ಬರೀ Underwearನಲ್ಲಿ ರಾಖಿ ಸಾವಂತ್.. ಫೋಟೊ ವೈರಲ್!

ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗೋ ಬಾಲಿವುಡ್ ನಟಿ, ಮಾಡೆಲ್ ರಾಖಿ ಸಾವಂತ್ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. ಆಕೆ ಇತ್ತೀಚೆಗೆ ಇನ್ಸ್ಟ್ರಾಗ್ರಾಮ್ನಲ್ಲಿ ಪೋಸ್ಟ್ ಮಾಡಿರೋ ಫೋಟೊವೊಂದು ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಮಾಡ್ತಿದೆ.

ಬರೀ ಅಂಡರ್ವೇರ್ನಲ್ಲಿ ಕೋಳಿ ಪುಕ್ಕದ ಮಾದರಿಯಲ್ಲಿ ಒಂದು ಬಟ್ಟೆಯಿಂದ ತನ್ನ ಎದೆಯ ಅಂದವನ್ನ ತೋರಿಸಿಯೂ ತೋರಿಸದಂತೆ ರಾಖಿ ಪೋಸ್ ಕೊಟ್ಟಿರೋ ಆ ಫೋಟೊ ಪಡ್ಡೆಗಳ ನಿದ್ದೆ ಕೆಡಿಸಿದೆ. ಈ ರೀತಿ ಹಾಟ್ ಫೋಟೊ, ವಿಡಿಯೋದಿಂದ ಈ ಬಿಚ್ಚಮ್ಮ ಸುದ್ದಿಯಾಗ್ತಿರೋದು ಇದೇ ಮೊದಲಲ್ಲ. ಕೆಲದಿನಗಳ ಹಿಂದೆ ಈಕೆ ಬಟ್ಟೆ ಬದಲಿಸಿಕೊಳ್ಳುವ ಎಮ್ಎಮ್ಎಸ್ ವಿಡಿಯೋ ಬೇಜಾನ್ ಸೌಂಡ್ ಮಾಡಿತ್ತು.

ರಾಖಿ ಸಾವಂತ್ ಪೋಸ್ಟ್ ಮಾಡಿರೋ ಆ ಫೋಟೋ ಇಲ್ಲಿದೆ ನೋಡಿ. 38ವರ್ಷ ವಯಸ್ಸಾದ್ರೂ, ಇವತ್ತಿಗೂ ಸಿಕ್ಕಾಪಟ್ಟೆ ಗ್ಲಾಮರಸ್ಸಾಗಿ ಕಾಣಿಸಿಕೊಂಡು ತನ್ನ ಅಭಿಮಾನಿಗಳನ್ನ ಆಶ್ಚರ್ಯಪಡಿಸ್ತಿದ್ದಾಳೆ ಈ ಮದನಾರಿ. ರಾಖಿ ಸಾವಂತ್ ಸಿನಿಮಾಗಳಲ್ಲಿ ನಟಿಸಿ ಸುದ್ದಿಯಾಗೋದಕ್ಕಿಂತ ಇಂತಾ ಫೋಟೊ, ವಿಡಿಯೋ, ವಿವಾದತ್ಮಕ ಕಾಮೆಂಟ್ಗಳಿಂದ ಸುದ್ದಿಯಾಗಿರೋದೇ ಹೆಚ್ಚು. ಕನ್ನಡದ ಗೆಳೆಯಾ ಸಿನಿಮಾದಲ್ಲಿ `ನನ್ನ ಸ್ಟೈಲು ಬೇರೆನೇ, ನನ್ನ ಲುಕ್ ಬೇರೆನೇ’ ಅಂತ ಹಾಡಿ ಕುಣಿದಿದ್ದ ಈ ಪೋರಿ ಸದ್ಯ ಈ ಎಕ್ಸ್ಪೋಸಿಂಗ್ ಫೋಟೋಶೂಟ್ನಿಂದ ಸೌಂಡ್ ಮಾಡ್ತಿದ್ದಾಳೆ.

ರಾಮಾಯಣ ಮಹಾಕಾವ್ಯ ಕತರ್ೃ ವಾಲ್ಮೀಕಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ರಾಖಿ ಸಾವಂತ್ಳನ್ನ ಈ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಬಂಧಿಸಿದ್ದಾರೆ ಅನ್ನೋ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಈ ಹಿಂದೆ ಕೂಡ ರಾಖಿ ಸಾವಂತ್ಳ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳು ಚಚರ್ೆಗೆ ಗ್ರಾಸವಾಗಿದ್ದವು.

4 thoughts on “ಬರೀ Underwearನಲ್ಲಿ ರಾಖಿ ಸಾವಂತ್.. ಫೋಟೊ ವೈರಲ್!

 • October 24, 2017 at 1:15 PM
  Permalink

  An interesting dialogue is price comment. I believe that you should write more on this subject, it might not be a taboo subject but typically individuals are not sufficient to talk on such topics. To the next. Cheers

 • October 24, 2017 at 1:44 PM
  Permalink

  Nice read, I just passed this onto a colleague who was doing a little research on that. And he just bought me lunch since I found it for him smile Thus let me rephrase that: Thank you for lunch!

 • October 24, 2017 at 2:07 PM
  Permalink

  I¡¦ve learn several good stuff here. Definitely value bookmarking for revisiting. I wonder how so much attempt you set to make this type of great informative website.

Comments are closed.

Social Media Auto Publish Powered By : XYZScripts.com