ಬ್ಯಾಂಕ್ ನಿಂದ ಹಣ ಹಿಂಪಡೆಯಲು ಮಿತಿ ಇಲ್ಲ RBI ಸ್ಪಷ್ಟನೆ!

ನೋಟು ಅಮಾನ್ಯೀಕರಣದಿಂದ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ಹಿಂಪಡೆಯಲು ಮಿತಿ ಏರಿದ್ದ RBI ಇದೀಗ ಸಡಿಲಗೊಳಿಸಿದೆ. ಇದರಿಂದ ಮಾರ್ಚ್ 13 ರ ನಂತರ ಹಣವನ್ನು ಹಿಂಪಡೆಯಲು ಯಾವುದೇ ಮಿತಿ ಇಲ್ಲ ಎಂದು ತಿಳಿಸಿದೆ.

ಫೆಬ್ರವರಿ 20ರ ನಂತರ ವಾರಕ್ಕೆ ನಿಗದಿಪಡಿಸಿದ್ದ 24,000 ರೂಪಾಯಿ ಹಿಂಪಡೆಯುವ ಮಿತಿಯನ್ನು 50,000 ಕ್ಕೆ ವಿಸ್ತರಿಸಲಾಗಿದೆ. RBI ತನ್ನ ಹಣಕಾಸು ವರ್ಷದ ಮೊದಲ ಎರಡು ತಿಂಗಳ ವಿತ್ತೀಯ ನೀತಿಯನ್ನು ಇಂದು ಪ್ರಕಟಿಸಿದ್ದು, ಬಡ್ಡಿ ದರದ ಯಥಾಸ್ಥಿತಿ ಕಾಯ್ದುಕೊಂಡಿದೆ. ರಿಪೊ ದರವನ್ನು ಬದಲಾಯಿಸದೆ ಶೇಕಡಾ 6.25 ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 5.75ರಷ್ಟು ಕಾಯ್ದುಕೊಂಡಿದೆ.

3 thoughts on “ಬ್ಯಾಂಕ್ ನಿಂದ ಹಣ ಹಿಂಪಡೆಯಲು ಮಿತಿ ಇಲ್ಲ RBI ಸ್ಪಷ್ಟನೆ!

Comments are closed.

Social Media Auto Publish Powered By : XYZScripts.com