“ಶ್ರೀನಿವಾಸ ಕಲ್ಯಾಣ” ಸಿನಿಮಾ ನೋಡಿ ಮಂಡ್ಯ ರಮೇಶ್ ಹೇಳಿದ್ದೇನು?

ಶ್ರೀನಿವಾಸ ಕಲ್ಯಾಣ ಸಿನಿಮಾವನ್ನು ನೋಡಿದ ಕಲಾವಿದ ಮಂಡ್ಯ ರಮೇಶ್ ಚಿತ್ರದ ಬಗ್ಗೆ ಕೆಲ ಮಾತುಗಳನ್ನು ತಿಳಿಸಿದ್ದಾರೆ. ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿರುವ ಅವರು ತಮ್ಮ ಮಕ್ಕಳಿಗೆ ಶ್ರೀನಿವಾಸ ಕಲ್ಯಾಣ ಸಿನಿಮಾ ತೋರಿಸಿ ಎಂದು ತಿಳಿಸಿದ್ದಾರೆ. ಜೀವನ ನಿಂತ ನೀರಲ್ಲ. ಹರಿಯುವ ನದಿ. ಇದರಲ್ಲಿ ಸ್ನೇಹ, ಪ್ರೀತಿ, ಸಂಬಂಧಗಳು ತೆಪ್ಪ, ದೋಣಿ, ಬೋಟ್ ಗಳಿದ್ದಂತೆ. ಇವು ನದಿಯ ಜೊತೆ ತಮ್ಮ ಶಕ್ತಿ ಮೀರಿ ಪ್ರಯಾಣ ಮಾಡಬಹುದು. ಆದರೆ ಒಂದು ಸಂದರ್ಭದಲ್ಲಿ ಇವುಗಳೆಲ್ಲ ನದಿಯಲ್ಲಿ ಮುಳುಗಲೇ ಬೇಕು ಅಥವಾ ತಮ್ಮ ಗುರಿ ಬಂದಾಗ ನದಿಯಿಂದ ಹೊರ ಬರಲೇ ಬೇಕು. ಆದರೆ ನದಿ ಮಾತ್ರ ತನ್ನ ಪ್ರಯಾಣವನ್ನು ಗುರಿ ಮುಟ್ಟುವವರೆಗೂ ಮುಂದುವರಿಸುತ್ತದೆ.

ಜೀವನ ಕೂಡ ಅದೇ ರೀತಿ. ನದಿ ಹರಿದಂತೆ ಹೊಸ ಹೂಸ ತೆಪ್ಪ, ದೋಣಿಗಳು ಜೊತೆಯಾಗುತ್ತವೆ. ಜೀವನ ಸಾಗಿದಂತೆ ಹೊಸ ಹೊಸ ಪರಿಚಯ ಸಂಬಂಧಗಳು ಕಾಣ ಸಿಗುತ್ತವೆ. ನಮ್ಮ ಜೀವನದಲ್ಲಿ ಸ್ನೇಹ ಪ್ರೀತಿ ಸಂಬಂಧಗಳು ಒಂದು ಹಂತದವರೆಗೆ ಮಾತ್ರ ಇರುತ್ತವೆ. ಅದರಲ್ಲಿ ಯಾವುದು ಶಾಶ್ವತವಲ್ಲ. ಇವೆಲ್ಲಕ್ಕಿಂತಲೂ ಮುಖ್ಯ ನಮ್ಮ ಅಮೂಲ್ಯ ಜೀವನ. ಇದೇ ಸಂದೇಶವನ್ನು ಶ್ರೀನಿವಾಸ ಕಲ್ಯಾಣ ಚಿತ್ರ ತಂಡ ಅದ್ಭುತವಾಗಿ ಹೇಳಿದೆ.

ಈ ಚಿತ್ರ ಯುವಕರು ಯುವತಿಯರು ನೋಡಲೇಬೇಕಾದ ಚಿತ್ರ. ಅದರಲ್ಲೂ ಹದಿ ಹರೆಯದಲ್ಲಿ ಪ್ರೀತಿ ಪ್ರೇಮದ ಮೋಹಕ್ಕೆ ಬಿದ್ದು ಅದು ಸಿಗದಾಗ ಅರೆ ಹುಚ್ಚರಾಗುವ ಹಾಗೂ ಈಗ ಆಗಿರುವ ಎಲ್ಲರೂ ಈ ಚಿತ್ರವನ್ನು ನೋಡಿ ಚಿತ್ರಮಂದಿರದಿಂದ ಹೊರ ಬರುವಾಗ ಹಳೆಯದೆಲ್ಲವ ಮರೆತು ಹೊಸ ಜೀವನವನ್ನು ಆರಂಭಿಸುತ್ತಾರೆ. ಮಕ್ಕಳಿಗೆ ಪ್ರೀತಿ ಹಾಗೂ ಜೀವನದ ವ್ಯತ್ಯಾಸ ಅದರ ಮಹತ್ವದ ಬಗ್ಗೆ ತಿಳಿ ಹೇಳಬೇಕು ಎಂದುಕೊಂಡಿರುವ ಪೋಷಕರು ದಯಮಾಡಿ ನಿಮ್ಮ ಮಕ್ಕಳನ್ನು ಶ್ರೀನಿವಾಸ ಕಲ್ಯಾಣ ಸಿನಿಮಾಗೆ ಕರೆದುಕೊಂಡು ಹೋಗಿ. ಮತ್ತೊಂದು ವಿಶೇಷ ಅಂದರೆ ಚಿತ್ರದಲ್ಲಿ ಕಲಾವಿದರ ಬದಲು ಅಲ್ಲಿ ನಿಮ್ಮನ್ನು ನೀವು ಕಾಣುತ್ತೀರಾ. ನಿಮ್ಮ ಜೀವನದಲ್ಲಿ ನಡೆದಿರುವ ಪ್ರೀತಿ ಪ್ರೇಮದ ಘಟನೆಗಳು ನಿಮ್ಮ ಕಣ್ಮುಂದೆ ಕಾಣುತ್ತವೆ. ನಿಮ್ಮ ಪ್ರೀತಿ ಪ್ರೇಮದ ಸಮಸ್ಯೆಗಳಿಗೂ ಚಿತ್ರದಲ್ಲಿ ಪರಿಹಾರವಿದೆ. ಇದೆಲ್ಲಕ್ಕಿಂತಲೂ ಚಿತ್ರದಲ್ಲಿ ಬರಪೂರ ಮನರಂಜನೆಯಿದೆ ಎಂದು ತಿಳಿಸಿದ್ದಾರೆ.

ಚಿತ್ರದ ಮೊದಲರ್ಧ ಕೊಂಚ ಬೇಜಾರು ಎನಿಸಿದರು ನಾಯಕಿಯ ಮುಗ್ಧ ಸುಂದರ ನಗು ಅದನ್ನು ಮರೆಸುತ್ತದೆ. ಇನ್ನು ವಿರಾಮದ ನಂತರ ಸಿನಿಮಾ ಅದ್ಭುತ ವೇಗವನ್ನು ಪಡೆದುಕೊಳ್ಳುತ್ತದೆ. ಅಷ್ಟೇ ಅಲ್ಲ ಸಂಬಂಧಗಳ ಮೌಲ್ಯ ಮಾನವೀಯತೆ ಮನುಷ್ಯತ್ವದ ನಿಜ ದರ್ಶನ ಮಾಡಿಸುತ್ತದೆ. ಇದರ ಜೊತೆಗೆ ಎರಡನೇ ಪ್ರೇಮಿಯಾಗಿ ಬರುವ ನಾಯಕಿ ತನ್ನ ಪ್ರೇಮಿಯಿಂದ ದೂರಾಗುವ ಹಾಗೂ ದೂರಾದ ಎಷ್ಟೋ ವರ್ಷಗಳ ನಂತರ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಸನ್ನಿವೇಶಗಳು ಅಬ್ಬಾ ಎನಿಸುವಷ್ಟು ಚೆಂದವಾಗಿದೆ. ಇನ್ನು  ಕ್ಲೈಮ್ಯಾಕ್ಸ್ ಚಿತ್ರದ ಹೃದಯ ಅಂತಾ ಹೇಳಿದರೆ ತಪ್ಪಾಗಲಾರದು. ಅದು ಪ್ರೀತಿ ಹಾಗೂ ಜೀವನದ ವಾಸ್ತವತೆಯನ್ನು ಬಿಚ್ಚಿಟ್ಟಿದೆ. ಜೀವನಕ್ಕೆ ಹೊಸ ಉತ್ಸಾಹ ಹುರುಪನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಇನ್ನು ಒಂದು ಸಿನಿಮಾದಲ್ಲಿ ಇನ್ನೇನು ಬೇಕು ಹೇಳಿ?  ನೀವೆಲ್ಲಾ ಮರೆಯದೆ ಶ್ರೀನಿವಾಸ ಕಲ್ಯಾಣ ನೋಡಿ ನಿಮ್ಮ ಸ್ನೇಹಿತರಿಗೂ ನೋಡಲು ಹೇಳಿ ಎಂದಿದ್ದಾರೆ.

11 thoughts on ““ಶ್ರೀನಿವಾಸ ಕಲ್ಯಾಣ” ಸಿನಿಮಾ ನೋಡಿ ಮಂಡ್ಯ ರಮೇಶ್ ಹೇಳಿದ್ದೇನು?

 • October 18, 2017 at 2:08 PM
  Permalink

  Hi there! Would you mind if I share your blog with my myspace group? There’s a lot of people that I think would really appreciate your content. Please let me know. Thanks|

 • October 18, 2017 at 3:53 PM
  Permalink

  When someone writes an piece of writing he/she maintains the idea of a user in his/her mind that how a user can be aware of it. Therefore that’s why this post is outstdanding. Thanks!|

 • October 20, 2017 at 6:24 PM
  Permalink

  Hey! I’m at work browsing your blog from my new iphone 4! Just wanted to say I love reading through your blog and look forward to all your posts! Carry on the outstanding work!|

 • October 20, 2017 at 11:24 PM
  Permalink

  With havin so much content do you ever run into any issues of plagorism
  or copyright violation? My website has a lot of unique content I’ve either
  created myself or outsourced but it seems a lot of it is popping it up all over the
  internet without my permission. Do you know any
  ways to help protect against content from
  being stolen? I’d truly appreciate it.

 • October 21, 2017 at 12:59 AM
  Permalink

  Does your website have a contact page? I’m having problems locating it but, I’d like to shoot you an email. I’ve got some recommendations for your blog you might be interested in hearing. Either way, great site and I look forward to seeing it develop over time.|

 • October 21, 2017 at 3:15 AM
  Permalink

  Wonderful article! This is the type of information that are
  supposed to be shared across the web. Disgrace on the search engines for now not
  positioning this publish higher! Come on over and consult with my web site .
  Thanks =)

 • October 24, 2017 at 11:20 AM
  Permalink

  Hi there, just changed into alert to your blog through Google, and located that it is truly informative. I’m gonna watch out for brussels. I’ll be grateful in the event you continue this in future. Many other folks will likely be benefited from your writing. Cheers!|

 • October 24, 2017 at 2:07 PM
  Permalink

  Right here is the perfect web site for anybody
  who hopes to find out about this topic. You realize a whole lot its
  almost hard to argue with you (not that I actually would want to…HaHa).

  You certainly put a brand new spin on a topic that has been written about for many years.

  Excellent stuff, just great!

 • October 24, 2017 at 8:29 PM
  Permalink

  My brother suggested I may like this website. He was entirely right.

  This publish truly made my day. You cann’t believe simply
  how a lot time I had spent for this information! Thank you!

Comments are closed.

Social Media Auto Publish Powered By : XYZScripts.com