ದರ್ಶನ್ ಹುಟ್ಟುಹಬ್ಬಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ನೀಡಿದ್ದೇನು?.

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 40ನೇ  ಹುಟ್ಟುಹಬ್ಬಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಸಂದೇಶ್ ನಾಗರಾಜ್ ಅವರು ನಿರ್ಮಿಸಿರುವ ದಿಪ್ರಿನ್ಸ್ ಸಿನಿಮಾದಲ್ಲಿ ದರ್ಶನ್ ಅಭಿನಯಿಸಿದ್ದರು. ಇದರಿಂದ 40ನೇ ಹುಟ್ಟು ಹಬ್ಬಕ್ಕೆ ಅವರು ಫಾರ್ಚೋ  ಕಾರು ಗಿಫ್ಟ್ ನೀಡಿದ್ದಾರೆ. ಈ ಕಾರಿನ ಬೆಲೆ ಬರೋಬರಿ ಒಂದು ಕೋಟಿ 20 ಲಕ್ಷ ಬೆಲೆಯುಳ್ಳದ್ದು ಎಂದು ತಿಳಿದು ಬಂದಿದೆ. ಅಲ್ಲದೆ ಸಂದೇಶ್ ನಾಗರಾಜ್ ಅವರ ಮತ್ತೊಂದು ಸಿನಿಮಾವನ್ನು ದರ್ಶನ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಸಿನಿಮಾ ಆರಂಭಕ್ಕೂ ಮುನ್ನವೇ ಸಂದೇಶ್ ನಾಗರಾಜ್ ದರ್ಶನ್ ಗೆ ಈ ಬೃಹತ್ ಮೊತ್ತದ ಗಿಫ್ಟ್ ನೀಡಿದ್ದಾರೆ.

2 thoughts on “ದರ್ಶನ್ ಹುಟ್ಟುಹಬ್ಬಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ನೀಡಿದ್ದೇನು?.

 • October 20, 2017 at 10:09 PM
  Permalink

  Link exchange is nothing else however it is just placing the other person’s weblog link on your page at proper place and other person will also do same in support of you.

 • October 21, 2017 at 1:50 AM
  Permalink

  generic levitra cheap
  buy levitra
  buy levitra vardenafil

Comments are closed.

Social Media Auto Publish Powered By : XYZScripts.com