Sandalwood : ತರೆಗಪ್ಪಳಿಸಿದ ದರ್ಶನ್​ರ ಚಕ್ರವರ್ತಿಯ ಅಬ್ಬರ …ಜೋರೊ ಜೋರೂ…

ಸುಮಾರು 450 ಥಿಯೇಟರ್​ಗಳಲ್ಲಿ ನಿನ್ನೆ ಮಧ್ಯರಾತ್ರಿ  12ಗಂಟೆಗೆ ದರ್ಶನ್​ರ ಬಹುನಿರೀಕ್ಷಿತ ಚಕ್ರವರ್ತಿ ರಿಲೀಸ್​ ಆಗಿದೆ. ಜಿಲ್ಲೆಯ ಹಲವಾರು ಕೇಂದ್ರಗಳಲ್ಲಿ ಪ್ರದರ್ಶನಗೊಂಡಿರುವ ಚಕ್ರವರ್ತಿ ದಾಖಲೆಯನ್ನೇ ಸೃಷ್ಟಿಸಿದೆ.

ಪ್ರದರ್ಶನಗೊಂಡಿರುವ ಎಲ್ಲಾ ಥಿಯೇಟರ್​ಗಳಲ್ಲಿ ಅಭಿಮಾನಿಗಳು ಚಕ್ರವರ್ತಿಯನ್ನು ವೀಕ್ಷಿಸಲು ಮುಗಿಬೀಳುವ ದೃಶ್ಯ ಮಾಮೂಲಾಗಿತ್ತು. 500 , 1000 ಕೊಟ್ಟರೂ ಟಿಕೆಟ್​ ಸಿಗದೆ ದರ್ಶನ್ ರ ಬಹಳಷ್ಟು​ ಫ್ಯಾನ್ಸ್​  ನಿರಾಸೆ ಕೂಡ ಹೊಂದಿದ್ದರು.

One thought on “Sandalwood : ತರೆಗಪ್ಪಳಿಸಿದ ದರ್ಶನ್​ರ ಚಕ್ರವರ್ತಿಯ ಅಬ್ಬರ …ಜೋರೊ ಜೋರೂ…

Comments are closed.

Social Media Auto Publish Powered By : XYZScripts.com