ಚಿರು, ಪವನ್ ಮೆಗಾ ಮಲ್ಟಿಸ್ಟಾರರ್ ಸಿನಿಮಾ ಕನ್ಫರ್ಮ್!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್ ಒಂದೇ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದಾರೆ. ಇಂತಾದೊಂದು ಸುದ್ದಿ ಇದೀಗ ಫಿಲ್ಮ್ ನಗರ್‍ನಲ್ಲಿ ಹಲ್ ಚಲ್ ಮಾಡ್ತಿದೆ. ಈ ಬ್ರೇಕಿಂಗ್ ನ್ಯೂಸ್ ಕೇಳಿ ಮೆಗಾ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಈ ಮಲ್ಟಿಸ್ಟಾರರ್ ಚಿತ್ರಕ್ಕೆ ಮಾತಿನ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಲಿದ್ದಾರೆ.  

ಚಿರು ಮತ್ತು ಪವನ್ ಕಲ್ಯಾಣ್ ಇಬ್ಬರೂ ಸೌತ್ ಸಿನಿಇಂಡಸ್ಟ್ರಿಯ ಸೂಪರ್ ಸ್ಟಾರ್‍ಗಳೇ. ಇಬ್ಬರಿಗೂ ಅವ್ರದ್ದೇ ಫ್ಯಾನ್ ಫಾಲೋಯಿಂಗ್ ಇದೆ. ಚಿರಂಜೀವಿ 10 ವರ್ಷ ಸಿನಿಮಾಗಳಿಂದ ದೂರವಾಗಿ ಮತ್ತೆ ಖೈದಿ ನಂಬರ್ 150 ಮೂಲಕ ಭರ್ಜರಿ ರೀಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸ್ತಿದೆ. ಇದೇ ಸಂದರ್ಭದಲ್ಲಿ ಚಿರು, ಪವನ್, ತ್ರಿವಿಕ್ರಮ್ ಕ್ರೇಜಿ ಕಾಂಬಿನೇಷನ್ ಸಿನಿಮಾದ ಮಾತು ಕೇಳಿ ಬಂದಿದೆ. ಚಿರು ಮತ್ತು ಪವನ್ ನಡುವೆ ಕೆಲದಿನಗಳಿಂದ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಕೆಲವೊಮ್ಮೆ ಇವರಿಬ್ಬರ ಹೇಳಿಕೆಗಳಲ್ಲೂ ಆ ಸಂಗತಿ ಎದ್ದು ಕಾಣಿಸುತ್ತಿತ್ತು. ಇದೆಲ್ಲವನ್ನ ಪಕ್ಕಕ್ಕಿಟ್ಟು ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸ್ತಾರೆ..? ಅನ್ನೋ ಪ್ರಶ್ನೆಗಳು ಈಗ ಮೂಡಿವೆ.

ಚಿರಂಜೀವಿ ಅಭಿನಯದ ಶಂಕರ್ ದಾದಾ ಜಿಂದಾಬಾದ್ ಸಿನಿಮಾದಲ್ಲಿ ಪವನ್ ಗೆಸ್ಟ್ ರೋಲ್ ಪ್ಲೇ ಮಾಡಿದ್ದರು. ಅದಾದ ನಂತ್ರ ಈಗ ಇವರಿಬ್ಬರನ್ನ ಒಂದೇ ಸಿನಿಮಾದಲ್ಲಿ ನೋಡೊ ಅವಕಾಶ ಅವ್ರ ಅಭಿಮಾನಿಗಳಿಗೆ ಸಿಗಲಿದೆ. ಈ ಚಿತ್ರವನ್ನ ಖ್ಯಾತ ನಿರ್ಮಾಪಕ ಅಶ್ವಿನಿದತ್ ನಿರ್ಮಾಣ ಮಾಡಲಿದ್ದಾರೆ. ಟಿ. ಸುಬ್ಬಾರಾಮಿ ರೆಡ್ಡಿ ಚಿತ್ರದ ಸಹ ನಿರ್ಮಾಪಕರು. ಇಂತಾದೊಂದು ಸಿನಿಮಾ ನಿರ್ಮಾಣಕ್ಕೆ ಸುಬ್ಬಾರಾಮಿರೆಡ್ಡಿ ಅವ್ರೇ ಕಾರಣ ಅನ್ನಲಾಗ್ತಿದೆ. ಈಗಾಗಲೇ ತ್ರಿವಿಕ್ರಮ್, ಪವನ್ ಕಾಂಬಿನೇಷನ್‍ನಲ್ಲಿ ಸಿನಿಮಾವೊಂದು ಶುರುವಾಗಿದೆ. ಆ ಚಿತ್ರದ ನಂತ್ರ ಈ ಮೆಗಾ ಮಲ್ಟಿಸ್ಟಾರರ್ ಪ್ರಾಜೆಕ್ಟ್ ಸೆಟ್ಟೇರಲಿದೆ ಅಂತಿವೆ ಮೂಲಗಳು. ಈ ಸುದ್ದಿ ಕೇಳಿ ಮೆಗಾ ಫ್ಯಾನ್ಸ್ ಅಂತೂ ಸಂಭ್ರಮಿಸುತ್ತಿದ್ದಾರೆ.

6 thoughts on “ಚಿರು, ಪವನ್ ಮೆಗಾ ಮಲ್ಟಿಸ್ಟಾರರ್ ಸಿನಿಮಾ ಕನ್ಫರ್ಮ್!

 • October 20, 2017 at 6:02 PM
  Permalink

  Hi there just wanted to give you a quick heads up. The text in your article seem to be running off the screen in Ie.

  I’m not sure if this is a format issue or something to do with browser compatibility but I figured I’d post to let
  you know. The style and design look great though!
  Hope you get the problem solved soon. Thanks

 • October 20, 2017 at 11:08 PM
  Permalink

  Hey just wanted to give you a quick heads up.

  The words in your content seem to be running off the screen in Safari.
  I’m not sure if this is a format issue or something to do with web browser
  compatibility but I thought I’d post to let you know.
  The design and style look great though! Hope you get the problem fixed soon. Cheers

 • October 21, 2017 at 3:50 AM
  Permalink

  This article will help the internet users for creating new website or even a weblog from start to
  end.

 • October 24, 2017 at 2:58 PM
  Permalink

  I’m impressed, I have to admit. Seldom do I encounter
  a blog that’s both equally educative and engaging, and let me tell you, you’ve hit
  the nail on the head. The issue is an issue
  that too few people are speaking intelligently about.
  I’m very happy I stumbled across this in my hunt for something concerning this.

 • October 24, 2017 at 7:49 PM
  Permalink

  I just couldn’t go away your web site before suggesting that I really loved the standard info a person supply for your guests?
  Is gonna be back steadily to investigate cross-check new posts

 • October 25, 2017 at 9:39 AM
  Permalink

  Aw, this was a really nice post. Spending some time and actual effort to produce a good article… but what
  can I say… I hesitate a whole lot and never seem to get anything done.

Comments are closed.

Social Media Auto Publish Powered By : XYZScripts.com