By election :ಗುಂಡ್ಲುಪೇಟೆಯಲ್ಲಿ ಸಿದ್ದು ಭರ್ಜರಿ ರೋಡ್‌ ಶೋ : ಉಭಯ ಪಕ್ಷಗಳ ಅಂತಿಮ ಕಸರತ್ತು..

ಗುಂಡ್ಲುಪೇಟೆ :   ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನಲೆಯಲ್ಲಿ ಅಬ್ಭರದ ಪ್ರಚಾರಕ್ಕೆ ಶುಕ್ರವಾರವೇ ತೆರೆಬೀಳಲಿದ್ದು, ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರ್ಜರಿ ರೊಡ್ ಶೋ ಮಾಡುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ  ಸಂಪುಟದ ಸಹೋದ್ಯೊಗಿಗಳು ಭಾಗಿಯಾಗಿದ್ದಾರೆ.
ಇನ್ನು ಬಿಜೆಪಿ ಪರ ಅರವಿಂದ ಲಿಂಬಾವಳಿ, ಚಿತ್ರ ನಟಿ ತಾರ ವಿವಿಧಡೆ ಪ್ರವಾಸ ಕೈಗೊಳ್ಳಲಿದ್ದು,  ಪ್ರಚಾರಕ್ಕೆ ಕೊನೆಯ ದಿನ ವಾದ ಶುಕ್ರವಾರ ಉಭಯ ಪಕ್ಷಗಳು ಅಂತಿಮ ಕಸರತ್ತು ನಡೆಸುತ್ತಿವೆ. ⁠⁠⁠⁠

Comments are closed.

Social Media Auto Publish Powered By : XYZScripts.com