ಲ ಕಸರತ್ತು ಮಾಡಿದೆ??
ಬದಲಾಗ್ತಾ ಇದೆ HDK ಕ್ಯಾಬ್ ಹೆಸರು.!!
ಕುಮಾರಸ್ವಾಮಿಯವರ ನೇತೃತ್ವದ ಹೊಸ ಕ್ಯಾಬ್ ಸೇವೆಗೆ ‘HDK’ ಎಂದು ಹೆಸರಿಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕುಮಾರಸ್ವಾಮಿಯವರು ಹೆಚ್‌ಡಿಕೆ ಬದಲಾಗಿ ಬೇರೆ ಹೆಸರು ಇಡಲು ತಯಾರಿ ನೆಡೆಸಲಾಗ್ತಾಯಿದೆ ಅನ್ನೋ ಮಾಹಿತಿ ಪಕ್ಕಾ ಆಗಿದೆ.

ಬರೋಬ್ಬರಿ 10 ಸಾವಿರ ಟ್ಯಾಕ್ಸಿಗಳು ರಸ್ತೆಗಿಳಿಯುತ್ತಿದೆ..!!
ಹೆಸರು ಬದಲಾಗಿ ಹೊರಬರುವ ಹೆಚ್‌ಡಿಕೆ ಕ್ಯಾಬ್ ಸೇವೆ ಆರಂಭದ ಮೊದಲ ಹಂತದಲ್ಲಿ 10 ಸಾವಿರ ಟ್ಯಾಕ್ಸಿಗಳಿಂದ ಬೆಂಗಳೂರು ನಗರದಲ್ಲಿ ಸೇವೆ ಆರಂಭಗೊಳಿಸಲಾಗುತ್ತಿದೆ.

ಇನ್ಮುಂದೆ ಟ್ಯಾಕ್ಸಿಯಲ್ಲೇ ಜಾಹೀರಾತು ನೋಡಬಹುದು!!
ಹೆಚ್‌ಡಿಕೆ ಕ್ಯಾಬ್ ಸೇವೆ ಆರಂಭಿಸಿದ ನಂತರ ಬೇರೆ ಮೂಲದ ಆದಾಯಕ್ಕಾಗಿ ಟ್ಯಾಕ್ಸಿಯಲ್ಲೇ ಜಾಹೀರಾತು ಪ್ರದರ್ಶಿಸುವ ಯೋಜನೆಯನ್ನು ಹೆಚ್‌ಡಿಕೆ ಕ್ಯಾಬ್ ಹೊಂದಿರಲಿದೆ. ಇದಕ್ಕಾಗಿ ಪ್ರತಿ ಟ್ಯಾಕ್ಸಿಯಲ್ಲಿ LCD ಡಿಸ್ಪ್ಲೇ ಅಳವಡಿಸಲಾಗ್ತಿದೆ. ಈ ಪ್ರಯೋಗಕ್ಕೆ ಖರ್ಚು ಮಾಡ್ತಿರೋದು ಒಂದಲ್ಲ ಎರಡಲ್ಲ..12 ಕೋಟಿ ರೂಪಾಯಿ.

ಹಾಗಿದ್ರೆ ಕ್ಯಾಬ್ನಲ್ಲಿ ದರ ಎಷ್ಟಿದೆ??
ಪ್ರತಿ ಕಿಲೋಮೀಟರ್‌ಗೆ 10 ರೂ. ,ಹಾಗೂ 12 ರೂ. ದರ ಫಿಕ್ಸ್ ಮಾಡಲಾಗಿದೆ. ಬೇರೆ ಬೇರೆ ದರ್ಜಿಯ ಕ್ಯಾಬ್‌ಗಳ ಮೇಲೆ ದರ ನಿಗದಿಯಾಗಲಿದೆ ಎನ್ನಲಾಗಿದೆ. ಇನ್ನು ಮಿನಿಮಮ್ ಚಾರ್ಜ್‌ಗೆ ಇಷ್ಟು ದರ ಎಂಬ ಯಾವುದೇ ಕಂಡೀಷನ್ ಇರುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಸಿದ್ಧಗೊಂಡಿರುವ ಹೊಸ ಆಪ್ ಬಿಡುಗಡೆಯ ದಿನಾಂಕವನ್ನು ಇನ್ನು ಪ್ರಕಟಿಸಿಲ್ಲ. ಆದರೆ, ಕುಮಾರಸ್ವಾಮಿಯವರು ಈ ಬಗ್ಗೆ ಸಭೆ ಏರ್ಪಡಿಸಿ ಅಧಿಕೃತ ಮಾಹಿತಿಯನ್ನು ಕೆಲವೇ ದಿವಸಗಳಲ್ಲಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

4 thoughts on “ಸಿದ್ಧವಾಗಿದೆ HDK ಕ್ಯಾಬ್ ಆಪ್..ಯಾವಾಗ ಬಿಡುಗಡೆ?? ಎಷ್ಟು ಖರ್ಚು?? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

 • October 18, 2017 at 2:00 PM
  Permalink

  Hey just wanted to give you a quick heads up. The text in your content seem to be running off the screen in Internet explorer. I’m not sure if this is a formatting issue or something to do with web browser compatibility but I figured I’d post to let you know. The layout look great though! Hope you get the issue fixed soon. Kudos

 • October 20, 2017 at 6:56 PM
  Permalink

  I’ve come across that today, more and more people are now being attracted to camcorders and the industry of photography. However, as a photographer, you have to first commit so much of your time deciding the exact model of video camera to buy along with moving via store to store just so you could possibly buy the lowest priced camera of the trademark you have decided to pick. But it would not end right now there. You also have to take into consideration whether you should purchase a digital photographic camera extended warranty. Thanks a bunch for the good guidelines I accumulated from your weblog.

 • October 21, 2017 at 2:51 AM
  Permalink

  I feel really happy to have seen your webpage and look forward to so many more entertaining times reading here. Thanks once more for all the details.

Comments are closed.

Social Media Auto Publish Powered By : XYZScripts.com