ದರ್ಶನ್ ಮತ್ತು ಸುದೀಪ್ ಕಲಹಕ್ಕೆ ಒಂದು ಹಾಡು!

ಒಮ್ಮೆ, ಐದು ಸೊಂಡಿಲಿನ ಆನೆ ಮತ್ತು ನಾಲ್ಕು ಕಾಲಿನ ನೋಣದ ನಡುವೆ ಜಗಳ ನಡೆದಿತ್ತು..!!!
ನಾಲ್ಕು ಕಾಲಿನ ನೋಣ :
” ಕಿಮತ್ತು ಕೊಟ್ಟು ಕಿಮತ್ತು ತೆಗೆದುಕೋ..!!
ಐದು ಸೊಂಡಲಿನ ಆನೆ :
” ಅದರ ಬಗ್ಗೆ ಹೇಳಬ್ಯಾಡ…!
ನಾಲ್ಕು ಕಾಲಿನ ನೋಣ :
” ಏ…ನಾ ಮೊದಲ ತಲಿಕೆಟ್ಟವ..!
ಐದು ಸೊಂಡಲಿನ ಆನೆ :
” ವೀರಪ್ಪನ್ ಇಲ್ಲದೆ ಹೋಗಿದ್ರ ನಿನ್ನ ಸ್ಪರ್ಶವೇ ನಾವು ಮಾಡುತ್ತಿರಲಿಲ್ಲ..!
ನಾಲ್ಕು ಕಾಲಿನ ನೋಣ :
“ಏ… ಅದಕ್ಕ…ಇದಕ್ಕ ಏನು ಸಬಂಧ..?
ಉಳಿದ ಪ್ರಾಣಿಗಳು :
” ಶಿವ..ಶಿವ…ಏನ್ ಕಾಲ ಬಂತಪ್ಪ…ಚಂದದವನಕ್ಕ…!!!
ಓಂ..ಜಡೆಸ್ವಾಮಿ :
” ಎಲ್ಲರ ಕಾಲ ಎಳಿತಾದೆ ಕಾಲ..!!
ದೋಸೆ ಮಂಜ :
” ರೀ…ಇವರೇ, ಎಲ್ಲ ಬಿಡಿಯಪ್ಪ.., ಅವನ್ಯಾರೋ ‘ಸತ್ತದೆವ್ವ  IPS’  ಅಂತೆ, ನಾವು ಒಂಚೂರು ಸುಮ್ಮನೆ ಕೂತ್ರೆ, ಎಲ್ಲರನ್ನೂ ಏರೋಪ್ಲೇನ್ ಹತ್ತಿಸೋ ಸ್ಕಿಮ್ ಹಾಕ್ಯಾನ…ದಯವಿಟ್ಟು ಇತ್ತ ಕಡೆ ಗಮನಕೊಡಿಯಪ್ಪ…
ಇಂತಿ ನಿಮ್ಮ ಪ್ರೀತಿಯ :
” ದನ ಕಾಯೋವ್ರಿಗೂ ಗೊತ್ತು, ‘ದೊಡ್ಡವರು ಇಲ್ಲದೆ ಸ್ವಮೇಕ್ ಇಲ್ಲ.., ಚಿಕ್ಕೊರು ಇಲ್ಲದೆ ರಿಮೇಕ್ ಇಲ್ಲ ..!!!!

4 thoughts on “ದರ್ಶನ್ ಮತ್ತು ಸುದೀಪ್ ಕಲಹಕ್ಕೆ ಒಂದು ಹಾಡು!

Comments are closed.