ಸಾಲಕ್ಕೆ ಹೆದರಿ ಒಂದೇ ಮನೆಯಲ್ಲಿ ಮೂವರು ನೇಣಿಗೆ ಶರಣು!

ಸಾಲಕ್ಕೆ ಹೆದರಿ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬಿಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಿದ್ದಪ್ಪ(47) , ಚಿಕ್ಕತಾಯಮ್ಮ(40) ಹಾಗೂ ಈ ದಂಪತಿಯ ಮಗಳು ಉಮಾದೇವಿ(16) ಮೃತಪಟ್ಟವರು. ಸಿದ್ದಪ್ಪ ರೈತನಾಗಿದ್ದು ವಿವಿಧ ಬ್ಯಾಂಕ್ ಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಸಾಲಕ್ಕೆ ಹೆದರಿ ತನ್ನ ಜಮೀನಿನ ಹುಣಸೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕಳ್ಳಂಬೆಳ್ಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

3 thoughts on “ಸಾಲಕ್ಕೆ ಹೆದರಿ ಒಂದೇ ಮನೆಯಲ್ಲಿ ಮೂವರು ನೇಣಿಗೆ ಶರಣು!

  • October 18, 2017 at 1:45 PM
    Permalink

    naturally like your web site but you need to take a look at the spelling on several of your posts. A number of them are rife with spelling problems and I to find it very bothersome to inform the reality then again I’ll definitely come again again.

  • October 18, 2017 at 1:57 PM
    Permalink

    Thank you for the sensible critique. Me & my neighbor were just preparing to do some research on this. We got a grab a book from our area library but I think I learned more clear from this post. I am very glad to see such magnificent info being shared freely out there.

Comments are closed.

Social Media Auto Publish Powered By : XYZScripts.com