ಟಿ-20: ಗೆಲುವಿಗಾಗಿ ಉಭಯ ತಂಡಗಳ ಕಾದಾಟ!

ಮೂರು ಪಂದ್ಯ ಗಳ ಟಿ-20 ಸರಣಿಯಲ್ಲಿ ತಲಾ ಪಂದ್ಯದಲ್ಲಿ ರೋಚಕ ಜಯ ಸಾಧಿಸಿರುವ ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ಬುಧವಾರ ಮುಖಾಮುಖಿಯಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಿದ್ಧಗೊಂಡಿದೆ.

ಸಬ್ ಏರ್ ವ್ಯವಸ್ಥೆಯನ್ನು ಅಳವಡಿಸಿದ ಬಳಿಕ ಈ ಅಂಗಳದಲ್ಲಿ ನಡೆಯುವ ಮೊದಲ ಪಂದ್ಯವಾದ್ದರಿಂದ ರೋಚಕತೆ ಹೆಚ್ಚಿದೆ. ಟಾಸ್ ಈ ಪಂದ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ಗೆಲ್ಲುವ  ಫೆವರಿಟ್ ತಂಡವಾಗಿದ್ದರೂ, ಆತಿಥೇಯರನ್ನು ಕಡೆಗಣಿಸುವಂತಿಲ್ಲ.

ಟೆಸ್ಟ್ ಸರಣಿ ಹಾಗೂ ಏಕದಿನ ಸರಣಿಯನ್ನು ಗೆದ್ದ ಭಾರತ ತಂಡ ಮತ್ತೊಂದು ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್‌ಗಳಿಂದ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಭಾರತ 5 ರನ್‌ಗಳಿಂದ ಗೆಲುವಿನ ನಗೆ ಬೀರಿದೆ. ಈ ಪಂದ್ಯವನ್ನು ಗೆದ್ದ ತಂಡ ಪ್ರಶಸ್ತಿ ಪಡೆಯಲಿದೆ. ಪ್ರವಾಸದಲ್ಲಿ ಬರೀ ಸೋಲುಗಳಿಂದ ಕಂಗೆಟ್ಟಿದ ಇಂಗ್ಲೆಂಡ್ ತಂಡ ಸರಣಿ ಗೆಲುವಿನ ಲೆಕ್ಕಾಚಾರವನ್ನು ಹಾಕಿಕೊಂಡಿದೆ.

ಬ್ಯಾಟಿಂಗ್ನತ್ತ ಗಮನ: ಆರಂಭಿಕರಾಗಿ ಕಣಕ್ಕಿಳಿಯುವ ರಾಹುಲ್ ಹಾಗೂ ವಿರಾಟ್ ತಮ್ಮ ನೆಚ್ಚಿನ ಅಂಗಳದಲ್ಲಿ ಆರ್ಭಟಿಸಲು ಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ. ಏಕದಿನ ಹಾಗೂ ಮೊದಲ ಟಿ-20 ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ ರಾಹುಲ್ ಎರಡನೇ ಪಂದ್ಯದಲ್ಲಿ ಸೊಗಸಾದ ಆಟವಾಡಿ ಗಮನ ಸೆಳೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಯುವರಾಜ್ ಸಿಂಗ್ ತಮ್ಮ ನೈಜ ಆಟ ಪ್ರದರ್ಶಿಸಬೇಕಿದೆ. ಇನ್ನು ಮಹೇಂದ್ರ ಸಿಂಗ್ ಧೋನಿ ಅಬ್ಬರ ನಡೆಸಿದರೆ, ದೊಡ್ಡ ಮೊತ್ತದ ಕನಸು ಸಾಕಾರಗೊಳ್ಳುತ್ತದೆ.

ಪುಟಿದೇಳುವ ವಿಶ್ವಾಸ: ಎರಡನೇ ಪಂದ್ಯದ ಸೋಲಿನ ಕಹಿ ಮರೆತು ಸರಣಿ ಗೆಲುವು ದಾಖಲಿಸುವ ಇರಾದೆ ಇಂಗ್ಲೆಂಡ್ ತಂಡದ್ದಾಗಿದೆ. ಆರಂಭಿಕರಾಗಿ ಜೋಸನ್ ರಾಯ್, ಸ್ಯಾಮ್ ಬಿಲ್ಲಿಂಗ್ಸ್ ದೊಡ್ಡ ಜೊತೆಯಾಟ ನೀಡಬೇಕು. ಮಧ್ಯಮ ಕ್ರಮಾಂದಲ್ಲಿ ಜೋ ರೂಟ್, ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್ ರನ್ ಕಲೆ ಹಾಕುತ್ತಿದ್ದು ತಂಡದ ಚಿಂತೆ ದೂರ ಮಾಡಿದೆ.

8 thoughts on “ಟಿ-20: ಗೆಲುವಿಗಾಗಿ ಉಭಯ ತಂಡಗಳ ಕಾದಾಟ!

 • October 18, 2017 at 3:24 PM
  Permalink

  One thing is that if you find yourself searching for a education loan you may find that you’ll need a co-signer. There are many cases where this is true because you will find that you do not employ a past history of credit so the financial institution will require you have someone cosign the financial loan for you. Thanks for your post.

 • October 18, 2017 at 3:39 PM
  Permalink

  Oh my goodness! a tremendous article dude. Thank you Nonetheless I’m experiencing subject with ur rss . Don’t know why Unable to subscribe to it. Is there anybody getting similar rss downside? Anybody who is aware of kindly respond. Thnkx

 • October 20, 2017 at 6:52 PM
  Permalink

  This blog was… how do I say it? Relevant!! Finally I’ve found something which helped me. Kudos!|

 • October 20, 2017 at 7:10 PM
  Permalink

  Fantastic goods from you, man. I have understand your stuff previous to and you’re just too great. I actually like what you’ve acquired here, certainly like what you are saying and the way in which you say it. You make it enjoyable and you still care for to keep it wise. I cant wait to read far more from you. This is actually a wonderful website.

 • October 25, 2017 at 9:56 AM
  Permalink

  The Zune concentrates upon remaining a Portable Media Player. Not a world-wide-web browser. Not a game machine. Probably in just the long run it’s going to do even much better in just those people areas, however for already it’s a outstanding direction in the direction of arrange and hear in the direction of your audio and films, and is without having peer within that regard. The iPod’s benefits are its world wide web viewing and programs. If those strong a lot more powerful, probably it is your simplest decision.

Comments are closed.