ಆ ನಟಿಗಾಗಿ ಇಬ್ಬರು B-Town Starಗಳು ಹೊಡೆದಾಡಿಕೊಂಡ್ರಂತೆ !

ಬಾಲಿವುಡ್ನಲ್ಲಿ ಭಟ್ ಕ್ಯಾಂಪ್ 30ವರ್ಷ ಪೂರೈಸಿದ ಸಂದರ್ಭದಲ್ಲಿ ಮುಂಬೈನಲ್ಲಿ ಭರ್ಜರಿ ಪಾರ್ಟಿಯೊಂದನ್ನ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಶ್ರದ್ಧಾ ಕಪೂರ್, ಆದಿತ್ಯಾ ರಾಯ್ ಕಪೂರ್ ಜೊತೆ ಕ್ಲೋಸಾಗಿ ಇದ್ದಿದ್ದನ್ನ ಜೀರ್ಣಿಸಿಕೊಳ್ಳಲಾಗದೇ ನಟ-ನಿರ್ದೇಶಕ ಫರ್ಹಾನ್ ಅಖ್ತರ್, ಆದಿತ್ಯಾ ಜೊತೆ ಜಗಳ ತೆಗೆದನಂತೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತಂತೆ. ನಂತರ ಶ್ರದ್ಧಾ ಇಬ್ಬರೊಂದಿಗೂ ಮಾತನಾಡಿ ಪರಿಸ್ಥಿತಿಯನ್ನ ತಿಳಿಗೊಳಿಸಿದಳು ಅಂತ ಬಾಲಿವುಡ್ನಲ್ಲಿ ಸುದ್ದಿಯಾಗಿದೆ.

‘ಆಶಿಕಿ-2’ ಸಿನಿಮಾದಿಂದ ಬಾಲಿವುಡ್ ಪ್ರೇಕ್ಷಕರ ಮನಗೆದ್ದ ಚೆಲುವೆ ಶ್ರದ್ಧಾ ಕಪೂರ್. 2013ರಲ್ಲಿ ಬಂದ ಸೂಪರ್ ಹಿಟ್ ಸಿನಿಮಾ ಆಶಿಕಿ-2ದಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಶ್ರದ್ಧಾ ಕೆಮೆಸ್ಟ್ರಿ ಕಮಾಲ್ ಮಾಡಿತ್ತು. ಈ ಸಿನಿಮಾ ನಂತರ ಆದಿತ್ಯಾ, ಶ್ರದ್ಧಾ ನಡುವೆ ಅಫೇರ್ ಇದೆ ಅನ್ನೋ ಮಾತುಗಳು ಕೇಳಿ ಬಂದಿತ್ತು.

ಇತ್ತೀಚೆಗೆ ಇವ್ರ ಲವ್ ಬ್ರೇಕ್ ಅಪ್ ಆಯ್ತು, ಶ್ರದ್ಧಾ ಫರ್ಹಾನ್ ಅಖ್ತರ್ ಪ್ರೇಮ ಪಾಶಕ್ಕೆ ಸಿಲುಕಿದ್ದಾಳೆ, ಇಬ್ಬರು ಸಹಜೀವನ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಕೂಡಾ ಚಾಲ್ತಿಗೆ ಬಂದಿತ್ತು. ಇದೀಗ ಪಾರ್ಟಿಯೊಂದರಲ್ಲಿ ಶ್ರದ್ಧಾಗೋಸ್ಕರ ಆದಿತ್ಯ ರಾಯ್ ಕಪೂರ್ ಮತ್ತು ಫರ್ಹಾನ್ ಅಖ್ತರ್ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಫರ್ಹಾನ್ ಅಖ್ತರ್ ಹಾಗು ಪತ್ನಿ ಅಧುನಾ ಅಖ್ತರ್ ಸಂಸಾರದಲ್ಲಿ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ಇಬ್ಬರೂ ಸಹಮತದಿಂದ ವಿಚ್ಛೇದನ ಪಡೆದುಕೊಂಡಿದ್ದರು. ಅಧುನಾ ಅಖ್ತರ್ರ್ಳಿಂದ ದೂರಾದ ಮೇಲೆ ಫರ್ಹಾನ್, ಶ್ರದ್ಧಾ ಕಪೂರ್ ಪ್ರೀತಿಯಲ್ಲಿ ಬಿದ್ದರು ಎನ್ನಲಾಗ್ತಿದೆ. ಕಳೆದ ವರ್ಷ ಬಂದ ರಾಕ್ ಆನ್-2 ಸಿನಿಮಾದಲ್ಲಿ ಇವರಿಬ್ಬರೂ ಜೊತೆಯಾಗಿ ನಟಿಸಿದ್ರು. ಈ ಚಿತ್ರದ ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ.

10 thoughts on “ಆ ನಟಿಗಾಗಿ ಇಬ್ಬರು B-Town Starಗಳು ಹೊಡೆದಾಡಿಕೊಂಡ್ರಂತೆ !

 • October 18, 2017 at 12:01 PM
  Permalink

  Howdy this is somewhat of off topic but I was wondering if blogs use WYSIWYG editors or if you have to manually code with HTML. I’m starting a blog soon but have no coding experience so I wanted to get advice from someone with experience. Any help would be enormously appreciated!|

 • October 18, 2017 at 12:40 PM
  Permalink

  Can I simply say what a comfort to discover a person that genuinely understands what they are talking about on the net. You definitely know how to bring a problem to light and make it important. More people must look at this and understand this side of your story. I was surprised that you aren’t more popular because you definitely have the gift.

 • October 18, 2017 at 1:10 PM
  Permalink

  Magnificent items from you, man. I have take into account your stuff previous to and you are simply too magnificent. I actually like what you have bought right here, certainly like what you’re saying and the way wherein you are saying it. You are making it enjoyable and you continue to care for to keep it wise. I can not wait to read much more from you. This is actually a tremendous website.

 • October 18, 2017 at 2:54 PM
  Permalink

  hello there and thank you for your information – I’ve certainly picked up anything new from right here. I did however expertise some technical points using this web site, since I experienced to reload the website lots of times previous to I could get it to load correctly. I had been wondering if your web hosting is OK? Not that I am complaining, but sluggish loading instances times will sometimes affect your placement in google and can damage your high-quality score if ads and marketing with Adwords. Anyway I am adding this RSS to my e-mail and could look out for much more of your respective exciting content. Make sure you update this again soon.

 • October 20, 2017 at 7:46 PM
  Permalink

  This post is truly a fastidious one it helps new internet people, who are wishing in favor of
  blogging.

 • October 20, 2017 at 10:22 PM
  Permalink

  Hi to every body, it’s my first go to see of this webpage; this website contains remarkable and in fact good data designed for readers.|

 • October 21, 2017 at 1:18 AM
  Permalink

  discount coupons for levitra
  levitra 20 mg
  buy levitra from canada

Comments are closed.

Social Media Auto Publish Powered By : XYZScripts.com