ಪೊಲೀಸರೆದುರೇ ಮೂರು ಮಕ್ಕಳಿಗೂ ವಿಷವುಣಿಸಿ, ತಾನೂ ಕುಡಿದ ತಾಯಿ!

ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗಲಿಲ್ಲ ಎಂದು ಬೇಸತ್ತ ಮಹಿಳೆಯೊಬ್ಬರು ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ ತೆರಳಿ ತನ್ನ ಮೂರು ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.

ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ ಮಹಾಲಕ್ಷ್ಮಿ. ಇವರು ಕೆ.ಅರ್.ಪುರಂನಲ್ಲಿ ವಾಸವಾಗಿದ್ದಾರೆ. ಮಹಿಳೆಯು ಮಹದೇವ ಪುರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಈ ವೇಳೆ ಅಲ್ಲಿನ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಇದರಿಂದ ನೊಂದ ಮಹಾಲಕ್ಷ್ಮೀ ಪೊಲೀಸ್ ಆಯುಕ್ತರ ಕಚೇರಿ ಎದುರು ತನ್ನ ಮೂರು ಮಕ್ಕಳಿಗೂ ವಿಷ ನೀಡಿ ತಾನೂ ವಿಷ ಸೇವಿಸಿದ್ದಾರೆ.

ವಿಷ ಕುಡಿದ ಮಹಾಲಕ್ಷ್ಮಿ ಅವರನ್ನು ತಕ್ಷಣ ಬೌರಿಂಗ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮೂರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿ ತೊರೆದಿದ್ದನು. ಇದಾದ ಬಳಿಕ ಮದುವೆಯಾದ ಮುರಳಿ ಅವರು ಮೋಸ ಮಾಡಿದ್ದರು. ಅಲ್ಲದೆ ಪೊಲೀಸ್ ಪೇದೆಯೊಬ್ಬ ಮಕ್ಕಳ ಮೇಲೆ ಲೈಗಿಂಕ ದೌರ್ಜನ್ಯ ಎಸಗಿದ್ದನು. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಮಹಿಳೆಯು ತನ್ನ ಮಕ್ಕಳಾದ ಬಿಂದು, ರೋಹನ್ ಮತ್ತು ಭೂಮಿಕಾರಿಗೆ ವಿಷ ನೀಡಿ ತಾನೂ ವಿಷ ಸೇವಿಸಿದ್ದಾಳೆ.

3 thoughts on “ಪೊಲೀಸರೆದುರೇ ಮೂರು ಮಕ್ಕಳಿಗೂ ವಿಷವುಣಿಸಿ, ತಾನೂ ಕುಡಿದ ತಾಯಿ!

 • October 20, 2017 at 7:41 PM
  Permalink

  I’m curious to find out what blog system you have been working with?
  I’m experiencing some small security problems with my latest
  website and I would like to find something more safe. Do you have any solutions?

 • October 21, 2017 at 2:55 AM
  Permalink

  First off I would like to say terrific blog!
  I had a quick question that I’d like to ask if
  you don’t mind. I was curious to find out how you center yourself and clear your head before writing.
  I’ve had a hard time clearing my mind in getting my ideas out there.
  I truly do take pleasure in writing however it
  just seems like the first 10 to 15 minutes are generally lost simply
  just trying to figure out how to begin. Any recommendations or
  tips? Appreciate it!

 • October 24, 2017 at 7:16 PM
  Permalink

  I’m not sure where you’re getting your info, but good topic.
  I needs to spend some time learning much more or
  understanding more. Thanks for fantastic info I was looking for this info for my mission.

Comments are closed.

Social Media Auto Publish Powered By : XYZScripts.com