Rajanikanth ಜೊತೆ ಸೆಲ್ಫಿ ಬೇಕಾ? ಇಲ್ಲಿದೆ ಅವಕಾಶ !

ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ನಿಮಗೊಂದು ಸೆಲ್ಫಿ ಬೇಕಾ? ಹಾಗಾದ್ರೆ ಏಪ್ರಿಲ್ 12ರಿಂದ 16ರವರಗೆ ಈ ಅವಕಾಶ ನಿಮ್ಮದಾಗಲಿದೆ.

ರಜನಿ ಅಭಿಮಾನಿಗಳು ಬಹುಕಾಲದಿಂದ ನೆಚ್ಚಿನ ನಟನ ಜೊತೆ ಒಂದು ಸೆಲ್ಫೀ ತೆಗೆದುಕೊಳ್ಳೋಕೆ ಬೇಡಿಕೆ ಇಡುತ್ತಲೇ ಇದ್ದಾರೆ. ಹಾಗಾಗಿ ಅವರ ಕೋರಿಕೆಯ ಮೇಲೆ ರಜನಿ ಈ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಏಪ್ರಿಲ್ 12ರಿಂದ 16ರವರಗೆ ಅಭಿಮಾನಿಗಳೆಲ್ಲಾ ನೆಚ್ಚಿನ ನಟ ಜೊತೆ ಚಿತ್ರ ತೆಗೆದುಕೊಳ್ಳಬಹುದು.

ಹೇಗೆ? ಎಲ್ಲಿ? ಎನ್ನುವ ಪ್ರಶ್ನೆಗಳೆಲ್ಲಾ ಅಭಿಮಾನಿಗಳ ತಲೆಯಲ್ಲಿ ಓಡಾಡುತ್ತಿವೆ, ನಿಜ. ಆದ್ರೆ ಈ ಆಫರ್ ನ್ನು ರಜನಿ ಸದ್ಯ postpone ಮಾಡಿದ್ದಾರೆ. ಎಲ್ಲಾ ಅಭಿಮಾನಿಗಳಿಗೂ ತಮ್ಮ ಜೊತೆ ಫೋಟೋ ತೆಗೆಸಿಕೊಳ್ಳೋಕೆ 5 ದಿನ ಸಾಧ್ಯವಿಲ್ಲ. ಹಾಗಾಗಿ ಇದರ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ರಜನಿ ಹೇಳಿದ್ದಾರೆ.

ಒಂದು ಮೂಲದ ಪ್ರಕಾರ ಪ್ರತೀ ಜಿಲ್ಲೆಗೂ ಹೋಗಿ ಈ ಸೆಲ್ಫಿ ಕಾರ್ಯಕ್ರಮ ಮಾಡಲು ರಜನಿ ಯೋಚಿಸುತ್ತಿದ್ದಾರಂತೆ. ಹಾಗೇನಾದ್ರೂ ಆದ್ರೆ ಇನ್ನೂ ಸೂಪರ್ ಅಂತಿದ್ದಾರೆ ಅಭಿಮಾನಿಗಳು.

6 thoughts on “Rajanikanth ಜೊತೆ ಸೆಲ್ಫಿ ಬೇಕಾ? ಇಲ್ಲಿದೆ ಅವಕಾಶ !

  • October 18, 2017 at 12:01 PM
    Permalink

    My partner and I stumbled over here coming from
    a different website and thought I might as well check things out.
    I like what I see so i am just following you. Look forward to exploring your web page for a second time.

  • October 18, 2017 at 3:05 PM
    Permalink

    I like the valuable information you provide in your articles.

    I’ll bookmark your weblog and check again here regularly.

    I am quite sure I’ll learn lots of new stuff right here!
    Good luck for the next!

  • October 18, 2017 at 3:54 PM
    Permalink

    My spouse and I stumbled over here coming from a different page and
    thought I may as well check things out. I like what
    I see so now i am following you. Look forward to checking out your web page yet again.

  • October 20, 2017 at 9:06 PM
    Permalink

    Hello, I check your blogs daily. Your writing style is witty, keep up the good work!

  • October 20, 2017 at 11:30 PM
    Permalink

    Aw, this was a very nice post. Spending some time
    and actual effort to produce a great article… but what can I say… I put things off a lot and don’t seem to get nearly anything done.

  • October 21, 2017 at 2:03 AM
    Permalink

    Somebody essentially assist to make significantly articles I’d state.
    That is the very first time I frequented your
    web page and so far? I surprised with the analysis you made
    to make this actual put up incredible. Wonderful process!

Comments are closed.

Social Media Auto Publish Powered By : XYZScripts.com