IPL hangama : ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಜಯದ ನಿರೀಕ್ಷೆಯಲ್ಲಿ RCB ….

ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ತವರಿನಲ್ಲಿ ಜಯದ ಲಯಕ್ಕೆ ಮರಳಲು ಪ್ಲಾನ್ ಮಾಡಿಕೊಂಡಿದೆ. ಹತ್ತನೇ ಆವೃತ್ತಿ ಐಪಿಎಲ್‌ನಲ್ಲಿ ಮೊದಲ ಪಂದ್ಯ ಆಡುತ್ತಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಶುಭಾರಂಭದ ನಿರೀಕ್ಷೆಯಲ್ಲಿದೆ.
ಎಂ.ಚಿನ್ನಸ್ವಾಮಿ ಅಂಗಳದಲಿ ಶನಿವಾರ ನಡೆಯುವ ಎರಡನೇ ಪಂದ್ಯದಲ್ಲಿ ಬೆಂಗಳೂರು ತಂಡ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಗೆಲುವು ಸಾಧಿಸಿ, ಆವೃತ್ತಿಯಲ್ಲಿ ಗೆಲುವಿನ ಆರಂಭ ಮಾಡುವ ಪ್ಲಾನ್ ಮಾಡಿಕೊಂಡಿದೆ. ಕಳೆದ ಬಾರಿ ಬೆಂಗಳೂರಿನ ನಡೆದ ಪಂದ್ಯದಲ್ಲಿ ಸವಾಲಿನ ಮೊತ್ತ ಚೇಸ್ ಮಾಡಿದ್ದ ಡೆಲ್ಲಿ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಸ್ಟಾರ್ ಆಟಗಾರರು ತಂಡದಿಂದ ಹೊರಗಳಿದಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಮೊದಲ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಸೂಚನೆ ನೀಡಿದ್ದ ಗೇಲ್ ಎರಡನೇ ಪಂದ್ಯದಲ್ಲೂ ನೈಜ ಆಟವನ್ನು ಆಡುವ ವಿಶ್ವಾಸದಲ್ಲಿದ್ದಾರೆ. ಶುಕ್ರವಾರ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ ಎಬಿಡಿ ಹಾಗೂ ಕೊಹ್ಲಿ ತಂಡ ಸೇರುವ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ. ಮಂದೀಪ್ ಸಿಂಗ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಇನ್ನು ಮಧ್ಯಮ ಕ್ರಾಮಂಕದಲ್ಲಿ ಕೇದಾರ್ ಜಾದವ್ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಬೇಕು. ಇನ್ನು ಶೇನ್ ವ್ಯಾಟ್ಸನ್, ಟ್ರಾವಿಸ್ ಹೆಡ್, ಉಪಯುಕ್ತ ಕಾಣಿಕೆ ನೀಡಬೇಕಿದೆ. ಇನ್ನು ಬೆಂಗಳೂರು ತಂಡದ ಬೌಲಿಂಗ್ ಚೆನ್ನಾಗಿದೆ. ಅರವಿಂದ್ ಹಾಗೂ ಮಿಲ್ಲಸ್ ಹೊಸ ಚೆಂಡಿನಲ್ಲಿ ಎದುರಾಳಿಯನ್ನು ಕಟ್ಟಿ ಹಾಕಬಲ್ಲರು. ಇನ್ನು ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಹಾಲ್ ತಮ್ಮ ಸ್ಪಿನ್ ಮೋಡಿ ನಡೆಸಲಿದ್ದಾರೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ ಸಂಘಟಿತ ಆಟ ಆಡಿದಲ್ಲಿ ಜಯ ನಿಶ್ಚಿತ. ಇನ್ನು ಡೆಲ್ಲಿ ತಂಡ ಸಹ ಯುವಕರಿಂದ ಕೂಡಿದ್ದ, ಇವರು ತಂಡಕ್ಕೆ ನೆರವಾಗಬಲ್ಲರು. ಕರುಣ್ ನಾಯರ್ ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುವ ಕನಸು ಹೊಂದಿದ್ದಾರೆ.

6 thoughts on “IPL hangama : ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಜಯದ ನಿರೀಕ್ಷೆಯಲ್ಲಿ RCB ….

 • October 18, 2017 at 2:33 PM
  Permalink

  This is the right web site for anyone who hopes to understand this topic. You know so much its almost hard to argue with you (not that I really would want to…HaHa). You certainly put a new spin on a topic which has been discussed for a long time. Great stuff, just excellent!|

 • October 18, 2017 at 4:19 PM
  Permalink

  Hello friends, how is all, and what you would like to say concerning this piece of writing, in my view its really amazing in favor of me.|

 • October 20, 2017 at 7:44 PM
  Permalink

  I was wondering if you ever considered changing the page layout of your site? Its very well written; I love what youve got to say. But maybe you could a little more in the way of content so people could connect with it better. Youve got an awful lot of text for only having 1 or 2 images. Maybe you could space it out better?|

Comments are closed.