ಅಮೇರಿಕಾದಲ್ಲಿ ಮತ್ತೊಬ್ಬ ಭಾರತೀಯ ಉದ್ಯಮಿಯ ಹತ್ಯೆ!
ಅಮೇರಿಕಾದಲ್ಲಿ ಮತ್ತೊಬ್ಬ ಭಾರತೀಯ ಉದ್ಯಮಿಯೊಬ್ಬನನ್ನು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹರ್ನಿಲ್ ಪಟೇಲ್ (43) ಕೊಲೆಯಾದ ಉದ್ಯಮಿ. ಭಾರತ ಮೂಲದ ಹರ್ನಿಲ್ ಪಟೇಲ್ ರನ್ನು ಅಮೆರಿಕದ ದಕ್ಷಿಣ ಕೆರೋಲಿನಾದಲ್ಲಿ ಉದ್ಯಮಿಯನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ಗುರುವಾರ ರಾತ್ರಿ 11.24 ರ ಸಮಯಕ್ಕೆ ಹರ್ನಿಶ್ ಪಟೇಲ್ ಅವರು ತಮ್ಮ ಮಳಿಗೆಯನ್ನು ಮುಚ್ಚಿದ್ದರು. ಬಳಿಕ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ಕೆಲ ದುಷ್ಕರ್ಮಿಗಳು ಲ್ಯಾಂಕಸ್ಟರ್ ಬಳಿ ಉದ್ಯಮಿಯ ಮನೆ ಹೊರಭಾಗದಲ್ಲೇ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಪಟೇಲ್ ಅವರ ಹತ್ಯೆಯ ತನಿಖೆ ಮುಂದುವರಿದಿದೆ. ಇದೊಂದು ಜನಾಂಗೀಯ ದ್ವೇಷದ ಹತ್ಯೆ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಲ್ಯಾನ್ ಸ್ಟರ್ ನ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಕುಚ್ಚಿಭೋಟ್ಲಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಈಗ ಭಾರತದ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆಗೈದಿರುವ ಪ್ರಕರಣ ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ.
What’s up, this weekend is pleasant for me, for the reason that this point in time i am reading this fantastic informative piece of writing here at my residence.|
What’s up, I read your blog daily. Your humoristic style is witty, keep up
the good work!
This paragraph will assist the internet viewers
for building up new weblog or even a weblog from start to end.
Hi my friend! I wish to say that this post is awesome, nice written and come with approximately all significant infos.
I would like to peer more posts like this .