`ರಣವಿಕ್ರಮ’ ಚಿತ್ರದ ನಾಯಕಿ ಆ ಹೀರೋನ ಮದ್ವೆ ಆಗ್ತಾಳಂತೆ!

ಕನ್ನಡದ ಹೊಂಗನಸು ಮತ್ತು ರಣವಿಕ್ರಮ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಅಂಜಲಿ, ತಮಿಳು ನಟ ಜೈ ಅವರನ್ನ ಮದ್ವೆಯಾಗ್ತಿದ್ದಾಳಂತೆ. ಕೆಲದಿನಗಳಿಂದ ಇವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಅಂತ ಕಾಲಿವುಡ್‍ನಲ್ಲಿ ಗುಲ್ಲಾಗಿತ್ತು. ಇತ್ತೀಚೆಗೆ ನಟ ಸೂರ್ಯ ದೋಸೆ ಚಾಲೆಂಜ್ ಎಸೆದಾಗ ಜೈ ಮತ್ತು ಅಂಜಲಿ ಪ್ರೀತಿಯಲ್ಲಿ ಮುಳುಗಿರೋದು ಜಗಜ್ಜಾಹೀರಾಗಿತ್ತು. ಇದೀಗ ನಾವಿಬ್ಬರು ಒಬ್ಬರನ್ನೊಬ್ಬರ ತುಂಬಾ ಇಷ್ಟಪಡ್ತೀವಿ, ಇಬ್ಬರು ಒಳ್ಳೆ ಸ್ನೇಹಿತರು ಅಂತ ಇಬ್ಬರು ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲೇ ಜೈ, ಅಂಜಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ.

ಜೈ ಹಾಗೂ ಅಂಜಲಿ `ಎಂಗೆಯುಂ ಎಪ್ಪೊದುಂ’ ಸಿನಿಮಾದಲ್ಲಿ ಮೊದಲಬಾರಿಗೆ ಒಟ್ಟಾಗಿ ಅಭಿನಯಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದೇ ಸಮಯದಲ್ಲಿ ಇಬ್ಬರು ಒಳ್ಳೆ ಸ್ನೇಹಿತರಾದ್ರಂತೆ, ಸದ್ಯ ಈ ಜೋಡಿ `ಬೆಲೂನ್’ ಅನ್ನೋ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದ ಪ್ರಮೋಷನ್ ಸಮಯದಲ್ಲೇ ತಮ್ಮ ಪ್ರೇಮ್ ಕಹಾನಿ ಬಿಚ್ಚಿಟ್ಟಿದೆ ಈ ಜೋಡಿ. ನಟ ಸೂರ್ಯ ಕೆಲದಿನಗಳ ಹಿಂದೆ ನಿಮ್ಮ ಮಡದಿಗೆ ದೋಸೆ ಮಾಡಿ ಕೊಡಿ ಅಂತ ಟ್ಟಿಟ್ಟರ್‍ನಲ್ಲಿ ಚಾಲೆಂಜ್ ಮಾಡಿದ್ರು. ಆಗ ಜೈ ತಾನೇ ಅಂಜಲಿಗೆ ದೋಸೆ ಮಾಡಿ ಕೊಟ್ಟಿದ್ದೀನಿ ಅಂತ ಫೋಟೊ ತೆಗೆಸಿಕೊಂಡು ಆ ಫೋಟೊವನ್ನ ಟ್ಟಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ರು. ಆಗಲೇ ಇವ್ರ ಪ್ರೇಮಕಥೆ ಜಗಜ್ಜಾಹೀರಾಗಿತ್ತು.

4 ವರ್ಷಗಳ ಹಿಂದೆ ಇದ್ದಕ್ಕಿಂದಂತೆ ಹೈದರಾಬಾದ್ ಹೋಟೆಲ್‍ನಿಂದ ಅಂಜಲಿ ನಾಪತ್ತೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಬೆಂಗಳೂರಿನಲ್ಲಿ ನಡೀತಿದ್ದ ತೆಲುಗಿನ `ಮಸಾಲ’ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಬೇಕಿದ್ದ ಅಂಜಲಿ ಇದ್ದಕ್ಕಿದಂತೆ ಕಾಣೆಯಾಗಿದ್ದು, ಚಿತ್ರತಂಡಕ್ಕೆ ಆಘಾತ ಉಂಟು ಮಾಡಿತ್ತು. 5ದಿನಗಳ ನಂತ್ರ ಪೊಲೀಸರ ಮುಂದೆ ಹಾಜರಾಗಿ ಮಾನಸಿಕ ಒತ್ತಡದಿಂದ ತಾನೆ ಕಣ್ಮರೆಯಾಗಿದ್ದೆ ಅಂತ ಅಂಜಲಿ ಹೇಳಿಕೆ ಕೊಟ್ಟಿದ್ದಳು. ಅಂಜಲಿ ಕೊನೆಯದಾಗಿ ಕನ್ನಡದಲ್ಲಿ ಪುನೀತ್ ಅಭಿನಯದ ರಣವಿಕ್ರಮ ಸಿನಿಮಾದಲ್ಲಿ ಅಭಿನಯಿದ್ದಳು. ಸದ್ಯ ಜೈ ಮತ್ತು ಅಂಜಲಿ ತಮ್ಮ ಪ್ರೀತಿಯನ್ನ ಒಪ್ಪಿಕೊಂಡಿದ್ದು ಆದಷ್ಟು ಬೇಗ ಹಸೆಮಣೆ ಏರ್ತಾರಂತೆ.

8 thoughts on “`ರಣವಿಕ್ರಮ’ ಚಿತ್ರದ ನಾಯಕಿ ಆ ಹೀರೋನ ಮದ್ವೆ ಆಗ್ತಾಳಂತೆ!

 • October 20, 2017 at 6:30 PM
  Permalink

  Woah! I’m really loving the template/theme of this blog.
  It’s simple, yet effective. A lot of times it’s hard to get that
  “perfect balance” between superb usability and
  visual appeal. I must say that you’ve done a fantastic job with this.

  Additionally, the blog loads super quick for me on Firefox.
  Outstanding Blog!

 • October 20, 2017 at 7:04 PM
  Permalink

  Hi there would you mind letting me know which webhost you’re working with? I’ve loaded your blog in 3 completely different web browsers and I must say this blog loads a lot faster then most. Can you recommend a good internet hosting provider at a honest price? Thank you, I appreciate it!|

 • October 21, 2017 at 3:12 AM
  Permalink

  An outstanding share! I have just forwarded this onto a co-worker who has
  been conducting a little homework on this.

  And he in fact ordered me lunch simply because I found it for him…
  lol. So let me reword this…. Thanks for the meal!! But yeah, thanx for
  spending time to talk about this topic here on your web site.

 • October 21, 2017 at 3:33 AM
  Permalink

  I’m not sure where you’re getting your info, but great topic. I needs to spend some time learning more or understanding more. Thanks for excellent info I was looking for this information for my mission.|

 • October 24, 2017 at 11:25 AM
  Permalink

  Its such as you learn my thoughts! You seem to understand
  so much about this, like you wrote the guide in it or something.
  I feel that you simply could do with a few p.c. to power the message home a bit,
  but other than that, that is magnificent blog.
  An excellent read. I’ll definitely be back.

 • October 24, 2017 at 12:36 PM
  Permalink

  My brother recommended I would possibly like this blog.
  He used to be totally right. This post truly made my day.
  You can not believe simply how a lot time I had spent for this information!
  Thanks!

 • October 25, 2017 at 10:32 AM
  Permalink

  Your style is so unique compared to other folks I’ve read stuff from.

  I appreciate you for posting when you’ve got the opportunity,
  Guess I’ll just bookmark this web site.

 • October 25, 2017 at 11:18 AM
  Permalink

  Hello, its pleasant article on the topic of media print, we all know media is a wonderful source of information.

Comments are closed.

Social Media Auto Publish Powered By : XYZScripts.com