RBI – ಉಳಿತಾಯ ಖಾತೆಯ ಮೇಲಿನ ವಿತ್ ಡ್ರಾ ಮಿತಿ ಹಿಂಪಡೆದ ರಿಸರ್ವ್ ಬ್ಯಾಂಕ್

ನವದೆಹಲಿ:ಮಾ ; ಬಾರತೀಯ ರಿಸರ್ವ್ ಬ್ಯಾಂಕ್ ಉಳಿತಾಯ ಖಾತೆಯಿಂದ ನಗದು ಹಿಂಪಡೆಯುವ ಮಿತಿಯನ್ನು ಇಂದಿನಿಂದ ತೆರವುಗೊಳಿಸಿದೆ. ಈ ಮೂಲಕ ದೇಶದ ಜನತೆಗೆ ಹಣಕಾಸು ವಹಿವಾಟು ನಿರಾಳವಾದಂತಾಗಿದೆ.


2016. ನ.8 ರಂದು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದ 500 ಹಾಗೂ 1000 ರೂ ಮುಖಬೆಲೆಯ ನೋಟು ನಿಷೇಧ ಬಳಿಕ ದೇಶದಲ್ಲಿ ನಗದು ಕೊರತೆ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಬ್ಯಾಂಕ್ ಹಾಗೂ ಎಟಿಎಂ ಗಳಲ್ಲಿ ನಗದು ಹಿಂಪಡೆಯುವಿಕೆಯಲ್ಲಿ ಮಿತಿ ಹೇರಲಾಗಿತ್ತು.
ಈ ಹಿಂದೆ ಆರ್ ಬಿಐ ಉಳಿತಾಯ ಖಾತೆಯಿಂದ ಪ್ರತಿವಾರ ನಗದು ಹಿಂಪದೆಯುವ ಮಿತಿಯಲ್ಲಿ 24 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಿತ್ತು. ಇದೀಗ ಉಳಿತಾಯ ಖಾತೆಯಿಂದ ಹಣ ಹಿಂಪದೆಯಲಿ ಇದ್ದ ಎಲ್ಲಾ ಮಿತಿಯನ್ನೂ ತೆರವುಗೊಳಿಸಲಾಗಿದೆ ಎಂದು ಆರ್ ಬಿಐ ಉಪ ಗವರ್ನರ್ ಆರ್ ಗಾಂಧಿ ತಿಳಿಸಿದ್ದಾರೆ.
ಮಾ.13 ರಿಂದ ಈ ಮಿತಿಯನ್ನು ತೆಗೆದು ಉಳಿತಾಯ ಖಾತೆಯಿಂದ ಅಗತ್ಯವಿರುವಷ್ಟು ಹಣವನ್ನು ಹಿಂಪಡೆಯಬಹುದು ಎಂದು ಆರ್ಬಿಐ ತನ್ನ ದ್ವೈಮಾಸಿಕ ಆರ್ಥಿಕ ಪರಾಮರ್ಶೆ ವೇಳೆ ಘೋಷಿಸಿತ್ತು. ಬ್ಯಾಂಕ್ ಮತ್ತು ಎಟಿಎಂನಿಂದ ಹಣ ಪಡೆಯುವ ಮಿತಿಯನ್ನು ತೆಗೆದು ಹಾಕಿರುವುದರಿಂದ ದೇಶದ ಆರ್ಥಿಕ ವಹಿವಾಟು ಯಥಾಸ್ಥಿತಿಗೆ ಬಂದಂತಾಗಿದೆ. ಹಣ ವಿತ್ಡ್ರಾ ಮಿತಿಯನ್ನು ತೆಗೆದುಹಾಕಿದ್ದರೂ ಕೆಲವು ಎಟಿಎಂಗಳಲ್ಲಿ ಕರೆನ್ಸಿ ಅಲಭ್ಯತೆ ಇದ್ದು, ಆ ಕೊರತೆಯನ್ನು ನೀಗಿಸಲು ಎಲ್ಲಾ ರೀತಿಯ ಕ್ರಮಕೈಗೊಂಡಿರುವುದಾಗಿ ಆರ್ ಬಿಐ ತಿಳಿಸಿದೆ.

5 thoughts on “RBI – ಉಳಿತಾಯ ಖಾತೆಯ ಮೇಲಿನ ವಿತ್ ಡ್ರಾ ಮಿತಿ ಹಿಂಪಡೆದ ರಿಸರ್ವ್ ಬ್ಯಾಂಕ್

  • October 18, 2017 at 12:52 PM
    Permalink

    Excellent way of explaining, and nice article to obtain information on the topic of my presentation subject matter, which i am going to convey in academy.|

  • October 18, 2017 at 2:36 PM
    Permalink

    Wow, this paragraph is pleasant, my sister is analyzing these kinds of things, so I am going to inform her.|

  • October 20, 2017 at 5:57 PM
    Permalink

    Neat blog! Is your theme custom made or did you download it from somewhere? A theme like yours with a few simple tweeks would really make my blog shine. Please let me know where you got your design. Bless you|

  • October 20, 2017 at 8:56 PM
    Permalink

    Hello there, You have done an excellent job. I will definitely
    digg it and personally suggest to my friends. I am confident
    they’ll be benefited from this website.

Comments are closed.

Social Media Auto Publish Powered By : XYZScripts.com