Indian navy- ವಾಟರ್ ಜೆಟ್ ನೌಕೆ ಐಎನ್ಎಸ್ ತಿಲ್ಲಾಂಚಾಂಗ್ ನೌಕಾಪಡೆಗೆ ಸೇರ್ಪಡೆ…

ಭಾರತೀಯ ನೌಕಾಪಡೆಗೆ ವಾಟರ್ ಜೆಟ್ ರಕ್ಷಣಾ ನೌಕೆ ಐಎನ್ಎಸ್ ತಿಲ್ಲಾಂಚಾಂಗ್  ಸೇರ್ಪಡೆಗೊಂಡಿದೆ. ಕಾರವಾರದ ಐ ಎನ್ ಎಸ್ ಕದಂಬದಲ್ಲಿ  ಸೇರ್ಪಡೆಗೊಂಡಿದೆ. ನೌಕಾದಳದ ವೈಸ್  ಅಡ್ಮಿರಲ್ ಗಿರೀಶ್ ಲೂಥ್ರಾ ರಿಂದ ಐಎನ್ಎಸ್ ತಿಲ್ಲಾಂಚಾಂಗ್ ನೌಕಾಪಡೆಗೆ ಸಮರ್ಪಣೆ.

ಕೋಲ್ಕತ್ತಾದ ಗಾರ್ಡನ್ ರೀಚ್ ಹಡಗು ನಿರ್ಮಾಣ ಕೇಂದ್ರದಲ್ಲಿ ನಿರ್ಮಾಣವಾದ ಐಎನ್ಎಸ್ ತಿಲ್ಲಾಂಚಾಂಗ್ ನಲ್ಲಿ ೫೦ ಜನ ಸಿಬ್ಬಂದಿ ಹಾಗೂ ೪ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ೫೦  ಕಿಲೋಮೀಟರ್ ವೇಗದಲ್ಲಿ ಸಾಗುವ ನೌಕೆ ೫೦ ಮೀಟರ್ ಉದ್ದವಿದೆ.

ಕರಾವಳಿ ತೀರದಲ್ಲಿನ ಭದ್ರತೆಗೆ ಬಳಕೆಯಾಗುವ ವಾಟರ್ ಜೆಟ್ ರಕ್ಷಣಾ ನೌಕೆ ಐಎನ್ಎಸ್ ತಿಲ್ಲಾಂಚಾಂಗ್ , ದೇಶದ ಮೂರನೇ ಕ್ಷಿಪ್ರ ಕಾರ್ಯಪಡೆಯ ನೌಕೆಯಾಗಿದೆ.

 

 

One thought on “Indian navy- ವಾಟರ್ ಜೆಟ್ ನೌಕೆ ಐಎನ್ಎಸ್ ತಿಲ್ಲಾಂಚಾಂಗ್ ನೌಕಾಪಡೆಗೆ ಸೇರ್ಪಡೆ…

  • October 18, 2017 at 2:51 PM
    Permalink

    Bought loads of perception into how I will design,
    price and market my jewellery. Thank you for providing
    this useful information.

Comments are closed.

Social Media Auto Publish Powered By : XYZScripts.com