ಸರ್ಕಾರ ಕೊಡ್ತಿರೋ ಬಡಾವಣೆಯನ್ನು ಸುಮ್ಮನೆ ತೆಗೆದುಕೊಳ್ಳಿ: ದಿಡ್ಡಳ್ಳಿ ನಿವಾಸಿಗಳಿಗೆ ಸಚಿವ ಕಾಗೋಡು ತಿಮ್ಮಪ್ಪ ಕಿವಿಮಾತು

ದಿಡ್ಡಳ್ಳಿ ಸಮಸ್ಯೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ನಿರಂತರ ಹೋರಾಟದಲ್ಲಿರುವ ಅಲ್ಲಿನ ನಿವಾಸಿಗಳನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದು ಭೇಟಿ ಮಾಡಿದರು. ಅಷ್ಟೇ ಅಲ್ಲ ಸರ್ಕಾರ ಗುರುತಿಸಿರುವ ನಿವೇಶನ ಪಡೆಯದಿದ್ದರೆ ಅವರಂತ ಮೂರ್ಖರಿಲ್ಲ ಎಂದು ಪ್ರತಿಭಟನಾ ನಿರತ ಆದಿವಾಸಿಗಳಿಗೆ ಕಂದಾಯ ಸಚಿವರು ಕಿವಿಮಾತು ಹೇಳಿದರು.

ದಿಡ್ಡಳ್ಳಿಯಲ್ಲಿ ಎಲ್ಲರಿಗೂ ನಿವೇಶನ‌ ಕೊಡಲು ಆಗಲ್ಲ‌ ಎಂದ ಸಚಿವರು ಅದು ಕಂದಾಯ ಇಲಾಖೆಗೆ ಸೇರಿದ್ದು ದೃಢವಾದ್ರೆ ಕೆಲವರಿಗೆ ನೀಡಬಹುದು ಎಂದು ಸ್ಪಷ್ಟವಾಗಿ ಹೇಳಿದ್ರು. ದಿಡ್ಡಳ್ಳಿ ನಿರಾಶ್ರಿತರಿಗೆ ಜಿಲ್ಲಾಡಳಿತ ನಿರ್ಮಾಣ ಮಾಡುತ್ತಿರುವ ಬಡಾವಣೆಯನ್ನು ಪರಿಶೀಲನೆ ಮಾಡಿದ ನಂತರ ಸಚಿವರು ಈ ಮಾತು ಹೇಳಿದ್ರು.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಸವನಹಳ್ಳಿಯಲ್ಲಿ ನೂತನ ಬಡಾವಣೆ ನಿರ್ಮಿಸಲಾಗಿದೆ. ಇದಕ್ಕಿಂತ ಒಳ್ಳೆಯ ಬಡಾವಣೆ ಯಾರು ನೀಡಲು ಸಾದ್ಯ, ದಿಡ್ಡಳ್ಳಿ ಆದಿವಾಸಿಗಳು ಇದರ ಸದುಪಯೋಗ ಮಾಡಿಕೊಳ್ಳಲಿ ಎಂದು ಪ್ರತಿಭಟನಾ ನಿರತರ ಮನವೊಲಿಸಲು ಸಚಿವರು ಪ್ರಯತ್ನಿಸಿದ್ರು.

ಅಲ್ಲದೇ ಹೊಸ ಬಡಾವಣೆಗೆ ಬಂದ್ರೆ ಎರಡೇ ದಿನದಲ್ಲಿ ಹಕ್ಕು ಪತ್ರ ನೀಡಲು ರಾಜ್ಯ ಸರ್ಕಾರ ಸಿದ್ದವಿದೆ ಎಂದ ಸಚಿವರು ಕೆಲವರ ಚಿತಾವಣೆಯಿಂದ ಆದಿವಾಸಿಗಳು ಹೀಗೆ ಆಡುತ್ತಿದ್ದಾರೆ‌ ಎಂದು ಹೋರಾಟಗಾರರ ವಿರುದ್ದ ಹರಿಹಾಯ್ದರು. ಇವರು ಹೋರಾಟಮಾಡಿ ಎಷ್ಟು ಜನರಿಗೆ ಭೂಮಿ ಕೊಡಿಸಿದ್ದಾರೆ ಎಂದು ಹೋರಾಟಗಾರರನ್ನು ಪ್ರಶ್ನಿಸಿದ ಕಾಗೋಡು ತಿಮ್ಮಪ್ಪ ಜಿಲ್ಲಾಧಿಕಾರಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ರು.

8 thoughts on “ಸರ್ಕಾರ ಕೊಡ್ತಿರೋ ಬಡಾವಣೆಯನ್ನು ಸುಮ್ಮನೆ ತೆಗೆದುಕೊಳ್ಳಿ: ದಿಡ್ಡಳ್ಳಿ ನಿವಾಸಿಗಳಿಗೆ ಸಚಿವ ಕಾಗೋಡು ತಿಮ್ಮಪ್ಪ ಕಿವಿಮಾತು

 • October 18, 2017 at 1:01 PM
  Permalink

  What’s up to all, as I am genuinely eager of reading this webpage’s post to be updated regularly. It carries pleasant data.|

 • October 18, 2017 at 1:15 PM
  Permalink

  Do you have a spam issue on this blog; I also am a blogger, and I was wondering your situation; we have developed some nice procedures and we are looking to trade strategies with other folks, why not shoot me an e-mail if interested.|

 • October 18, 2017 at 2:58 PM
  Permalink

  I enjoy reading through a post that will make men and women think. Also, thank you for allowing for me to comment!|

 • October 18, 2017 at 4:45 PM
  Permalink

  We are a group of volunteers and starting a new scheme in our community. Your web site offered us with valuable info to work on. You’ve done an impressive job and our entire community will be grateful to you.|

 • October 20, 2017 at 6:16 PM
  Permalink

  Greetings from Ohio! I’m bored to tears at work so I decided to check out your blog on my iphone during lunch break. I enjoy the info you provide here and can’t wait to take a look when I get home. I’m amazed at how fast your blog loaded on my cell phone .. I’m not even using WIFI, just 3G .. Anyways, great site!|

 • October 21, 2017 at 12:30 AM
  Permalink

  Hi there this is kinda of off topic but I was wondering if blogs use WYSIWYG editors or if you have to manually code with HTML. I’m starting a blog soon but have no coding experience so I wanted to get guidance from someone with experience. Any help would be enormously appreciated!|

 • October 24, 2017 at 2:45 PM
  Permalink

  I’m curious to find out what blog system you
  are utilizing? I’m having some minor security issues with my latest website and
  I would like to find something more safe.
  Do you have any suggestions?

 • October 25, 2017 at 11:24 AM
  Permalink

  This excellent website really has all of the information and facts I needed about
  this subject and didn’t know who to ask.

Comments are closed.

Social Media Auto Publish Powered By : XYZScripts.com