ನನ್ನ ತಂಟೆಗೆ ಬಂದ್ರೆ ನಿಮ್ಮ ಬಣ್ಣ ಬಯಲು ಮಾಡ್ತೇನೆ.

ನನ್ನ ಕೇಸನ್ನು ಮರುಹುಟ್ಟು ಹಾಕೋಕೆ ನೋಡ್ತೀರಾ!. ನಾನು ಇದಕ್ಕೆಲ್ಲ ಹೆದರುವವನಲ್ಲ. ನಿಮ್ಮ ಹಾಗೂ ಇತರರ ಕೇಸ್ ನಾನು ಬೆಳಕಿಗೆ ತರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯಗೆ ಬಿಎಸ್ ವೈ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಗೆ ಕಾಂಗ್ರೆಸ್ ಕಪ್ಪ ವಿಚಾರದ ಬಗ್ಗೆ ಗೋವಿಂದರಾಜು ಡೈರಿಯಲ್ಲಿ ನಮೂದಾಗಿದೆ. ಈ ಬಗ್ಗೆ ಮಾಹಿತಿ ಹೇಗೆ ಸಿಕ್ಕಿದೆ ಎಂದು ಐಟಿ ಅಧಿಕಾರಿಗಳಿಗೆ ಪತ್ರ ಬರೆದಿರುವುದನ್ನು ನೋಡಿದರೆ ಹಣ ನೀಡೊರುವುದು ಖಚಿತವಾಗಿದೆ. ಈ ಡೈರಿಯಲ್ಲಿನ ಆರೋಪ ಸಾಬೀತಾಗದೆ ಇದ್ದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ಇಷ್ಟೇ ಅಲ್ಲದೆ ಇನ್ನೂ ಹಲವು ಮಾಹಿತಿಗಳು ನನ್ನ ಬಳಿಯಿವೆ. ತೆರಿಗೆ ಹಣವನ್ನು ಸಿಎಂ ಪೋಲು ಮಾಡ್ತಿದ್ದಾರೆ. ಬಿಬಿಎಂಪಿ ತೆರಿಗೆ ಹಣವನ್ನು  ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಆಯುಕ್ತರಿಗೆ ಇಂದೇ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ಬಿಬಿಎಂಪಿಯಲ್ಲಿ‌ ಕಳೆದ ಮೂರು ವರ್ಷದಲ್ಲಿ ಸಂಗ್ರಹಿಸಿರುವ ಮೂರೂವರೆ ಸಾವಿರ ಕೋಟಿ ರೂ ಪಾಲಿಕೆಗೆ ಜಮಾ ಆಗಿಲ್ಲ. ಈ ಸಂಬಂಧ ನಾನು ಕೂಡ ಆಯುಕ್ತರಿಗೆ ಪತ್ರ ಬರೆಯುತ್ತೇನೆ. ಇಂತಹ ಹಲವು ದಾಖಲೆ ಮಾಹಿತಿಗಳು ನಮ್ಮ ಬಳಿ ಇವೆ. ಈ ಸಂಬಂಧ ಕರ ಪತ್ರ ಮಾಡಿ ಹಂಚುತ್ತೇವೆ. ಅದನ್ನು ಇಟ್ಟುಕೊಂಡು ಪಾಲಿಕೆಯಲ್ಲಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಮ್ಮ‌ಸರ್ಕಾರ ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ವರ್ಗದ ಎಲ್ಲ ಹಗರಣಗಳ ತನಿಖೆಗೆ ಆದೇಶಿಸುತ್ತೇವೆ. ನಾನು ಸಿದ್ದರಾಮಯ್ಯ ಅವರ ಗೊಡ್ಡು ಬೆದರಿಕೆಗೆ ಹೆದರಲ್ಲ. ಇದೇ ವಿಧಾನಸೌಧದಲ್ಲಿ ಕುಳಿತು ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು‌ ಪರಿಶೀಲನೆ ಮಾಡಿ, ನಿಮನ್ನು‌ ಜೈಲಿಗೆ ಕಳುಹಿಸುತ್ತೇನೆ ಇದು ನಿಮಗೆ ಸವಾಲು ಎಂದರು.

ನನಗೆ ಡೈರಿ ಮಾಹಿತಿ ಹೇಗೆ ಸಿಕ್ಕಿದೆ ಅನ್ನೋದು ಬೇಡ. ಅದನ್ನು ನಿಮಗೆ ಏಕೆ ಕೊಡಬೇಕು. ನಿಮ್ಮ ಭ್ರಷ್ಟಾಚಾರವನ್ನು ಹೊರತಂದು  ನಿಮ್ಮನ್ನು ಯಾವ್ಯಾವ ಜೈಲಿಗೆ ಕಳಿಸಬೇಕು ಅನ್ನುವುದರ ಬಗ್ಗೆ ಚಿಂತನೆ ಮಾಡುತ್ತೇನೆ ಎಂದು ತಿಳಿಸಿದರು.

 

8 thoughts on “ನನ್ನ ತಂಟೆಗೆ ಬಂದ್ರೆ ನಿಮ್ಮ ಬಣ್ಣ ಬಯಲು ಮಾಡ್ತೇನೆ.

 • October 20, 2017 at 5:59 PM
  Permalink

  No matter if some one searches for his vital thing, therefore
  he/she wants to be available that in detail, thus that thing is maintained over here.

 • October 20, 2017 at 9:57 PM
  Permalink

  Hi there, its nice post concerning media print, we all know media is a wonderful source of data.|

 • October 20, 2017 at 11:10 PM
  Permalink

  Hello there, You have done an excellent job. I’ll definitely digg it and personally suggest to
  my friends. I am confident they’ll be benefited from this website.

 • October 20, 2017 at 11:11 PM
  Permalink

  My brother suggested I may like this blog. He used to be entirely
  right. This put up truly made my day. You can not imagine simply how much time I had spent for this info!

  Thanks!

 • October 21, 2017 at 4:14 AM
  Permalink

  What’s up, this weekend is fastidious in favor of
  me, since this moment i am reading this enormous informative piece of writing here at my home.

 • October 24, 2017 at 8:47 PM
  Permalink

  What i do not realize is in truth how you are no longer really a lot more smartly-favored than you may be right now.
  You’re very intelligent. You know thus significantly
  in the case of this subject, produced me personally believe it from a lot
  of varied angles. Its like women and men are not interested until it is something to accomplish with Woman gaga!
  Your individual stuffs great. All the time deal with
  it up!

 • October 25, 2017 at 9:11 AM
  Permalink

  My partner and I stumbled over here from a different website and thought I might
  as well check things out. I like what I see so now i’m following you.
  Look forward to looking into your web page repeatedly.

Comments are closed.