ಸಿಎಂಗೆ ಸವಾಲು ಹಾಕಿದ ಯಡಿಯೂರಪ್ಪ!

ಡೈರಿಯಲ್ಲಿ ಹೈಕಮಾಂಡ್ ಗೆ ಗೋವಿಂದರಾಜು ಮೂಲಕ ಹಣ ತಲುಪಿದೆ. ಈ ಬಗ್ಗೆ ಗೋವಿಂದರಾಜು ಡೈರಿಯಲ್ಲಿ ನಮೂದಾಗಿದೆ. ಗೋವಿಂದರಾಜು ಅವರು ಸಿಎಂಗೆ ಕ್ಯಾಶರ್ ಆಗಿದ್ದಾರೆ. ಹೈಕಮಾಂಡ್ ಗೆ ಹಣ ನೀಡಿಲ್ಲವಾದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದರು.

ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸತ್ಯಮೇವ ಜಯತೆ ರ್ಯಾಲಿ ಈಗಾಗಲೇ ಆರಂಭವಾಗಿದೆ. ಅವರಿಗೆ ಸತ್ಯ ಗೊತ್ತಾಗಿದೆ. ಸಾವಿರ ಕೋಟಿ ಕಪ್ಪುಹಣ ಗೊವಿಂದರಾಜ್ ಅವರಿಂದ ಹೈಕಮಾಂಡ್ ಗೆ ಹೋಗಿದೆ. ಕಪ್ಪು ಹಣ ಸಿಎಂ ಸಂಬಂಧಿಕರ ಮನೆಗೆ ಹೊಗಿದೆ. ಡೈರಿಯಲ್ಲಿ ಸ್ಟ್ರೀಲ್ ಬ್ರಿಡ್ಜ್ ನ 65 ಕೋಟಿ ರೂ ಕೂಡಾ ನಮೂದಾಗಿದೆ. ಗೊವಿಂದರಾಜ್ ಅವರಲ್ಲಿದ್ದ ಡೈರಿ ಹೊರ ತರಲು ಸಂಸದರ ಮೂಲಕ ಸಿಬಿಐಗೆ ಪತ್ರ ಬರೆಯುತ್ತೇನೆ. ಡೈರಿ ಯಲ್ಲಿ ಕಪ್ಪು ಹಣ ನಮೂದೆ ಇಲ್ಲದೆ ಇದ್ದರೆ ನಾನು ರಾಜಕೀಯ ನಿವೃತಿಗೆ ಈಗಲು ಬದ್ದ ಎಂದರು.

ಬಿಜೆಪಿ ಅಧಿಕಾರ ಅವಧಿಯಲ್ಲಿ ಹೈಕಮಾಂಡ್ ಗೆ ಕಪ್ಪು  ಹಣ ನಿಡಿದ  ವಿಚಾರದ  ಬಗ್ಗೆ ದಾಖಲೆಗಳು ಇದ್ದರೆ ಎಚ್ ಡಿ ಕೆ ಬಹಿರಂಗ ಪಡಿಸಲಿ ಎಂದು ತಿಳಿಸಿದ ಅವರು, ಸಿದ್ದರಾಮಯ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂತಿಂಚು ಕಾಳಜಿ ಇಲ್ಲ ಎಂದು ಆರೋಪಿಸಿದರು.

4 thoughts on “ಸಿಎಂಗೆ ಸವಾಲು ಹಾಕಿದ ಯಡಿಯೂರಪ್ಪ!

 • October 20, 2017 at 6:34 PM
  Permalink

  Hi there, after reading this amazing post i am as well cheerful to share my familiarity here with mates.|

 • October 21, 2017 at 1:43 AM
  Permalink

  Hello there! I just would like to give you a huge thumbs up for the excellent information you’ve got here on this post. I’ll be returning to your website for more soon.|

 • October 24, 2017 at 11:55 AM
  Permalink

  Can I just say what a comfort to discover somebody who really understands what they’re talking about online. You certainly know how to bring an issue to light and make it important. A lot more people must read this and understand this side of the story. I was surprised you aren’t more popular because you certainly have the gift.|

 • October 24, 2017 at 12:37 PM
  Permalink

  This piece of writing will assist the internet visitors for building up new
  web site or even a blog from start to end.

Comments are closed.

Social Media Auto Publish Powered By : XYZScripts.com