Tennis ದುಬೈ ಓಪನ್: ಆಂಡಿ ಮರ್ರೆಗೆ ಪ್ರಶಸ್ತಿ

ದುಬೈ: ಅಗ್ರ ಶ್ರೇಯಾಂಕ ಆಟಗಾರ ಆಂಡಿ ಮರ್ರೆ, ಇಲ್ಲಿ ನಡೆದ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದ ಸಿಂಗಲ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಶನಿವಾರ ನಡೆದ ಅಂತಿಮ ಪಂದ್ಯದಲ್ಲಿ ಆಂಡಿ ಮರ್ರೆ. ಫೆರ್ನಾಂಡೋ ವೆಡಸ್ಕೋ ಅವರನ್ನು ೬-೩, ೬-೨ ರಿಂದ ಎರಡು ನೇರ ಸೆಟ್ ಗಳಿಂದ ಸುಲಭವಾಗಿ ಸೋಲಿಸಿ ಮೊದಲ ಬಾರಿ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.
೨೯ ವರ್ಷ ವಯಸ್ಸಿನ ಮರ್ರೆ, ಉತ್ತಮ ಆಟದ ಪ್ರದರ್ಶನ ನೀಡಿ ಎದುರಾಳಿ ಆಟಗಾರನಿಗೆ ಚೇತರಿಸಿಕೊಳ್ಳಲು ಅವಕಾಶವನ್ನೆ ನೀಡದೇ ಸುಲಭ ಗೆಲುವು ದಾಖಲಿಸಿದರು.
ಈ ಗೆಲುವಿನೊಂದಿಗೆ ತಮ್ಮ ಅಗ್ರ ಶ್ರೇಯಾಂಕವನ್ನು ಮತ್ತಷ್ಟು ಬಲಪಡಿಸಿಕೊಂಡರಲ್ಲದೇ ಮುಂಬರುವ ಇಂಡಿಯಾನಾ ವೇಲ್ಸ್ ಟೆನಿಸ್ ಪಂದ್ಯಾವಳಿಗೆ ಸಜ್ಜಾದರು.
೨೦೧೨ ರಲ್ಲಿ ನಡೆದ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ಫೈನಲ್ ತಲುಪಿದ್ದ ಮರ್ರೆ, ರೋಜರ್ ಫೆಡರರ್ ಅವರಿಗೆ ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

5 thoughts on “Tennis ದುಬೈ ಓಪನ್: ಆಂಡಿ ಮರ್ರೆಗೆ ಪ್ರಶಸ್ತಿ

  • October 20, 2017 at 5:57 PM
    Permalink

    Greetings, I think your website could be having browser compatibility problems. Whenever I look at your web site in Safari, it looks fine however when opening in I.E., it’s got some overlapping issues. I simply wanted to provide you with a quick heads up! Aside from that, fantastic site!|

  • October 20, 2017 at 8:35 PM
    Permalink

    Hello Dear, are you in fact visiting this web page on a regular basis,
    if so afterward you will absolutely take pleasant know-how.

  • October 20, 2017 at 10:41 PM
    Permalink

    Quality posts is the key to interest the viewers to go to see the
    website, that’s what this website is providing.

  • October 20, 2017 at 11:23 PM
    Permalink

    I visited multiple web sites however the audio quality for audio songs present at this web page is in fact wonderful.|

  • October 24, 2017 at 8:07 PM
    Permalink

    It’s very trouble-free to find out any matter on net as compared to textbooks, as I found this post at this web page.

Comments are closed.

Social Media Auto Publish Powered By : XYZScripts.com