ಹೊಕ್ಕಳ ಮೇಲೆ ಹೂ, ಹಣ್ಣು ಹಾಕ್ಬೇಕು ಹಠ ಹಿಡಿದಿದ್ಳಂತೆ ಈ ನಟಿ!

ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರು ಕೆ. ರಾಘವೇಂದ್ರ ರಾವ್. ತೆಲುಗು ಮಾತ್ರವಲ್ಲದೇ ಹಿಂದಿ ಮತ್ತು ಕನ್ನಡದಲ್ಲೂ ಸಿನಿಮಾ ನಿರ್ದೇಶಿಸಿ ಸೈ ಇವರು ಸೈ ಅನ್ನಿಸಿಕೊಂಡಿದ್ದಾರೆ. ನಾಯಕಿರನ್ನ ತೆರೆಮೇಲೆ ಸೊಗಸಾಗಿ ತೋರಿಸೋದ್ರಲ್ಲಿ ಇವರಿಗೆ ಇವರೇ ಸಾಟಿ. ಅದ್ರಲ್ಲೂ ನಾಯಕಿಯರ ಹೊಕ್ಕಳು, ಸೊಂಟದ ಮೇಲೆ ಹೂ, ಹಣ್ಣು ಹಾಕಿ ರಸವತ್ತಾದ ಸನ್ನಿವೇಶಗಳನ್ನ ಸೆರೆಹಿಡಿಯೋದ್ರಲ್ಲಿ ಇವರು ನಿಸ್ಸೀಮರು. ಇದೊಂದು ರೀತಿ ನಿರ್ದೇಶಕರ ಸಿಗ್ನೇಚರ್ ಸೀನ್ ಅನ್ನಬಹುದು. ರಾಘವೇಂದ್ರ ರಾವ್ ಅವ್ರ ಸಿನಿಮಾದಲ್ಲಿ ಇಂತಾ ಹಾಟ್ ದೃಶ್ಯಗಳನ್ನ ಕಾಣಿಸಿಕೊಂಡವರು ಫೇಮಸ್ಸಾಗಿದ್ದಾರೆ ಅನ್ನೋ ಮಾತೂ ಇದೆ. ನಟಿ ಪ್ರಜ್ಞಾ ಜೈಸ್ವಾಲ್ ನಿರ್ದೇಶಕರ ಬಳಿ ಹಠ ಮಾಡಿ ಇಂತಾದೊಂದು ದೃಶ್ಯದಲ್ಲಿ ಕಾಣಿಸಿಕೊಂಡ್ಳಂತೆ. 

ರಾಘವೇಂದ್ರ ರಾವ್ ನಿರ್ದೇಶನದ ಓ ನಮೋ ವೆಂಕಟೇಶಾಯ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ. ನಾಗಾರ್ಜುನ, ಅನುಷ್ಕಾ ಮುಖ್ಯಭೂಮಿಕೆಯಲ್ಲಿರೋ ಈ ಸಿನಿಮಾದಲ್ಲಿ ಪ್ರಜ್ಞಾ ಕೂಡ ಕಾಣಿಸಿಕೊಂಡಿದ್ದಾಳೆ. ಚಿತ್ರದಲ್ಲಿ ನಾಗ್ ಮತ್ತು ಪ್ರಜ್ಞಾ ಒಂದು ರೊಮ್ಯಾಂಟಿಕ್ ಸಾಂಗ್‍ನಲ್ಲಿ ಮಿಂಚಿದ್ದಾರೆ. ರಾಘವೇಂದ್ರ ರಾವ್ ಸಿನಿಮಾಗಳ ಬಗ್ಗೆ ತಿಳಿದುಕೊಂಡಿದ್ದ ಪ್ರಜ್ಞಾ, ಅವ್ರ ಸಿಗ್ನೇಚರ್ ಸೀನ್‍ಗಳ ಬಗ್ಗೆಯೂ ಅರಿತುಕೊಂಡಿದ್ಳಂತೆ. ಆದರೆ ಈ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ಸಮಯದಲ್ಲಿ ಯಾಕೆ ಇನ್ನೂ ಆ ತರಹದ ಸೀನ್ ಶೂಟ್ ಮಾಡ್ಲಿಲ್ಲ ಅತ ಪ್ರಜ್ಞಾಗೆ ಆಶ್ಚರ್ಯವಾಯ್ತಂತೆ. ಭಕ್ತಿ ಪ್ರಧಾನ ಸಿನಿಮಾ ಅಂತ ನಿರ್ದೇಶಕರೇ ಬೇಡ ಅಂದುಕೊಂಡಿದ್ರಂತೆ. ಧೈರ್ಯ ಮಾಡಿ ನಿರ್ದೇಶಕರನ್ನ ಕೇಳಿ ಕೊನೆಗೂ ಅಂತಾದೊಂದು ದೃಶ್ಯದಲ್ಲಿ ನಟಿಸಿ ಹಿರಿಹಿರಿ ಹಿಗ್ಗಿದ್ಳಂತೆ ಪ್ರಜ್ಞಾ ಜೈಸ್ವಾಲ್.

ದರ್ಶಕೇಂದ್ರ ರಾಘವೇಂದ್ರ ರಾವ್ ಸಿನಿಮಾಗಳಲ್ಲಿ ಇಂತಾ ದೃಶ್ಯಗಳು ಕಾಮನ್. ಶ್ರೀದೇವಿ ಸೇರಿದಂತೆ ಅವ್ರ ಸಿನಿಮಾದಲ್ಲಿ ನಟಿಸಿರೋ ಬಹುತೇಕ ನಟಿಯರು ಇಂತಾ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವತ: ರಾಘವೇಂದ್ರ ರಾವ್ ತಮ್ಮ ಸಿನಿಮಾದಲ್ಲಿ ಕೆಲ ಸಾಂಗ್ಸ್‍ನ್ನ ಕೊರಿಯೋಗ್ರಫಿ ಮಾಡ್ತಾರೆ. ಅಂತ ಹಾಡುಗಳಲ್ಲಿ ನಾಯಕಿಯರ ದೇಹದ ಮೇಲೆಲ್ಲಾ ಹೂವು, ಹಣ್ಣು ಕಾಣಿಸಿಕೊಳ್ಳುತ್ತೆ. ಅಂತ ಹಾಡುಗಳು ಹಿಟ್ ಆಗಿ ಸಿನಿಮಾಗೆ ಪ್ಲಸ್ ಆಗಿದೆ. ನಾಯಕಿಯರೇ ಕೆ. ರಾಘವೇಂದ್ರ ರಾವ್ ತರ ನಮ್ಮನ್ನ ತೆರೆಮೇಲೆ ತುಂಬಾ ಸೊಗಸಾಗಿ ಪ್ರಸೆಂಟ್ ಮಾಡ್ತಾರೆ ಅಂತ ಹೇಳಿಕೊಂಡಿರೋ ಉದಾಹರಣೆ ಕೂಡ ಇದೆ. ಅದೆಲ್ಲಾ ಏನೇ ಇದ್ರೂ ಅದೃಷ್ಟ ಅಂತ ಈ ದೃಶ್ಯದಲ್ಲಿ ಪ್ರಜ್ಞಾ ನಟಿಸಿದ್ಲೊ, ಇಲ್ಲಾ ಕಿಕ್‍ಗಾಗಿ ನಟಿಸಿದ್ಲೋ ಅಂತ ಟಾಲಿವುಡ್ ಮುಸಿಮುಸಿ ನಗ್ತಿದೆ.

15 thoughts on “ಹೊಕ್ಕಳ ಮೇಲೆ ಹೂ, ಹಣ್ಣು ಹಾಕ್ಬೇಕು ಹಠ ಹಿಡಿದಿದ್ಳಂತೆ ಈ ನಟಿ!

 • October 18, 2017 at 4:24 PM
  Permalink

  obviously like your web-site but you need to
  check the spelling on several of your posts. Several of them are
  rife with spelling issues and I find it very troublesome to inform the truth on the other hand I’ll certainly come again again.

 • October 21, 2017 at 12:00 AM
  Permalink

  Have actually been taking little over a month.

 • October 21, 2017 at 12:19 AM
  Permalink

  Link exchange is nothing else however it is only placing the other person’s webpage
  link on your page at appropriate place and other person will also do same for you.

 • October 21, 2017 at 1:40 AM
  Permalink

  I know this web site offers quality dependent articles and
  additional stuff, is there any other web site which gives these data in quality?

 • October 21, 2017 at 1:56 AM
  Permalink

  Have actually been taking little over a month.

 • October 21, 2017 at 2:21 AM
  Permalink

  What a information of un-ambiguity and preserveness of precious know-how on the topic of unexpected emotions.

 • October 21, 2017 at 2:40 AM
  Permalink

  Have actually been taking little over a month.

 • October 21, 2017 at 2:44 AM
  Permalink

  I am sure this post has touched all the internet users, its really really nice article on building up
  new website.

 • October 21, 2017 at 3:28 AM
  Permalink

  Have actually been taking little over a month.

 • October 24, 2017 at 3:13 PM
  Permalink

  Very nice post. I just stumbled upon your blog and wished to say
  that I have truly enjoyed browsing your
  blog posts. After all I’ll be subscribing to your rss feed and
  I hope you write again soon!

 • October 24, 2017 at 4:23 PM
  Permalink

  I’ve read a few good stuff here. Definitely price bookmarking for revisiting.

  I surprise how a lot attempt you place to make the sort of magnificent
  informative website.

 • October 24, 2017 at 8:41 PM
  Permalink

  What i don’t understood is if truth be told how you are not really much more smartly-favored than you
  might be right now. You are so intelligent. You realize therefore significantly in relation to this matter, produced
  me for my part believe it from a lot of various angles. Its like women and men are not involved until it is
  something to accomplish with Girl gaga! Your own stuffs excellent.
  All the time handle it up!

 • October 25, 2017 at 9:04 AM
  Permalink

  Do you haνe any viideo of that? I’d love too find out more details.

Comments are closed.

Social Media Auto Publish Powered By : XYZScripts.com