ಇಡೀ ಸಂಪುಟವೇ ಪ್ರಚಾರಕ್ಕೆ ಬಂದರೂ ಎದಿರಿಸುವ ಶಕ್ತಿ ಇದೆ ಬಿಜೆಪಿಗೆ : ಯಡಿಯೂರಪ್ಪ…

ಮೈಸೂರು: ಕರ್ನಾಟಕ ರಾಜ್ಯ ಸರ್ಕಾರದ ಇಡೀ ಸಂಪುಟವೇ ಪ್ರಚಾರಕ್ಕೆ ಬಂದರೂ ಬಿಜೆಪಿಗೆ ಎದಿರಿಸುವ ಶಕ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ. ನಂಜನಗೂಡು ಉಪ ಚುನಾವಣೆ ಪ್ರಚಾರದ ಸಮಯದಲ್ಲಿ ಮೈಸೂರಿನಲ್ಲಿ ಮಾತನಾಡಿದ ಯಡಿಯೂರಪ್ಪ,  ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಂಡು ಉಪಚುನಾವಣೆ ಎದುರಿಸುತ್ತಿದೆ. ಅದರ ಪರಿಣಾಮವಾಗಿ ಒಬ್ಬ ಪಿಎಸ್ಐ ವರ್ಗಾವಣೆ ಕೂಡ ಆಗಿದೆ ಎಂದು ಆರೋಪಿಸಿದ ಯಡಿಯೂರಪ್ಪ , ಈ ಬಗ್ಗೆ ಕೇಂದ್ರ ಗೃಹಸಚಿವರಿಗೂ ಮಾಹಿತಿ ನೀಡಿದ್ದೇವೆ. ಅವರು ಅಕ್ರಮ ನಡೆಯಲು ಬಿಡುವುದಿಲ್ಲ ಅಂತ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ಬಿಜೆಪಿ ಮತ್ತು ಮಾಧ್ಯಮದವರ ಕಣ್ಣುತಪ್ಪಿಸಿ, ಕಾಂಗ್ರೆಸ್‌ನವರು ಏನು ಮಾಡುತ್ತಾರೆ ಅಂತ ಕಾದುನೋಡೋಣ ಎಂದ ಯಡಿಯೂರಪ್ಪ, ಕಾಂಗ್ರೆಸ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ⁠⁠⁠⁠
ನಂಜನಗೂಡಿನಲ್ಲಿ  ಬಿಜೆಪಿಪರವಾಗಿ ಸೋಮಣ್ಣ ಬಿರುಸಿನ ಪ್ರಚಾರ ನಡೆಸಿದರು..

5 thoughts on “ಇಡೀ ಸಂಪುಟವೇ ಪ್ರಚಾರಕ್ಕೆ ಬಂದರೂ ಎದಿರಿಸುವ ಶಕ್ತಿ ಇದೆ ಬಿಜೆಪಿಗೆ : ಯಡಿಯೂರಪ್ಪ…

 • October 18, 2017 at 1:02 PM
  Permalink

  What’s up, after reading this amazing article i am also happy to share my familiarity here with friends.|

 • October 18, 2017 at 1:36 PM
  Permalink

  Thank you for any other informative web site. The place else may I get that type of info written in such an ideal method? I’ve a venture that I am simply now running on, and I have been on the glance out for such info.|

 • October 18, 2017 at 3:19 PM
  Permalink

  Hi there! Quick question that’s totally off topic. Do you know how to make your site mobile friendly? My site looks weird when viewing from my iphone 4. I’m trying to find a template or plugin that might be able to resolve this issue. If you have any suggestions, please share. Many thanks!|

 • October 18, 2017 at 4:45 PM
  Permalink

  Hi there to every single one, it’s genuinely a fastidious for me to pay a quick visit this web site, it contains precious Information.|

 • October 20, 2017 at 9:38 PM
  Permalink

  Excellent blog! Do you have any recommendations for aspiring writers? I’m planning to start my own site soon but I’m a little lost on everything. Would you propose starting with a free platform like WordPress or go for a paid option? There are so many choices out there that I’m completely overwhelmed .. Any ideas? Thank you!|

Comments are closed.

Social Media Auto Publish Powered By : XYZScripts.com