ಹಂಪಿಯಲ್ಲಿ ದೇಶಿ ವಿದೇಶಿಯರಿಂದ ಕಾಮ ದಹನ, ಸಂಭ್ರಮದಿಂದ ರಂಗುರಂಗಿನ ಹೋಳಿ ಆಚರಣೆ…

ಬಳ್ಳಾರಿ: ವಿಶ್ವ ಪರಂಪರೆಯ ತಾಣ ಹಂಪಿಯಲ್ಲಿ ಸ್ಥಳೀಯರು ಮತ್ತು ವಿದೇಶಿ ಪ್ರವಾಸಿಗರು ಭಾನುವಾರ ಮಧ್ಯರಾತ್ರಿ ರಾತ್ರಿ ಕಾಮ ದಹನ ಮಾಡುವ ಮೂಲಕ ಹೋಳಿ ಆಚರಣೆಯನ್ನು ಸಂಭ್ರಮಿಸಿದರು.

ಪೌರಾಣಿಕವಾಗಿ ಹೋಳಿ ಹಬ್ಬದ ಉಗಮ ಸ್ಥಾನ ಹಂಪಿಯೇ ಆಗಿದೆ. ಇಲ್ಲಿ ಶಿವ ತಪ್ಪಸ್ಸು ಮಾಡುವಾಗ ರತಿ ಮನ್ಮಥರು ಆತನ ತಪೋ ಬಂಗ ಮಾಡುತ್ತಾರೆ. ಇದರಿಂದ ಕೋಪಗೊಂಡ ಶಿವ ತನ್ನ ಮೂರನೇ ಕಣ್ಣು ತೆರೆದು ಮನ್ಮಥನನ್ನು ಭಸ್ಮ ಮಾಡುತ್ತಾನೆ ಎಂಬ ಪ್ರತೀತಿ ಇದೆ.
ಸ್ಥಳೀಯ ಹಂಪಿ ಜನತೆ ಇಲ್ಲಿನ ಜನತಾ ಪ್ಲಾಟ್ನಿಂದ ಪ್ಯಾಂಟ್ ಮತ್ತು ಟೀ ಶರ್ಟ್ನಿಂದ ರಚಿಸಿದ ಕಾಮನ ಪ್ರತಿಕೃತಿಯನ್ನು ಹೊತ್ತು. ಹಂಪಿ ವಿರೂಪಾಕ್ಷ ದೇವಸ್ಥಾನದ ಮುಂಭಾಗಕ್ಕೆ ಬಂದು ಅಲ್ಲಿ ಹಂಪಿಗೆ ಬಂದ ದೇಶಿ , ವಿದೇಶಿ ಪ್ರವಾಸಿಗರೂ ಸ್ಥಳೀಯರೊಂದಿಗೆ  . ರಥಬೀದಿಯಲ್ಲಿ ಸೇರಿ, ತಮಟೆ ವಾದನದ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕುತ್ತ, ನೃತ್ಯ ಮಾಡಿದರು.


ನಂತರ ಕಾಮನ ದಹನ ಮಾಡಲು ಸಂಗ್ರಹಿಸಿದ್ದ ಭತ್ತದ ಹುಲ್ಲು ಮತ್ತು ಕಟ್ಟಿಗೆಗಳ ದಿನ್ನೆ ಮೇಲೆ ಕಾಮನ ಪ್ರತಿಕೃತಿಯನ್ನು ಮೂರು ಸುತ್ತು ಸುತ್ತಿ ಪ್ರತಿಷ್ಟಾಪಿಸಿ ಎಲ್ಲರೂ ಸೇರಿ ಲಬೋ ಲಭೋ ಎಂದು ಬಾಯಿ ಬಡಿದುಕೊಳ್ಳುತ್ತ  ಕಮಾನ ಪ್ರತಿಕೃತಿಗೆ ಬೆಂಕಿ ಹಚ್ಚಿದರು.
ಇತ್ತ ಹಂಪಿಗೆ ಬಂದಿದ್ದ ವಿದೇಶಿ, ಪ್ರವಾಸಿಗರು ಕಟ್ಟಿಗೆಯ ಎರೆಡು ತುದಿಗಳಲ್ಲಿ ಬೆಂಕಿ ಹಚ್ಚಿಕೊಂಡು ಅದನ್ನು ತರಿಉವುತ್ತ ತಮ್ಮ ಸಾಹಸ ಕಲೆಯನ್ನು ಪ್ರದರ್ಶಿಸಿ ನೆರೆದವರ ಮೈನವಿರೇಳುವಂತೆ ಮಾಡಿದರು.


ಪರಸ್ಪರ ಬಣ್ಣ ಎರಚುತ್ತಾ ಕೇಖೆ ಹಾಕುತ್ತಾ ಸ್ಥಳೀಯರೊಂದಿಗೆ ಹೋಳಿಯನ್ನಾಡಿದ ವಿದೇಶಿಗರು, ಭಾರತೀಯ ಶ್ರೀಮಂತಿಕೆಯ ಪರಂಪರೆಯನ್ನು ಮೆಲಕು ಹಾಕಿದರು. ತಮ್ಮ ವಿದೇಶಿ ಗೆಳೆಯರಿಗೆ ಬೇಡವೆಂದರೂ ಬಣ್ಣ ಹಾಕುತ್ತಾ ಹಾಡಿ ನಲಿದಾಡಿದರು.
ವಿದೇಶಿ ಪ್ರವಾಸಿಗರು, ಇದೊಂದು ಅಪರೂಪದ ಹಬ್ಬವಾಗಿದ್ದು, ನಮಗೆ ಸಾಕಷ್ಟು ಸಂತೋಷ ತಂದಿದೆ ಎಂದರು. ರಂಗುರಂಗಿನ ಬಣ್ಣಗಳ ಚಿತ್ತಾರ ಬಿಡಿಸುವ ಜೊತೆಗೆ ಪರಸ್ಪರ ಬಣ್ಣ ಎರಚುತ್ತಾ, ಸ್ಥನೃತ್ಯ ಮಾಡಿದ ವಿದೇಶಿಗರು, ಹೋಳಿ ಹಬ್ಬಕ್ಕೆ ಹೊಸ ಬಾಷ್ಯಯನ್ನೇ ಬರೆದರು.

9 thoughts on “ಹಂಪಿಯಲ್ಲಿ ದೇಶಿ ವಿದೇಶಿಯರಿಂದ ಕಾಮ ದಹನ, ಸಂಭ್ರಮದಿಂದ ರಂಗುರಂಗಿನ ಹೋಳಿ ಆಚರಣೆ…

 • October 18, 2017 at 1:13 PM
  Permalink

  Greetings from Florida! I’m bored to tears at work so I decided to check out your site on my iphone during lunch break.
  I really like the information you provide here and can’t
  wait to take a look when I get home. I’m shocked at how quick
  your blog loaded on my cell phone .. I’m not even using WIFI, just
  3G .. Anyways, very good blog!

 • October 20, 2017 at 7:22 PM
  Permalink

  Right here is the perfect webpage for anyone who wants to find out about
  this topic. You understand so much its almost tough to argue with you (not that I actually will need to…HaHa).
  You definitely put a brand new spin on a subject that has been discussed for decades.
  Great stuff, just excellent!

 • October 21, 2017 at 12:59 AM
  Permalink

  Nice post. I was checking constantly this blog
  and I am impressed! Extremely helpful information particularly the last part 🙂 I
  care for such info much. I was looking for this particular info for a long time.
  Thank you and good luck.

 • October 21, 2017 at 1:06 AM
  Permalink

  My brother suggested I may like this website. He was once entirely right.
  This post truly made my day. You cann’t imagine simply how so much time I had spent for this information! Thank you!

 • October 21, 2017 at 1:15 AM
  Permalink

  I don’t know if it’s just me or if everyone else encountering problems with your website.
  It looks like some of the written text on your posts are running off the screen. Can someone else please provide feedback and let me know if
  this is happening to them too? This may be a issue with my web
  browser because I’ve had this happen previously. Thanks

Comments are closed.

Social Media Auto Publish Powered By : XYZScripts.com