ಅಧಿಕಾರಕ್ಕಾಗಿ ಬಳ್ಳಾರಿ ಪಾಲಿಕೆಯಲ್ಲಿ ಗುದ್ದಾಟ : ಕಾರ್ಪೋರೇಟರ್‌ ಬೈಕ್‌ಗಳಿಗೆ ಬೆಂಕಿ…

ಬಳ್ಳಾರಿ : ಬಳ್ಳಾರಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಗುದ್ದಾಟ ನಡಯುತ್ತಿದ್ದು, ಕಾರ್ಪೋರೇಟರ್ ದಿವ್ಯಕುಮಾರಿಗೆ ಸೇರಿದ ಎರಡು ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಬುಧವಾರ ನಡೆದಿದೆ. ಏಪ್ರಿಲ್‌ 3ರಂದು ನಡೆಯಲಿರುವ ಉಪಮೇಯರ್‌ ಚುನಾವಣೆ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕೌಲಬಜಾರ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಳ್ಳಾರಿಯಲ್ಲಿ ಮತ್ತೆ ಸೇಡು, ದ್ವೇಷದ ರಾಜಕಾರಣ ಆರಂಭವಾಗಿದ್ದು,  ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಗೂ ಮುನ್ನವೇ ಆಡಳಿತಾರೂಡ ಕಾಂಗ್ರೆಸ್‌ನ ಎರಡು ಗುಂಪುಗಳ ಮಧ್ಯೆಯೇ ಘರ್ಷಣೆ ಶುರುವಾಗಿದೆ.  ದಿವಾಕರ ಬಾಬು ಬೆಂಬಲದಿಂದ ಗೆದ್ದು ಈಗ ನಿಷ್ಠೆ ಬದಲಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬಳ್ಳಾರಿಯ ವಾರ್ಡ ನಂಬರ 27 ರ ಸದಸ್ಯೆ ದಿವ್ಯಕುಮಾರಿಯವರ ಮನೆ ಮುಂದಿನ ಎರಡು ಬೈಕ್ ಗಳಿಗೆ ವಿರೋಧಿ ಬಣದ ಬೆಂಬಲಿಗರು  ಬೆಂಕಿ ಹಚ್ಚಿದ್ದಾರೆ.
 ಬಳ್ಳಾರಿಯ ಕೌಲಬಜಾರ ಪ್ರದೇಶದಲ್ಲಿರುವ ದಿವ್ಯಕುಮಾರಿಯವರ ಮನೆ ಮುಂದೆ ನಿಲ್ಲಿಸಿದ್ದ 2 ಬೈಕ್ ಗಳಿಗೆ ದಿವಾಕರ ಬಾಬು ಬೆಂಬಲಿಗರು ಬೆಂಕಿ ಹಚ್ಚಿ ಹೋಗಿದ್ದಾರೆ. ಮೇಯರ್ ಉಪಮೇಯರ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಮಾಜಿ ಸಚಿವ ದಿವಾಕರ ಬಾಬು ಹಾಗೂ ಹಾಲಿ ಸಚಿವ ಸಂತೋಷ ಲಾಡ್ ಬಣದ ಸದಸ್ಯರ ಮಧ್ಯೆಯೇ ಕಿತ್ತಾಟ ಘರ್ಷಣೆ ಆರಂಭವಾಗುವ ಮೂಲಕ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ದೃಢಪಟ್ಟಿದೆ. ಬೈಕ್ ಗಳಿಗೆ ಬೆಂಕಿ ಹಚ್ಚಿದ ವೇಳೆಯಲ್ಲಿ ಪಾಲಿಕೆ ಸದಸ್ಯೆ ದಿವ್ಯಕುಮಾರಿ ಮನೆಯಲ್ಲಿ ಇರಲಿಲ್ಲ . ಹೀಗಾಗಿ ಘಟನಾ ಸ್ಥಳಕ್ಜೆ ಆಗಮಿಸಿರುವ ಪೊಲೀಸರು ಇದೀವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

5 thoughts on “ಅಧಿಕಾರಕ್ಕಾಗಿ ಬಳ್ಳಾರಿ ಪಾಲಿಕೆಯಲ್ಲಿ ಗುದ್ದಾಟ : ಕಾರ್ಪೋರೇಟರ್‌ ಬೈಕ್‌ಗಳಿಗೆ ಬೆಂಕಿ…

 • October 18, 2017 at 4:46 PM
  Permalink

  I don’t wish to tell you how to run your website, but suppose you added a post title to maybe grab folk’s attention? I mean BLOG_TITLE is a little vanilla. You should look at Yahoo’s front page and see how they create news headlines to get viewers to open the links. You might add a video or a related picture or two to get people interested about everything’ve got to say. In my opinion, it might make your website a little bit more interesting.

 • October 20, 2017 at 10:06 PM
  Permalink

  hey there and thank you for your information – I’ve certainly picked up anything new from right here. I did however expertise some technical points using this site, as I experienced to reload the website lots of times previous to I could get it to load correctly. I had been wondering if your web host is OK? Not that I am complaining, but slow loading instances times will often affect your placement in google and can damage your high quality score if ads and marketing with Adwords. Well I’m adding this RSS to my e-mail and could look out for a lot more of your respective intriguing content. Ensure that you update this again very soon.

 • October 21, 2017 at 12:21 AM
  Permalink

  May I just say what a relief to discover someone who actually knows what they’re discussing online. You actually know how to bring an issue to light and make it important. More and more people need to look at this and understand this side of the story. I was surprised you aren’t more popular given that you most certainly possess the gift.

 • October 21, 2017 at 3:48 AM
  Permalink

  Excellent goods from you, man. I have take into accout your stuff prior to and you’re simply extremely wonderful. I actually like what you have received right here, really like what you’re stating and the best way wherein you assert it. You are making it entertaining and you continue to care for to keep it sensible. I cant wait to read far more from you. That is actually a tremendous web site.

Comments are closed.

Social Media Auto Publish Powered By : XYZScripts.com