ಬೇಹುಗಾರಿಕೆ ಆರೋಪ, ಭಾರತೀಯ ನೌಕಾಸೇನೆಯ ನಿವೃತ್ತ ಅಧಿಕಾರಿಕೆ ಗಲ್ಲು ಶಿಕ್ಷೆ ವಿಧಿಸಿದ ಪಾಕ್ !

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾರತದ ಪರ ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪದಡಿ  ಭಾರತೀಯ ನೌಕಾ ಸೇನೆಯ ನಿವೃತ್ತ ಅಧಿಕಾರಿ ಕುಲ್‌ಭೂಷಣ್‌ ಜಾಧವ್‌ಗೆ ಪಾಕಿಸ್ತಾನ ಗಲ್ಲು ಶಿಕ್ಷೆ ಘೋಷಿಸಿದೆ. ಕುಲ್‌ಭೂಷಣ್‌ ಜಾದವ್‌ಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನ ಪಾಕಿಸ್ತಾನ ಸೇನಾ ಮುಖ್ಯಸ್ಥ ಜಾವೇದ್‌ ಬಾಜ್ವಾ ಸೋಮವಾರ ಸ್ಪಷ್ಟಪಡಿಸಿದ್ದಾರೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ ಪಿಆರ್) ತಿಳಿಸಿದೆ.
2013ರಲ್ಲಿ ಸೇನೆಯಿಂದ ನಿವೃತ್ತರಾದ ಕುಲ್‌ಭೂಷಣ್‌, ನಿವೃತ್ತಿಯ ನಂತರ, ಭಾರತದ ರೀಸರ್ಚ್‌ ಅಂಡ್‌ ಅನಾಲಿಸಿಸ್‌ ವಿಂಗ್‌ ಎನ್ನುವ ಬೇಹುಗಾರಿಕಾ ಸಂಘಟನೆಗೆ ಕೆಲಸ ಮಾಡುತ್ತಿದ್ದರು ಎಂದು ಪಾಕಿಸ್ತಾನ ವಾದಿಸಿದೆ.  ಸೇನಾ ಮುಖ್ಯಸ್ಥರ ಹೇಳಿಕೆ ಪ್ರಕಾರ, ಕುಲ್‌ಭೂಷಣ್‌ ಜಾದವ್‌, ತಾನು ಭಾರತದ ಪರ ಬೇಹುಗಾರಿಕೆ ಮಾಡಿದ್ದು ಹೌದು ಎಂದು ಒಪ್ಪಿಕೊಂಡಿದ್ದಾರಂತೆ.
 ಭಾರತದ ಪರ ಪಾಕಿಸ್ತಾನದೊಳಗಿದ್ದುಕೊಂಡು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಕುಲ್‌ಭೂಷಣ್‌ ಜಾದವ್‌ರನ್ನು 2016 ಮಾ3 ರಂದು ಬಲೂಚಿಸ್ಥಾನದಲ್ಲಿ ಬಂಧಿಸಲಾಗಿತ್ತು.

7 thoughts on “ಬೇಹುಗಾರಿಕೆ ಆರೋಪ, ಭಾರತೀಯ ನೌಕಾಸೇನೆಯ ನಿವೃತ್ತ ಅಧಿಕಾರಿಕೆ ಗಲ್ಲು ಶಿಕ್ಷೆ ವಿಧಿಸಿದ ಪಾಕ್ !

 • October 18, 2017 at 12:50 PM
  Permalink

  What’s up, I would like to subscribe for this blog to get most recent updates, therefore where can i do it please assist.|

 • October 18, 2017 at 2:35 PM
  Permalink

  Hello, Neat post. There’s an issue with your site in internet explorer, may test this? IE still is the market chief and a large part of people will miss your wonderful writing because of this problem.|

 • October 18, 2017 at 4:21 PM
  Permalink

  This post will help the internet people for setting up new website or even a blog from start to end.|

 • October 20, 2017 at 10:39 PM
  Permalink

  Great post. I will be experiencing many of these issues as well..|

 • October 24, 2017 at 2:03 PM
  Permalink

  Can I simply just say what a comfort to find a person that really understands what they are discussing on the internet.

  You actually understand how to bring a problem to light and make
  it important. More people should look at this and understand this side of the story.

  I was surprised that you’re not more popular since you certainly have the gift.

 • October 24, 2017 at 8:09 PM
  Permalink

  What i don’t realize is in reality how you’re no longer really
  a lot more well-liked than you might be right now.

  You’re very intelligent. You already know thus considerably relating to this matter, produced me personally believe it from so many various angles.
  Its like men and women aren’t fascinated until it’s something to
  do with Girl gaga! Your own stuffs great. All the time deal with it
  up!

 • October 25, 2017 at 9:54 AM
  Permalink

  I am regular visitor, how are you everybody?
  This paragraph posted at this website is truly good.

Comments are closed.