ಕೊಟ್ಟೂರಿನ ರಥ ಬೀಳುವ ಮುನ್ಸೂಚನೆ ತಿಳಿದಿತ್ತೇ ಬಸವನಿಗೆ!

ಕೊಟ್ಟೂರಿನ ಬಸವೇಶ್ವರ ಜಾತ್ರೆ ವೇಳೆ ರಥ ಬಿದ್ದು ಕೆಲವು ಮಂದಿ ಗಾಯಾಳುವಾಗಿದ್ದರು. ಆದರೆ ನೂರಾರು ಮಂದಿ ಗಾಯಗೊಳ್ಳಬೇಕಿದ್ದ ಜನರನ್ನು ಅಂದು ರಕ್ಷಿಸಿದ್ದು ಒಂದು ಬಸವ. ರಥವು ಬೀಳುವುದಕ್ಕೂ ಮೊದಲು ಬಂದ ಬಸವ ಜನರನ್ನು ಓಡಿಸುತ್ತಿತ್ತು. ಇದರಿಂದ ರಥದ ಅಡಿ ಅಧಿಕ ಜನರು ಇರಲಿಲ್ಲ. ಇದು ದೇವರ ಪವಾಡ ಎಂದು ಗ್ರಾಮಸ್ಥರು ಮತ್ತು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಹೌದು! ನಿಜಕ್ಕೂ ಪವಾಡವಾ ? ಲಕ್ಷಾಂತರ ಭಕ್ತರ ಮಧ್ಯೆ ರಥ ನೆಲಕ್ಕುರುಳಿದ್ರೂ ಒಂದೆ ಒಂದು ಜೀವಹಾನಿಯಾಗಲಿಲ್ಲ. ಇದೂ ನಿಜಕ್ಕೂ ಅದೃಷ್ಟ ಅಂತಾ ಕೆಲ ಜನರು ಮಾತನಾಡಿಕೊಂಡರೆ. ಮತ್ತಿಷ್ಟೂ ಭಕ್ತರು ಇದೂ ಕೊಟ್ಟೂರು ಬಸವೇಶ್ವರನ ಪವಾಡ ಅಂತಾ ಮಾತನಾಡುತ್ತಿದ್ದಾರೆ. ಕೊಟ್ಟೂರು ಕೊಟ್ಟೂರೇಶ್ವರನ ಜಾತ್ರೆಯಲ್ಲಿ ರಥ ಬಿಳುವ ಮುನ್ಸೂಚನೆ ಮುಂಚೆಯೇ ದೊರೆತಿತ್ತಾ ಅನ್ನೋ ಪ್ರಶ್ನೆ ಇದೀಗ ಲಕ್ಷಾಂತರ ಭಕ್ತರನ್ನು ಕಾಡುತ್ತಿದೆ. ಯಾಕೆಂದರೆ ರಥ ಉರುಳಿಬಿಳುವ ಮುನ್ನ ರಥ ನೆಲಕ್ಕೆ ಬಿದ್ದ ಜಾಗದಲ್ಲೆ ಕೆಲ ಕ್ಷಣಗಳ ಹಿಂದೆ ಹೋರಿಯೊಂದು ಓಡಾಡಿ ಜನ್ನರನ್ನು ಚದುರಿಸಿತು. ಇದು ಏಕೆ?. ಲಕ್ಷಾಂತರ ಭಕ್ತರ ಮಧ್ಯೆ ಹೋರಿಯೊಂದು ಓಡಾಡಿ ಜನ್ನರನ್ನು ಬೇರೆಡೆ ಹೋಗುವಂತೆ ಮಾಡಿದ್ಯಾಕೆ ಅನ್ನೋ ಚರ್ಚೆ ಇದೀಗ ಭಕ್ತರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಸವೇಶ್ವರನ ರಥ ಬೀಳುವ ಮುನ್ಸೂಚನೆಯನ್ನು ಆ ಬಸವೇಶ್ವರನೇ ಬಸವಿಗೂಳಿಯ ಮೂಲಕ ಬಂದು ಭಕ್ತರನ್ನು ರಥದಿಂದ ದೂರ ಓಡಿಸು ಎಂದು ಕಳುಹಿಸಿದ್ದಾನೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಅಂತಹದೊಂದು ವೀಡಿಯೋ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

5 thoughts on “ಕೊಟ್ಟೂರಿನ ರಥ ಬೀಳುವ ಮುನ್ಸೂಚನೆ ತಿಳಿದಿತ್ತೇ ಬಸವನಿಗೆ!

 • October 20, 2017 at 6:20 PM
  Permalink

  Magnificent goods from you, man. I have be mindful your stuff previous to and you’re just
  extremely great. I really like what you have got right here, certainly like what you’re saying
  and the best way during which you are saying
  it. You’re making it entertaining and you continue to care
  for to keep it wise. I can’t wait to read
  far more from you. That is actually a wonderful site.

 • October 20, 2017 at 6:40 PM
  Permalink

  Hmm is anyone else experiencing problems with the images on this blog loading? I’m trying to find out if its a problem on my end or if it’s the blog. Any feed-back would be greatly appreciated.|

 • October 21, 2017 at 2:09 AM
  Permalink

  I every time emailed this blog post page to all my contacts, for the reason that if like to read it then my friends will too.|

 • October 21, 2017 at 2:47 AM
  Permalink

  I know this site presents quality depending content and extra
  information, is there any other website which presents such information in quality?

 • October 24, 2017 at 12:17 PM
  Permalink

  Aw, this was an incredibly good post. Taking a few minutes and actual effort to generate a very good article… but what can I say… I procrastinate a whole lot and never manage to get anything done.|

Comments are closed.

Social Media Auto Publish Powered By : XYZScripts.com