ನೀವು ಒಳ್ಳೆ ಮಾತುಗಾರರು, ಆದ್ರೆ ಗೆದ್ದ ಮೇಲೆ ಮೌನವಾಗಿರಿ: ಬಿಜೆಪಿಗೆ ಮೋದಿ ಕಡಕ್ ಮಾತು

ಬಿಜೆಪಿ ಮುಖಂಡರು ಅತ್ಯುತ್ತಮ ಮಾತುಗಾರರು, ಆದ್ರೆ ಅಧಿಕಾರಕ್ಕೆ ಬಂದಾದ ಮೇಲೆ ಮೌನದ ಕಲೆಯನ್ನು ಕಲಿಯಬೇಕು ಎಂದು ಪಕ್ಷದ ಸದಸ್ಯರು ಮತ್ತು ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದಾರೆ.

Read more

ರಾಜಕುಮಾರ ಮತ್ತು ಹೆಬ್ಬುಲಿಯನ್ನು ಹಿಂದಿಕ್ಕಿದ ‘ಚಕ್ರವರ್ತಿ’…ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಚಕ್ರವರ್ತಿ ಬಾಕ್ಸಾಫೀಸನ್ನು ಅಕ್ಷರಶಃ ಒಡೆದು ಚೂರು ಮಾಡಿಬಿಟ್ಟಿದ್ದಾನೆ. ಚಕ್ರವರ್ತಿ ಮೊದಲ ದಿನದ ಕಲೆಕ್ಷನ್ ರಾಜಕುಮಾರ ಮತ್ತು ಹೆಬ್ಬುಲಿಯನ್ನು ಮೀರಿಸಿ ಹೊಸ ದಾಖಲೆಯನ್ನೇ ಬರೆದಿದೆ. ಬಾಕ್ಸಾಫೀಸ್ ಸುಲ್ತಾನ್ ಎನ್ನುವ

Read more

ದಾವಣಗೆರೆ: ಬಂಗಾರ ಕೊಳ್ಳಲು ಬಂದ ಅಪರಿಚಿತರಿಂದ ಗುಂಡಿನ ದಾಳಿ: ಗಾಯಾಳು ಆಸ್ಪತ್ರೆಗೆ ದಾಖಲು

ದಾವಣಗೆರೆ: ಬಂಗಾರ ಮಾರಾಟ ಮತ್ತು ಖರೀದಿ ವೇಳೆ ಅಪರಿಚಿತರು ಓರ್ವ ವ್ಯಕ್ತಿ ಮೇಲೆ ಗುಂಡು ಹಾರಿಸಿದ ಘಟನೆ ಶನಿವಾರವೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆಯ ಹರಪನಹಳ್ಳಿ ತಾಲೂಕಿನ

Read more

ಬೆಳಗಾವಿ : ಕಾಂಗ್ರೆಸ್‌ ಕಾರ್ಯಕರ್ತನಿಂದ ಜಾತಿ ನಿಂದನೆ: ಗ್ರಾಮಸ್ಥರಿಂದ ಚಪ್ಪಲಿಯಿಂದ ಹಲ್ಲೆ ..

ಬೆಳಗಾವಿ :  ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗ್ರಾಮಸ್ಥರೇ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಭಾನುವಾರ, ಬೆಳಗಾವಿ ಜಿಲ್ಲೆ ರಾಯಬಾಗದ ಹಾರೊಗೇರಿಯಲ್ಲಿ ನಡೆದಿದೆ. ರಾಜು ಕುರಿ ಎಂಬಾತನೇ ಗ್ರಾಮಸ್ಥರಿಂದ

Read more

ಮಾಲ್ವಾನಾ ಬೀಚ್‌ ದುರ್ಘಟನೆ : ಮಣ್ಣಲ್ಲಿ ಮಣ್ಣಾದ ವಿದ್ಯಾರ್ಥಿಗಳು : ಮುಗಿಲು ಮುಟ್ಟಿದ ಆಕ್ರಂದನ..

ಬೆಳಗಾವಿ:  ಮಾಲ್ವಾನ್ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬೆಳಗಾವಿಯ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಭಾನುವಾರ ಮಣ್ಣಲ್ಲಿ ಮಣ್ಣಾಗಿದ್ದಾರೆ. ಶನಿವಾರ ಮಹಾರಾಷ್ಟ್ರದ ವಾಯರಿ ಬೀಚ್‌ನಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಗಳ ಪಾರ್ಥೀವ ಶರೀರಗಳು

Read more

ಸರ್ಕಾರ ಕೊಡ್ತಿರೋ ಬಡಾವಣೆಯನ್ನು ಸುಮ್ಮನೆ ತೆಗೆದುಕೊಳ್ಳಿ: ದಿಡ್ಡಳ್ಳಿ ನಿವಾಸಿಗಳಿಗೆ ಸಚಿವ ಕಾಗೋಡು ತಿಮ್ಮಪ್ಪ ಕಿವಿಮಾತು

ದಿಡ್ಡಳ್ಳಿ ಸಮಸ್ಯೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ನಿರಂತರ ಹೋರಾಟದಲ್ಲಿರುವ ಅಲ್ಲಿನ ನಿವಾಸಿಗಳನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದು ಭೇಟಿ ಮಾಡಿದರು. ಅಷ್ಟೇ ಅಲ್ಲ ಸರ್ಕಾರ ಗುರುತಿಸಿರುವ

Read more

ಸಿರಿಯಾದಲ್ಲಿ ರಕ್ತಪಾತ : ಆತ್ಮಾಹುತಿ ದಾಳಿಗೆ 100 ಜನರ ಬಲಿ … ಇನ್ನು ಹೆಚ್ಚು ಗಾಯಾಳುಗಳು..

ರಶಿದಿನ್ ಸಿರಿಯಾ :  ನತದೃಷ್ಟ ದೇಶ ಸಿರಿಯಾದಲ್ಲಿ ಭಾನುವಾರ ಮತ್ತೊಂದು ಮಹಾ ರಕ್ತಪಾತವಾಗಿದೆ. ಸಿರಿಯಾ ನಿರಾಶ್ರಿತರಿದ್ದ 2 ಬಸ್ ಗಳನ್ನು ಗುರಿಯಾಗಿರಿಸಿಕೊಂಡು ಆತ್ಮಾಹುತಿ ದಾಳಿ ನಡೆದಿದ್ದು, ಈ

Read more

ಹುಬ್ಬಳ್ಳಿ : ಕ್ರಿಕೆಟ್‌ ಬೆಟ್ಟಿಂಗ್‌: ಇಬ್ಬರು ಬುಕ್ಕಿಗಳ ಬಂಧನ,ನಗದು ,ಟಿವಿ ವಶ …

ಹುಬ್ಬಳ್ಳಿ:  ಹುಬ್ಬಳ್ಳಿಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಶನಿವಾರ ತಡ ರಾತ್ರಿ  ಇನ್ನೊಂದು ಕ್ರಿಕೇಟ್ ಬೆಟ್ಟಿಂಗ್ ಅಡ್ಡಾ ಮೇಲೆ ದಾಳಿ ಮಾಡಿದ ಪೊಲೀಸರು ಇಬ್ಬರು ಬುಕ್ಕಿಗಳನ್ನ

Read more

ನಂಜನಗೂಡು, ಗುಂಡ್ಲುಪೇಟೆಗೆ ಯಡಿಯೂರಪ್ಪ ಭೇಟಿ : ಕಾರ್ಯಕರ್ತರಿಗೆ ಧೈರ್ಯ ತುಂಬಲಿದ್ದಾರೆ ಯಡ್ಡಿ…

ಮೈಸೂರು:   ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆ ಸೋಲುಂಟಾಗಿರುವ ಹಿನ್ನೆಲೆಯಲ್ಲಿ, ಶುಕ್ರವಾರ ನಂಜನಗೂಡು ಮತ್ತು ಗುಂಡ್ಲುಪೇಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ.

Read more

ಒಮರ್, ದೇವೇಗೌಡ, ಸಿ.ಟಿ.ರವಿ ಟ್ವೀಟ್ ಗೆ ಆಯ್ತು ರಾಜಕೀಯ ಕಂಪನ

ಬೆಂಗಳೂರು :  ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿ.ಎಂ. ಒಮರ್ ಅಬ್ದುಲ್ಲಾ ಟ್ವೀಟ್ ಮಾಡುತ್ತಿದ್ದ ಹಾಗೆ ಕರ್ನಾಟಕದ ರಾಜಕೀಯದಲ್ಲಿ ಸಣ್ಣಗೆ ಭೂಮಿಕಂಪಿಸಿದಂತಾಗಿದೆ. ಅದಕ್ಕೆ ಕಾರಣ  ಇಲ್ಲಿವರೆಗೂ ಈ

Read more
Social Media Auto Publish Powered By : XYZScripts.com