Smart phone world : ಹೀಗೊಂದುಸಲಾ ಟ್ರೈ ಮಾಡಿ..ವಾಟ್ಸಾಪ್ ನಲ್ಲಿ ಖಾಲಿ ಮೆಸೇಜ್ ಕಳಿಸಿ ಶಾಕ್ ನೀಡಿ..!!

 ದಿನೇ ದಿನೇ ಹೊಸ ಆಪ್ಷನ್ ಬಿಡುಗಡೆ ಮಾಡ್ತಾ ಇರೋ ವಾಟ್ಸಾಪ್ ಇದೀಗ ಜನರಿಗೆ ಹೊಸ ಕೊಡುಗೆ ನೀಡಿದ್ದಾರೆ.  ವಾಟ್ಸ್‌ಆಪ್‌ ಬಳಕೆದಾರ ಸಂಖ್ಯೆ ಹೆಚ್ಚುತ್ತಾ ಇರೋದ್ರಿಂದ, ಹೊಸ ಬಳಕೆದಾರರನ್ನು ಸೆಳೆಯಲು ಮತ್ತು ತನ್ನ ಹಳೇಯ ಬಳಕೆದಾರರಿಗೆ ಹೊಸ ಆಯ್ಕೆಗಳನ್ನು ನೀಡುವ ಮೂಲಕ ಮೆಸೇಜ್ ಮಾಡುವ ರೀತಿಯಲ್ಲಿ ಬದಲಾವಣೆ ಮಾಡಲು ಹೊರಟಿದೆ..

ದಿನವಿಡೀ ವಾಟ್ಸಾಪ್ ಬಳಸುವ ನಿಮಗೆ ಅದರಲ್ಲಿ ಖಾಲಿ ಮೆಸೇಜ್ ಕಳಿಸಲು ಸಾಧ್ಯವೇ?? ಖಂಡಿತ ಸಾಧ್ಯ. ಅದ್ಹೇಗೆ ಅಂತ ನಾವು ನಿಮ್ಗೆ ಹೇಳ್ತೀವಿ.
ಸದ್ಯ ಜಗತ್ತಿನಲ್ಲೇ ಹೆಚ್ಚು ಮಂದಿ ಬಳಕೆ ಮಾಡುತ್ತಿರುವ ನಂ:1 ಸೋಶಿಯಲ್ ಮೆಸೆಂಜಿಗ್ ಆಪ್ ವಾಟ್ಸ್‌ಆಪ್‌ನಲ್ಲಿ ನಿಮ್ಮೊಂದಿಗೆ ಚಾಟ್ ಮಾಡುತ್ತಿರುವ ವ್ಯಕ್ತಿಗೆ ಖಾಲಿ ಮೆಸೇಜ್ ಕಳಿಸೋಕೆ ಖಂಡಿತ ಸಾಧ್ಯವಿಲ್ಲ. ಹಾಗಾಗಿ ಇದಕ್ಕೊಂದು ಆಪ್‌ ಡೌನ್ ಲೋಡ್ ಮಾಡಿ. ಇದಕ್ಕೆ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ ಎಂಟಿ ಆಪ್‌ ಲಭ್ಯವಿದ್ದು, ಇದನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಎಂಟಿ ಆಪ್‌ ಇನ್ಸ್‌ಸ್ಟಾಲ್ ಮಾಡಿಕೊಳ್ಳಿ
ಗೂಗಲ್ ಪ್ಲೇ ಸ್ಟೋರಿನಿಂದ ಎಂಟಿ ಆಪ್‌ ಡೌನ್‌ಲೋಡ್ ಮಾಡಿದ ನಂತರ ಇನ್ಸ್‌ಸ್ಟಾಲ್ ಮಾಡಿಕೊಳ್ಳಿ ಇದಾದ ನಂತರ ಬರುವ ಸ್ಕ್ರಿನ್ ನಲ್ಲಿ ಸೆಂಡ್ ಬಟನ್ ಕ್ಲಿಕ್ ಮಾಡಿ.

ನಂತರ ಎಂಟಿ ಮೇಸೆಜ್ ಮಾಡಿ ಶಾಕ್ ಕೊಡಿ
ಎಂಟಿ ಆಪ್‌ ನಲ್ಲಿ ಸೆಂಡ್ ಬಟನ್ ಕ್ಲಿಕ್ ಮಾಡಿದರೆ ಸಾಕು ನಿಮ್ಮ ವಾಟ್ಸ್‌ಆಪ್‌ ಸಂದೇಶಗಳು ಖಾಲಿಯಾಗಿ ಹೋಗಲಿದೆ. ಇದರಿಂದ ನಿಮ್ಮೊಂದಿಗೆ ಚಾಟಿಂಗ್‌ನಲ್ಲಿರುವರು ಶಾಕ್ ಆಗಲಿದ್ದಾರೆ.

3 thoughts on “Smart phone world : ಹೀಗೊಂದುಸಲಾ ಟ್ರೈ ಮಾಡಿ..ವಾಟ್ಸಾಪ್ ನಲ್ಲಿ ಖಾಲಿ ಮೆಸೇಜ್ ಕಳಿಸಿ ಶಾಕ್ ನೀಡಿ..!!

Comments are closed.

Social Media Auto Publish Powered By : XYZScripts.com