ಶಿವರಾತ್ರಿ ಹಬ್ಬಕ್ಕೆ ಶಿವಣ್ಣನ ಅಭಿಮಾನಿಗಳಿಗೆ ಕಾದಿದೆ ಭರ್ಜರಿ ಗಿಫ್ಟ್!

ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಗರು, `ಬಂಗಾರ’ ಸನ್ ಆಫ್ ಬಂಗಾರದ ಮನುಷ್ಯ, ದಿ ವಿಲನ್, ಮಫ್ತಿ, ಲೀಡರ್ ಹೀಗೆ ಈ ಲಿಸ್ಟ್ ಬೆಳೀತಾ ಹೋಗುತ್ತೆ. ಈಗಾಗಲೇ ಕೆಲ ಸಿನಿಮಾಗಳ ಪೋಸ್ಟರ್ ಮತ್ತು ಟೀಸರ್‍ಗಳು ರಿಲೀಸ್ ಆಗಿ ಗಮನ ಸೆಳೆದಿದೆ. `ಬಂಗಾರ’ ಸನ್ ಆಫ್ ಬಂಗಾರದ ಮನುಷ್ಯ ಕೆಲಸಗಳು ಸೈಲೆಂಟಾಗಿ ನಡೀತಿದೆ. ಶಿವರಾತ್ರಿ ಹಬ್ಬದ ಕಾಣಿಕೆಯಾಗಿ ಈ ಚಿತ್ರದ ಟೀಸರ್ ರಿಲೀಸ್ ಮಾಡೋ ಆಲೋಚನೆಯಲ್ಲಿದೆ ಚಿತ್ರತಂಡ. ಹಳ್ಳಿ ಸೊಗಡಿನ ಈ ಚಿತ್ರಕ್ಕೆ ಯೋಗಿ ಜಿ ರಾವ್ ಆಕ್ಷನ್ ಕಟ್ ಹೇಳಿದ್ದಾರೆ.


ಡಾ. ರಾಜ್ ಕುಮಾರ್ ಅಭಿನಯದ `ಬಂಗಾರದ ಮನುಷ್ಯ’ ಸಿನಿಮಾ ಶಿವಣ್ಣನ ಈ ಸಿನಿಮಾ ಯಾವುದೇ ಸಂಬಂಧವಿಲ್ಲ ಅನ್ನಲಾಗ್ತಿದೆ. ಆದರೆ ಇಲ್ಲೂಸಹ ದೇಶದ ಬೆನ್ನೆಲುಬಾಗಿರೋ ರೈತರ ಕಥೆಯನ್ನ ಹೇಳಲಾಗ್ತಿದೆ. ವಿದ್ಯಾ ಪ್ರದೀಪ್, ಚಿಕ್ಕಣ್ಣ, ಶ್ರೀನಾಥ್, ಸಾಧುಕೋಕಿಲ ಸೇರಿ ಭಾರಿ ತಾರಾಗಣ `ಬಂಗಾರ’ ಸನ್ ಆಫ್ ಬಂಗಾರದ ಮನುಷ್ಯ ಸಿನಿಮಾದಲ್ಲಿದೆ. ಜಯಣ್ಣ ಭೋಗೇಂದ್ರ ಈ ಸಿನಿಮಾಗೆ ಬಂಡವಾಳ ಹಾಕ್ತಿದ್ದು, ವಿ. ಹರಿಕೃಷ್ಣ ಮ್ಯೂಸಿಕ್ ಮಾಡಿದ್ದಾರೆ.

ಮಂಡ್ಯ ಸೇರಿ ಸಾಕಷ್ಟು ಸುಂದರ ಲೊಕೇಶನ್‍ಗಳಲ್ಲಿ `ಬಂಗಾರ’ ಸನ್ ಆಫ್ ಬಂಗಾರದ ಮನುಷ್ಯ ಸಿನಿಮಾ ಶೂಟಿಂಗ್ ಮಾಡಲಾಗಿದೆ. ರೈತರಿಗೂ ಗೌರವ ಸೂಚಿಸುವ ವಿಶೇಷ ಹಾಡೊಂದು ಈ ಸಿನಿಮಾದಲ್ಲಿದೆಯಂತೆ. ಹಳ್ಳಿ ಹಿನ್ನೆಯಿರೋ ಹಲವು ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ರೂ ಅದೆಲ್ಲಾಕ್ಕಿಂತ `ಬಂಗಾರ’ ಸನ್ ಆಫ್ ಬಂಗಾರದ ಮನುಷ್ಯ ಬಹಳ ವಿಭಿನ್ನವಾಗಿರಲಿದೆಯಂತೆ. ಅಣ್ಣಾವ್ರ ನೆನಪಲ್ಲೇ ಸಿನಿಮಾ ಹೆಸರು ಶುರುವಾಗಿರೋದ್ರಿಂದ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಶಿವರಾತ್ರಿ ಹಬ್ಬಕ್ಕೆ `ಬಂಗಾರ’ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ಟೀಸರ್ ನೋಡೊಕೆ ಶಿವಣ್ಣನ ಫ್ಯಾನ್ಸ್ ಕಾತರರಾಗಿದ್ದಾರೆ.

8 thoughts on “ಶಿವರಾತ್ರಿ ಹಬ್ಬಕ್ಕೆ ಶಿವಣ್ಣನ ಅಭಿಮಾನಿಗಳಿಗೆ ಕಾದಿದೆ ಭರ್ಜರಿ ಗಿಫ್ಟ್!

 • October 18, 2017 at 1:23 PM
  Permalink

  Can I simply say what a relief to find an individual who really understands what they’re talking about on the web. You actually understand how to bring a problem to light and make it important. More people should check this out and understand this side of your story. It’s surprising you aren’t more popular since you definitely possess the gift.|

 • October 18, 2017 at 3:06 PM
  Permalink

  Way cool! Some extremely valid points! I appreciate you penning this post plus the rest of the website is also very good.|

 • October 20, 2017 at 8:52 PM
  Permalink

  Thanks to my father who stated to me about this blog, this web site is actually awesome.

 • October 20, 2017 at 9:03 PM
  Permalink

  I’m not sure where you’re getting your information, but good topic. I needs to spend some time learning more or understanding more. Thanks for magnificent information I was looking for this info for my mission.|

 • October 21, 2017 at 4:06 AM
  Permalink

  It’s really a cool and useful piece of information. I am satisfied that you just shared this helpful info with
  us. Please keep us up to date like this. Thank you for sharing.

 • October 24, 2017 at 11:26 AM
  Permalink

  Hi there, I enjoy reading all of your article post.
  I wanted to write a little comment to support you.

 • October 24, 2017 at 12:46 PM
  Permalink

  Hi, I do think this is a great web site. I stumbledupon it 😉 I’m going to revisit once again since
  I saved as a favorite it. Money and freedom is the best way to
  change, may you be rich and continue to help others.

 • October 24, 2017 at 1:12 PM
  Permalink

  You’re so cool! I do not think I have read through a
  single thing like that before. So great to find somebody with
  original thoughts on this topic. Really..
  many thanks for starting this up. This web site is something that is required on the web, someone with
  some originality!

Comments are closed.

Social Media Auto Publish Powered By : XYZScripts.com