500, ಸಾವಿರ ನೋಟಿನ ಕಥೆ ಮುಗಿತು ಈಗ 100ರ ಸರದಿ….

ಬೃಹತ್ ಮೊತ್ತದ ನೋಟುಗಳನ್ನು ರದ್ದು ಮಾಡಿದ ನಂತರ ಆರ್ಥಿಕ ಪರಿಸ್ಥಿತಿ ಯಥಾಸ್ಥಿತೆಗೆ ಬಂದ ನಂತರ 100 ರೂ ಮುಖಬೆಲೆಯ ನೂತನ  ನೋಟನ್ನು ಚಲಾವಣೆಗೆ ತರಲು RBI ಸಿದ್ಧತೆ ನಡೆಸಿದೆ.

ನೂತನ 100 ರೂ ನೋಟುಗಳು ಚಲಾವಣೆಗೆ ಬರುವದರಿಂದ ಹಳೆಯ ನೋಟುಗಳು ನಿಷೇಧವಾಗುವುದಿಲ್ಲ. ಹಳೆಯ ನೋಟುಗಳು ಯಥಾ ಸ್ಥಿತಿಯಲ್ಲೇ ಚಲಾವಣೆಯಲ್ಲಿ ಮುಂದುವರೆಯಲಿವೆ. ಅವುಗಳ ಚಲಾವಣೆಯಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ. ಅವುಗಳ ಜೊತೆ- ಜೊತೆಗೇ ಈ ಹೊಸ ನೋಟುಗಳು ಕೂಡ ಚಲಾವಣೆ ಬರಲಿವೆ ಎಂದು RBI ಸ್ಪಷ್ಟಪಡಿಸಿದೆ.

Comments are closed.