600 ನೇ ದಿನಕ್ಕೆ ಕಾಲಿಟ್ಟ ನರಗುಂದ ಪ್ರತಿಭಟನೆ!

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ 600 ನೇ ದಿನಕ್ಕೆ ಕಾಲಿಟ್ಟ ಹೋರಾಟ ಕಾಲಿಟ್ಟಿದೆ. ಪ್ರತಿಭಟನಾ ಸ್ಥಳಕ್ಕೆ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ ಭೇಟಿ ನೀಡಿ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗೋವಾ ಚುನಾವಣೆ ಬಳಿಕ ಯೋಜನೆ ಜಾರಿಯಾಗುವ ಭರವಸೆ ನೀಡಲಾಗಿತ್ತು. ಆದರೆ ಚುನಾವಣೆ ಬಳಿವೂ ಕೂಡಾ ಯೋಜನೆ ಜಾರಿಯಾಗಲಿಲ್ಲ. 2015 ಎಲ್ಲರಿಗೂ ಪರೀಕ್ಷೆ ಕಾಲ ಪರೀಕ್ಷೆಯಲ್ಲಿ ಪಾಸಾಗಬೇಕಾದರೆ ಯೋಜನೆ ಜಾರಿ ಮಾಡಿ ಮಾಡಬೇಕು. ಮಹದಾಯಿ ಹೋರಾಟದಲ್ಲಿ ರೈತರ ಮೇಲಿನ‌ ಕೇಸ್ ತಗೆಯುವಂತೆ ಹೋರಾಟ ಮಾಡಿ, ಅದರಲ್ಲಿ ನಾವು ಯಶಸ್ವಿಯಾಗಿದ್ದೆವೆ ನೂರು ಕೇಸ್ ಗಳನ್ನ ಹಾಕಿಕೊಳ್ಳಿ ಯೋಜನೆಯನ್ನು ಮಾತ್ರ ಜಾರಿ ಮಾಡಿ ಎಂದು ರಾಷ್ಟ್ರೀಯ ಪಕ್ಷಗಳ ಮೇಲೆ ಹರಿಹಾಯ್ದರು.

ಟಾಟಾ ಬಿರ್ಲಾನಂತವರ ಸಾಲವನ್ನು ನೀವು ಮನ್ನಾ ಮಾಡುತ್ತೀರಿ. ಆದರೆ ರೈತರ ಐವತ್ತೆರಡು ಕೋಟಿ ರೂ. ನೀವು ಸಾಲ ಮಾಡುತ್ತಿಲ್ಲ

ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದ್ದೂ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೆನೆ. ಎರಡು ಸರ್ಕಾರಗಳಿಂದ ವಿಳಂಬ ನೀತಿ ಮುಂದುವರಿದರೆ ಹೋರಾಟ ಮುಂದುವರೆಸೋಣ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.

Comments are closed.

Social Media Auto Publish Powered By : XYZScripts.com