ಚುನಾವಣೆ ಗೆಲುವಿಗಾಗಿ ಪೂರ್ವ ತಯಾರಿ ಸಭೆ ನಡೆಸಿದ ಬಿಜೆಪಿ!

ಚುನಾವಣೆಯ ಗೆಲುವಿಗಾಗಿ ಈಗಿನಿಂದಲೇ ಪೂರ್ವ ತಯಾರಿ ನಡೆಸಲಾಗುತ್ತಿದೆ. ಪದಾಧಿಕಾರಿಗಳ ಸಭೆ ನಡೆಸೋ ಮೂಲಕ ಎಲ್ಲ ಜಿಲ್ಲೆಗಳ ರಾಜಕೀಯ ಪರಿಸ್ಥಿತಿಯನ್ನು ಅವಲೋಕನ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಟಿ ರವಿ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಹಾಗೂ ನಾಳೆ ರಾಜ್ಯದ ವಾಸ್ತವಿಕ ರಾಜಕೀಯ ಪರಿಸ್ಥಿತಿ ಬಗ್ಗೆ ಪದಾಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಯಲಿದೆ. ಮುಂದಿನ ಚುನಾವಣೆಗೆ ತಂತ್ರ ರೂಪಿಸುತ್ತಿದ್ದೇವೆ. ಚಿಕ್ಕಮಗಳೂರು, ಗದಗ, ಬಾಗಲಕೋಟೆ, ಕೊಪ್ಪಳ ಸೇರಿದಂತೆ ಇಂದು ಹಲವು ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಲಾಗಿದೆ. ಆಯಾ ಜಿಲ್ಲೆಯ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಕಾಯ೯ಕ್ರಮ ರೂಪಿಸುತ್ತೇವೆ ಎಂದು ತಿಳಿಸಿದರು.

ಸಚಿವ ಡಿ.ಕೆ‌ ಶಿ ಬಿಜೆಪಿ ನಾಯಕರಿಗೆ ಬಹಿರಂಗ ಚರ್ಚೆಗೆ ರಣವೀಳ್ಯ ನೀಡುವುದಾಗಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ರಾಜ್ಯದ ಜನರೇ ರಣವೀಳ್ಯ ಸ್ವೀಕರಿಸಿದ್ದಾರೆ. ಅವರೇ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ರಾಜ್ಯ ಸರ್ಕಾರದ ತಪ್ಪುಗಳನ್ನು ಸಾರ್ವಜನಿಕ ಚರ್ಚೆಗೆ ತರುವ ಕೆಲಸ ನಡೆಯುತ್ತಿದೆ. ನಾವು ರೂಪಿಸಿದ ಚರ್ಚೆಯ ಕಾರಣದಿದಲೇ ಸ್ಟೀಲ್ ಬ್ರಿಡ್ಜ್  ನ್ನು ಸರ್ಕಾರ ಕೈ ಬಿಟ್ಟಿದೆ ಅಲ್ಲದೆ ಕೆಲ ಸಚಿವರು ರಾಜೀನಾಮೆ ನೀಡಿದರು ಎಂದು ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿ, ಬ್ರಿಗೇಡ್ ಉದ್ದೇಶ ಬಿಜೆಪಿ ಶಕ್ತಿ ನೀಡುವುದಾಗಿದೆ. ಯಡಿಯೂರಪ್ಪರನ್ನು ಸಿಎಂ ಮಾಡಲೆಂದೇ ಬ್ರಿಗೇಡ್ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

5 thoughts on “ಚುನಾವಣೆ ಗೆಲುವಿಗಾಗಿ ಪೂರ್ವ ತಯಾರಿ ಸಭೆ ನಡೆಸಿದ ಬಿಜೆಪಿ!

 • October 18, 2017 at 12:23 PM
  Permalink

  Wow! In the end I got a webpage from where I be capable of in fact get useful facts regarding my study and knowledge.|

 • October 18, 2017 at 3:54 PM
  Permalink

  I have been exploring for a little for any high-quality articles or weblog posts in this kind of area . Exploring in Yahoo I at last stumbled upon this site. Studying this info So i’m glad to convey that I’ve an incredibly excellent uncanny feeling I found out exactly what I needed. I so much indubitably will make sure to don?t disregard this web site and give it a look on a relentless basis.|

 • October 20, 2017 at 9:34 PM
  Permalink

  I’m not sure exactly why but this web site is loading incredibly slow for me. Is anyone else having this issue or is it a problem on my end? I’ll check back later on and see if the problem still exists.|

 • October 21, 2017 at 12:13 AM
  Permalink

  Hi, i read your blog from time to time and i own a similar
  one and i was just wondering if you get a lot of spam responses?
  If so how do you protect against it, any plugin or anything you can suggest?
  I get so much lately it’s driving me crazy so any assistance is very much appreciated.

 • October 24, 2017 at 1:11 PM
  Permalink

  hi!,I really like your writing very much! share we be in contact
  extra about your article on AOL? I need a specialist on this house to
  solve my problem. May be that is you! Having a look ahead to peer
  you.

Comments are closed.

Social Media Auto Publish Powered By : XYZScripts.com