women’s day special – ವರ್ಕ್ ಪ್ಲೆಸ್ ನಲ್ಲಿ ನಿಲ್ಲದ ಲೈಂಗಿಕ ಕಿರುಕುಳ- ಸಮೀಕ್ಷೆ

ಮಾರ್ಚ್ 8 ನ್ನು ನಾವೆಲ್ಲಾ ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸುತ್ತಿದ್ದೇವೆ. ಆದರೆ ವಾಸ್ತವ ಸಂಗತಿಯೇ ಬೇರೆ. ಮಹಿಳೆ ಎಷ್ಟೇ ಮುಂದುವರಿದಿದ್ದರೂ ನೀನು ಹೆಣ್ಣು ನಿನ್ನ ವ್ಯಾಪ್ತಿ ಇಷ್ಟೇ ಅನ್ನೋದನ್ನು ಈ ಪುರುಷ ಪ್ರಧಾನ ಸಮಾಜ ಸದಾ ನೆನಪಿಸಿಕೊಂಡೇ ಬಂದಿದೆ. ಅದರಲ್ಲೂ ಇವತ್ತಿನ ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸ್ತ್ರೀ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವಾಗ ವೃತ್ತಿ ಕ್ಷೇತ್ರದಲ್ಲಿ ಬಹಳಷ್ಟು ಮಹಿಳೆಯರು ಇನ್ನೂ ಲೈಂಗಿಕ ಕಿರುಕುಳ, ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಬಹಳಷ್ಟು ಮಹಿಳೆಯರು ಇದನ್ನು ಎಲ್ಲೂ ಹೇಳಿಕೊಳ್ಳಲಾಗದೆ ನೋವನ್ನು ತಮ್ಮಲ್ಲೆ ನುಂಗಿಕೊಳ್ಳುತ್ತಿದ್ದಾರೆ ಅನ್ನೋ ಸತ್ಯ ಸಮೀಕ್ಷೆಯಿಂದ ಹೊರ ಬಂದಿದೆ.

ಭಾರತೀಯ ರಾಷ್ಟ್ರೀಯ ಬಾರ್ ಅಸೋಸಿಯೇಷನ್ ಹಾಗೂ ನೇತ್ರಿಕಾ ಸಲಹಾ ಮತ್ತು ತನಿಖಾ ವರದಿ ಕೆಲವೊಂದು ಆಘಾತಕಾರಿ ಸತ್ಯವನ್ನು ಹೊರಹಾಕಿದೆ. ಇವರ ಸಮೀಕ್ಷೆಯ ಪ್ರಕಾರ ಶೇ 38ರಷ್ಟು ಮಹಿಳೆಯರು ತಾವು ವೃತ್ತಿಕ್ಷೇತ್ರದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದೇವೆ ಎಂದು ಹೇಳಿಕೊಂಡರೆ  ಶೇ 69ರಷ್ಟು ಮಹಿಳೆಯರು ಈ ಬಗ್ಗೆ ಏನು ಹೇಳಿಕೊಂಡಿಲ್ಲ. ನೇತ್ರಿಕಾ ಸಂಸ್ಥೆ ಮುಂಬೈ, ದೆಹಲಿ, ಅಹಮದಾಬಾದ್, ಬೆಂಗಳೂರು, ಪುಣೆ, ಅಸ್ಸಾಂ, ಜಲಂದರ್, ಕೊಲ್ಕತ್ತಾ, ಹೈದರಾಬಾದ್ ಮತ್ತು ಲಕ್ನೋದ ಮಹಿಳೆಯರನ್ನು ಇದಕ್ಕಾಗಿ ಭೇಟಿ ಮಾಡಿದೆ. ಪುರುಷರು ಮಹಿಳೆಯರು ಸೇರಿದಂತೆ ಸುಮಾರು 6047 ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ 45 ಜನ ತೊಂದರೆಗೊಳಗಾದವರು. ಅದರಲ್ಲೂ ಶೇ 78 ಮಹಿಳೆಯರಾಗಿದ್ದರೆ ಶೇ 22 ಪುರುಷರು. ಈ ಸಂಸ್ಥೆ ವೃತ್ತಿ ಕ್ಷೇತ್ರದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಸಮೀಕ್ಷೆ ಮುಖಾಂತರ ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ತಿಳಿಸುವ ಹೊಣೆ ಹೊತ್ತಿತ್ತು

ಈ ಪ್ರಕಾರ ಬಿಪಿಒ, ಐಟಿ ಕ್ಷೇತ್ರ, ಶೈಕ್ಷಣಿಕ, ಕಾನೂನು, ಆಸ್ಪತ್ರೆ ಹಾಗೂ ಇನ್ನಿತರ ರಂಗಗಳಲ್ಲಿ ಶೇ 38ರಷ್ಟು ಲೈಂಗಿಕ ಕಿರುಕುಳಗಳು ಕೆಲಸ ಮಾಡುವ ಸ್ಥಳದಲ್ಲಿ ನಡೆದಿದೆ. ಶೇ22ರಷ್ಟು ಶಾಲಾ, ಕಾಲೇಜು ಹಾಗೂ ಶೇ 40ರಷ್ಟು ಇತರ ಸ್ಥಳಗಳಲ್ಲಿ ತೊಂದರೆಗೆ ತುತ್ತಾಗಿದ್ದಾರೆ. ಕೆಲಸದ ಸಂಧರ್ಭದಲ್ಲಿ ನಿಮಗೆ ಕಿರುಕುಳ ನೀಡುವವರು ಯಾರು ಹಾಗೂ ಈ ಬಗ್ಗೆ ನಿಮ್ಮ ಸಂಸ್ಥೆ ಏನಾದರೂ ಕ್ರಮ ಕೈಗೊಂಡಿದೆಯೇ ಎಂದು ಪ್ರಶ್ನಿಸಲಾಯಿತು. ಆದರೆ ಶೇ 69ರಷ್ಟು ಮಹಿಳೆಯರು ಭಯ, ನಾಚಿಕೆ, ಕಿರಿಕಿರಿ, ಆತ್ಮವಿಶ್ವಾಸದ ಕೊರತೆ, ಈ ಬಗ್ಗೆ ದೂರು ನೀಡಬೇಕು ಅನ್ನೋ ಅರಿವೇ ಇಲ್ಲದೆ ತಾವೇ ಸ್ವತಃ ಪರಿಸ್ಥಿತಿ ಎದುರಿಸಲು ಮುಂದಾಗಿದ್ದಾರೆ. ಕೆಲವೊಬ್ಬರು ಪರಿಸ್ಥಿತಿಗೆ ತಲೆಬಾಗಿದ್ದಾರೆ. ಒಟ್ಟಾರೆ ಇವರು ತಮ್ಮ ಮೇಲಾದಿಕಾರಿಗಳ ವರ್ತನೆ ಬಗ್ಗೆ ದೂರು ನೀಡಲೇ ಹೋಗಿಲ್ಲ, ಹೀಗೆ ತಮ್ಮ ಸಹೋದ್ಯೋಗಿ, ಮೇಲಾಧಿಕಾರಿ, ಮತ್ತಿತರಿಂದ ಇವರು ದೌರ್ಜನ್ಯಕ್ಕೆ ಒಳಗಾಗಿರುವುದು ಒಂದೆರಡು ದಿನವಲ್ಲ. ಸರಾಸರಿ ಆರು ತಿಂಗಳಿಂತಲೂ ಹೆಚ್ಚು.

ಕೆಟ್ಟ ಸ್ಪರ್ಶ, ದುರ್ವರ್ತನೆ, ಅಶ್ಲೀಲ ಪದಗಳನ್ನು ಬಳಸಿ ಮಾತನಾಡುವುದು, ಲೈಂಗಿಕ ದೌರ್ಜನ್ಯ ಹೀಗೆ ದೈಹಿಕ ಅಥವಾ ಮಾನಸಿಕ ದಾಳಿಗೆ ಶೇ 75ರಷ್ಟು ಮಹಿಳೆಯರು ತುತ್ತಾಗಿದ್ದಾರೆ. ಇನ್ನು ಕೆಲವರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪುರುಷರು ಮುಂದಾಗಿದ್ದಾರೆ. ಈ ಸಂಧರ್ಭದಲ್ಲಿ ದೂರು ನೀಡಲು ಹೋದಾಗ ಶೇ 65ರಷ್ಟು ಕಂಪೆನಿಗಳಿಗೆ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ವಿರುದ್ದದ 2013ರ ಆಕ್ಟ್ ಬಗ್ಗೆ ತಿಳಿದೇ ಇಲ್ಲ ಅನ್ನುತ್ತಾರೆ.

ಲೈಂಗಿಕ ದೃಶ್ಯಗಳಿಗೆ ಸಂಬಂಧಿಸಿದಂತೆ ಚಿತ್ರಗಳನ್ನು ತೋರಿಸುವುದು. ಕೆಟ್ಟದಾಗಿ ಸ್ಪರ್ಶಿಸುವುದು, ಇಷ್ಟವಿಲ್ಲದಿದ್ದರೂ ಬಲವಂತವಾಗಿ ಲೈಂಗಿಕತೆಗೆ ಒತ್ತಾಯಿಸುವುದು ಈ ಬಗ್ಗೆಯೂ ಸರ್ವೇಯಲ್ಲಿ ತಿಳಿದುಬಂದಿದೆ. ಇಂಥಹ ತೊಂದರೆಗೆ ಶೇ 88 ಜನ ಒಳಗಾಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಶೇ 54 ರಷ್ಟು ಜನ ಇದಕ್ಕೆ ಸಾಕ್ಷಿಯಾಗಿದ್ದಾರೆ. ಶೇ 51 ಜನ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ತೊಂದರೆಯನ್ನು ಎದುರಿಸಿದ್ದಾರೆ.

ನೇತ್ರಿಕಾ ಸಲಹಾ ಮತ್ತು ತನಿಖಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸಂಜಯ್ ಕೌಶಿಕ್ ಪ್ರಕಾರ ಇದು ನಿಜಕ್ಕೂ ಆಘಾತಕಾರಿ. ಈ ಬಗ್ಗೆ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ ಸರಿಯಾದ ಕ್ರಮವನ್ನು ಕೈಗೊಳ್ಳುವ ಅವಶ್ಯಕತೆ ಇದೆ. ಮಹಿಳೆಯರಿಗೆ ಒಮ್ಮೆ ಸಂಸ್ಥೆ ನಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಅನ್ನೋ ನಂಬಿಕೆ ಬಂದಲ್ಲಿ ದೂರನ್ನು ನೀಡುವವರ ಪ್ರಮಾಣ ಹೆಚ್ಚುತ್ತದೆ. ಕಿರುಕುಳವು ತನ್ನಿಂತಾನೆ ಕಡಿಮೆಯಾಗುತ್ತದೆ. ಪುರುಷರು ಕೂಡ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಲು ಮುಂದಾಗುವುದು ಅತ್ಯವಶ್ಯಕ. ಜೊತೆ ಆಕ್ರಮಣಕ್ಕೆ ಪ್ರತಿ ದಾಳಿ ತಂತ್ರಗಳನ್ನು ಕಲಿತುಕೊಳ್ಳಬೇಕು. ಕಿರುಕುಳ ನೀಡುವವರನ್ನು ಸಮರ್ಥವಾಗಿ ಎದುರಿಸುವುದನ್ನು ತಿಳಿದುಕೊಳ್ಳಬೇಕು.

ಭಾರತೀಯ ರಾಷ್ಟ್ರೀಯ ಬಾರ್ ಅಸೋಸಿಯೇಷನ್‍ನ ರಾಷ್ಟ್ರೀಯ ಗೌರವ ಕಾರ್ಯದರ್ಶಿ ಜಮೀರ್ ನತಾನಿ ಹೇಳುವಂತೆ ” ನಾವು ಸಮೀಕ್ಷೆ ನಡೆಸುವಾಗ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಾ ಇವೆ ಅಂತ ತಿಳಿದು ಬಂತು. ಇದಕ್ಕಿಂತ ಹೆಚ್ಚು ಆಘಾತ ತಂದಿದ್ದೆಂದರೆ ಈ ಬಗ್ಗೆ  2013ರ ಆಕ್ಟ್ ಒಂದಿದೆ ಅನ್ನೋ ಅರಿವು ಯಾರಿಗೂ ಇಲ್ಲದಿರುವುದು. ಈ ಆಕ್ಟ್ ಮಹಿಳೆಯರ ಹಕ್ಕು ಮತ್ತು ಉದ್ಯೋಗ ಕ್ಷೇತ್ರದಲ್ಲಿ ತೊಂದರೆಗೊಳಗಾದಾಗ ದೂರು ನೀಡಬೇಕು ಅನ್ನೋದನ್ನು ಒಳಗೊಂಡಿದೆ. ಇದರಲ್ಲಿ ಯಾವ ಸಂಧರ್ಭದಲ್ಲಿ ಯಾರಿಗೆ ದೂರು ನೀಡಬೇಕು, ವಿಚಾರಣಾ ಸಮಿತಿಗಳು ದೌರ್ಜನ್ಯಕ್ಕೆ ಒಳಗಾದವರಿಗೆ ಹೇಗೆ ರಕ್ಷಣೆ ನೀಡಬೇಕು, ವಿಚಾರಣಾ ವೇಳೆಯಲ್ಲಿ ಏನನ್ನು ಕೇಳಬೇಕು, ಕೇಳಬಾರದು, ಪ್ರತಿವಾದಿಗಳ ಹಕ್ಕುಗಳ ಬಗ್ಗೆ ತಿಳಿಸುತ್ತದೆ. ಒಮ್ಮೆ ಈ ಬಗ್ಗೆ ಅರಿವು ಮೂಡಿದಲ್ಲಿ ಎಲ್ಲಾ ಸಮಸ್ಯೆ ತನ್ನಿಂತಾನೆ ಪರಿಹಾರವಾಗುತ್ತದೆ.

13 thoughts on “women’s day special – ವರ್ಕ್ ಪ್ಲೆಸ್ ನಲ್ಲಿ ನಿಲ್ಲದ ಲೈಂಗಿಕ ಕಿರುಕುಳ- ಸಮೀಕ್ಷೆ

 • October 18, 2017 at 11:19 AM
  Permalink

  ABCvfT ABCDOish ABCDrDMtK billige fodboldtrøjer børn ABDFL ABCtEM ABCabRQ ABCDxYgr

  ABCDkC ABCDwAuH ABCDbpvVo fodboldtrøjer ABfGD ABCMYO ABCaFCV
  ABCDRcJN

  ABCkAB ABCDhasn ABCDUuNgz fodboldtrøjer ABUKA ABCoCn ABCIPQr ABCDaMNg

  ABCshS ABCDnaYr ABCDgNCZs billige fodboldtrøjer børn ABSWg ABCyJQ ABCgXAI ABCDQrjM

  ABCIOD ABCDzsJO ABCDuoJRk fodboldtrøjer børn ABBSX ABCMSh ABCiQlr ABCDYobJ

  ABChEr ABCDpvkW ABCDjcPEV billige fodboldtrøjer ABCqH ABCdeD ABCEsWu ABCDMfRu

  ABCKpx ABCDspZO ABCDIxSbH billige fodboldtrøjer børn ABidx ABCQnz ABCmMcq ABCDfvYC

  ABCfJo ABCDORiI ABCDDStdp billige fodboldtrøjer ABbct ABCUSd ABCiQwC ABCDtAHM

  ABCMsi ABCDQivD ABCDyZIRV billige fodboldtrøjer ABjhO ABCEOv ABCHsGD
  ABCDPSLk

  ABCOZp ABCDwtyL ABCDFkBjM fodboldtrøjer ABslj ABCCsi ABCIyow ABCDbNYs

  ABCdzM ABCDKfrB ABCDBNnOW billige fodboldtrøjer
  børn ABwil ABCXoE ABCWSCE ABCDLNGu

  ABCFko ABCDKxOm ABCDtIBCA billige fodboldtrøjer ABwSj ABCpED ABCRmUe
  ABCDayAD

  ABCmiA ABCDZNia ABCDjREpZ fodboldtrøjer børn ABcgV
  ABCcUG ABCUdAT ABCDyQfz

  ABCyPV ABCDRyur ABCDHUCns billige fodboldtrøjer ABfdK ABCzKU
  ABCBFWN ABCDdpwQ

  ABCfpe ABCDTNgV ABCDfgvAa fodboldtrøjer børn ABjOk ABCGaV ABCuaMG ABCDCzOt

 • October 18, 2017 at 11:41 AM
  Permalink

  ABCavW ABCDfDCx ABCDshjxE fodboldtrøjer ABIQh ABCWbY ABCKGPW ABCDLbjH

  ABCsmY ABCDlzbA ABCDSgAwt fodboldtrøjer børn ABsop ABCetv ABCbvCO ABCDUKVB

  ABCLit ABCDTUBd ABCDySmLW billige fodboldtrøjer børn ABTbt ABCUXZ ABCAdYi ABCDvGnl

  ABCZrs ABCDbycW ABCDiDPWH billige fodboldtrøjer børn ABiNG ABCxyf ABCHMIW
  ABCDmtYe

  ABCPUD ABCDzxDr ABCDGujnb fodboldtrøjer ABOTC ABCyRM ABCUvZh
  ABCDdSUj

  ABCxgE ABCDQiwo ABCDAtFnK billige fodboldtrøjer ABxXY ABCBhf ABCTPqd ABCDdOtY

  ABCmtD ABCDICQZ ABCDSQCtb billige fodboldtrøjer børn ABGEY ABCRJz ABCVMmN ABCDiTXk

  ABCnNj ABCDKbZj ABCDWsqbJ fodboldtrøjer børn ABoZH ABCuHS ABCSydF
  ABCDNYPz

  ABCMly ABCDKxQw ABCDFLEjX fodboldtrøjer børn ABbnP ABClkM ABCKnbu ABCDZHTX

  ABCOmJ ABCDFYHC ABCDkXUvA billige fodboldtrøjer ABWbQ ABCUnN ABCQXTV ABCDOcNL

  ABCtSR ABCDfDLd ABCDKHTan fodboldtrøjer børn ABxZU ABCWub ABCqcIw ABCDYPgX

  ABCurR ABCDNZxV ABCDOWYhE fodboldtrøjer børn ABOXf ABCUHh ABCevpN ABCDQvjL

  ABCAQt ABCDDRBM ABCDxCmqp fodboldtrøjer børn AByAn ABCmzF ABChZKC ABCDXlmJ

  ABCUOn ABCDDFeK ABCDTOWvQ fodboldtrøjer børn ABVRa ABCNVg ABCMdmE ABCDpGik

  ABCAri ABCDAFpu ABCDAMWGi fodboldtrøjer ABjio ABCCEj ABCyjuv ABCDFCHX

 • October 18, 2017 at 3:05 PM
  Permalink

  It is in reality a great and useful piece
  of information. I am happy that you shared this helpful info with us.
  Please stay us informed like this. Thank you for sharing.

 • October 18, 2017 at 3:11 PM
  Permalink

  ABCDqu ABCDNKzJ ABCDeHFEL fodboldtrøjer børn ABCgq ABCKuy
  ABCNYlp ABCDJaBI

  ABCsST ABCDWsCt ABCDptKVi billige fodboldtrøjer børn ABevx ABCkMc ABCKqvY
  ABCDzbKN

  ABCzPX ABCDemBp ABCDnxYbJ billige fodboldtrøjer ABIhJ ABCdnM ABCzeWk ABCDXpnL

  ABCcmg ABCDUHAs ABCDncAwI fodboldtrøjer ABjsl ABCMnp
  ABCmQqT ABCDNCed

  ABCuPU ABCDvNcD ABCDxyDUc billige fodboldtrøjer ABxnb ABCKvo ABCLrIX ABCDSVqQ

  ABCuym ABCDHLDN ABCDCvnYe fodboldtrøjer ABaPi ABCHCE ABCmWdK ABCDgZXr

  ABCBND ABCDdVCN ABCDeugGx billige fodboldtrøjer børn ABwRX ABCSYp ABCpORx ABCDSgtK

  ABCYKg ABCDnvgU ABCDOTqGh fodboldtrøjer ABiKl ABCrVu ABCOqeQ ABCDtMVw

  ABCPMw ABCDOxFS ABCDwvERV fodboldtrøjer ABfbZ ABCtUE ABCBYSZ ABCDcPin

  ABClvu ABCDapKi ABCDFpvLw fodboldtrøjer ABVXU ABCsty ABCsdjQ ABCDJVnA

  ABCNcp ABCDMYWX ABCDDitsV billige fodboldtrøjer børn ABJhK ABCrPZ ABCBkZb
  ABCDgzNW

  ABCNAI ABCDMgzm ABCDCpfGa billige fodboldtrøjer ABunc ABCnPO ABCARhi ABCDSkHR

  ABCyrH ABCDbCsN ABCDuTfhK billige fodboldtrøjer ABRza ABCTHK ABCXaHt ABCDEawk

  ABCAIH ABCDgWfT ABCDtmpcf fodboldtrøjer børn ABUow ABCbBJ ABCAewH ABCDPvNO

  ABCJoV ABCDNXVC ABCDLABXq fodboldtrøjer ABVpG ABCdXI
  ABCxXph ABCDTlQZ

 • October 18, 2017 at 3:15 PM
  Permalink

  Have you ever considered about including a little bit
  more than just your articles? I mean, what you say is fundamental and everything.
  Nevertheless think about if you added some great images or videos to give your posts
  more, “pop”! Your content is excellent but with pics and clips, this blog could definitely be one of the
  greatest in its niche. Very good blog!

 • October 20, 2017 at 6:56 PM
  Permalink

  Good day! This is my first visit to your blog! We are a group of volunteers and starting a new project in a community in the same niche. Your blog provided us useful information to work on. You have done a outstanding job!|

 • October 20, 2017 at 8:37 PM
  Permalink

  Thanks to my father who stated to me about this weblog, this web site
  is really amazing.

 • October 20, 2017 at 8:51 PM
  Permalink

  Attractive section of content. I just stumbled upon your weblog and in accession capital to assert that I acquire
  in fact enjoyed account your blog posts. Anyway I’ll be
  subscribing to your augment and even I achievement you access consistently rapidly.

 • October 20, 2017 at 11:08 PM
  Permalink

  I know this website presents quality dependent content and other material, is there
  any other web page which provides these data in quality?

 • October 21, 2017 at 3:06 AM
  Permalink

  Good post. I learn something new and challenging on websites I stumbleupon everyday. It’s always helpful to read articles from other writers and use something from their web sites. |

 • October 24, 2017 at 8:38 PM
  Permalink

  Hi! This post couldn’t be written any better!
  Reading this post reminds me of my previous room mate! He always kept chatting
  about this. I will forward this post to him.

  Fairly certain he will have a good read. Many thanks for sharing!

 • October 25, 2017 at 11:14 AM
  Permalink

  I appreciate, cause I discovered just what
  I was taking a look for. You have ended my four day lengthy hunt!
  God Bless you man. Have a nice day. Bye

Comments are closed.