ಕೆಪಿಸಿಸಿ ನೋಟೀಸ್ ಗೆ ಎಚ್.ವಿಶ್ವನಾಥ್ ಬಹಿರಂಗ ಪತ್ರ!

ಕೆಪಿಸಿಸಿ ನೋಟೀಸ್ ಗೆ ಮಾಜಿ ಸಂಸದ ಎಚ್. ವಿಶ್ವನಾಥ್ ಬಹಿರಂಗ ಪತ್ರದ ಮೂಲಕ ಉತ್ತರ ನೀಡಿದ್ದಾರೆ. ಪಕ್ಷದ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿ ಪದೇ ಮುಜುಗರಕ್ಕೆ ಸಿಲುಕಿಸುತ್ತಿದ್ದ ಮಾಜಿ ಸಂಸದ ಎಚ್. ವಿಶ್ವನಾಥ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೋಟೀಸ್ ಜಾರಿ ನೀಡಿದ್ದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮರು ಉತ್ತರ ನೀಡಿದ ಮಾಜಿ ಸಂಸದರು ಪತ್ರದಲ್ಲಿ ನೋಟೀಸ್ ಗೆ ಧಿಕ್ಕಾರ ಹಾಕಿದ್ದಾರೆ. ನಾವು ಕಾಂಗ್ರೆಸ್ ಪಕ್ಷದ ನಿಷ್ಠರು. ನಾವೆಂದೂ ಒಳಗೊಂದು ಹೊಗೊಂದು ಎಂಬಂತೆ ನಡೆದುಕೊಂಡವರಲ್ಲ. ಎಚ್ಚರವಿರಲಿ ನಿಮ್ಮ ನೋಟೀಸ್ ಗೆ ಧಿಕ್ಕಾರವಿರಲಿ  ಎಂದು ಉತ್ತರ ನೀಡಿದ್ದಾರೆ.

ನಿಮ್ಮ ಆಪಾದನೆ ಕಪೋಕಲ್ಪಿತ ಮತ್ತು ಉದ್ದೇಶಿತ ಹುನ್ನಾರ. ನಾನು ಯಾರನ್ನು ಟೀಕಿಸುತ್ತಿಲ್ಲ. ಅದು ನಿಮ್ಮ ಭ್ರಮೆ. ಕಾಂಗ್ರೆಸ್ ನಾಯಕತ್ವದ ಸರ್ಕಾರದ ನಡವಳಿಕೆಯಿಂದ ಪಕ್ಷಕ್ಕೆ ಕಾರ್ಯಕರ್ತರಿಗೆ ಹಾನಿಯಾಗಿದೆ. ಅದನ್ನು ಜನರಿಗೆ ಕಾರ್ಯಕರ್ತರಿಗೆ ತಿಳಿಸುತ್ತಿದ್ದೇನೆ ಎಂದಿದ್ದಾರೆ.
ಪಕ್ಷದ ಹಿರಿಯರನ್ನು, ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದವರನ್ನು ಕರೆದು ಮಾತನಾಡುವ ಸೌಜನ್ಯ ತೋರಿಲ್ಲ. ನೀವು ಪ್ರಾಮಾಣಿಕರಾಗಿದ್ದರೆ ಈಗಲೂ ಸರಿಮಾಡಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆ ವಿಶ್ವನಾಥ್ ಸಲಹೆ ನೀಡಿದ್ದಾರೆ.

8 thoughts on “ಕೆಪಿಸಿಸಿ ನೋಟೀಸ್ ಗೆ ಎಚ್.ವಿಶ್ವನಾಥ್ ಬಹಿರಂಗ ಪತ್ರ!

 • October 20, 2017 at 6:21 PM
  Permalink

  Hi there, just became aware of your blog through Google,
  and found that it is really informative. I’m going to
  watch out for brussels. I will be grateful if you continue this
  in future. Many people will be benefited from your writing.
  Cheers!

 • October 20, 2017 at 11:42 PM
  Permalink

  Hi there I am so thrilled I found your weblog, I really found you by mistake, while I was researching on Digg for something else, Nonetheless I am here now and would just like to say kudos for a fantastic post and a all round thrilling blog (I also love the theme/design), I don’t have time to read through it all at the moment but I have bookmarked it and also added your RSS feeds, so when I have time I will be back to read much more, Please do keep up the fantastic b.|

 • October 24, 2017 at 1:00 PM
  Permalink

  Excellent beat ! I wish to apprentice while you amend your site, how
  can i subscribe for a weblog website? The account helped me a applicable deal.
  I had been a little bit familiar of this your broadcast offered shiny clear idea

 • October 24, 2017 at 2:04 PM
  Permalink

  Incredible! This blog looks just like my old one!
  It’s on a totally different topic but it has pretty much the same page layout and design. Outstanding choice
  of colors!

 • October 24, 2017 at 2:55 PM
  Permalink

  Hey! This is my first visit to your blog! We are a group of volunteers and starting a new
  project in a community in the same niche. Your blog provided us beneficial
  information to work on. You have done a marvellous job!

 • October 24, 2017 at 3:49 PM
  Permalink

  Hello my loved one! I want to say that this post is awesome, great written and include
  almost all important infos. I’d like to peer more posts like this .

 • October 25, 2017 at 11:28 AM
  Permalink

  Way cool! Some very valid points! I appreciate you writing
  this write-up plus the rest of the site is very good.

Comments are closed.

Social Media Auto Publish Powered By : XYZScripts.com