ಕಾಳ ಧನಿಕರಿಗೆ ಅರುಣ್ ಜೇಟ್ಲಿ ಇಟ್ರು ಗುನ್ನಾ!

ಸರ್ಕಾರಕ್ಕೆ ದೇಶದಲ್ಲಿ ಕೇವಲ 1.7 ಕೋಟಿ ವೇತನದಾರರಿಂದ ತೆರಿಗೆ ಪಾವತಿಯಾಗುತ್ತಿದೆ. 99 ಲಕ್ಷ ಮಂದಿಯಿಂದ ಮಾತ್ರ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಇದರಿಂದ ತೆರಿಗೆ ಸಂಗ್ರಹ ಭಾರೀ ಕಡಿಮೆಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದರು.

ಕಳೆದ ವರ್ಷ 1.25 ಕೋಟಿ ಕಾರು ಮಾರಾಟವಾಗಿದೆ. ನೋಟ್ ಬ್ಯಾನ್ ನಂತರ ತೆರಿಗೆ ಸಂಗ್ರಹದಲ್ಲಿ ಭಾರೀ ಹೆಚ್ಚಳ ಕಂಡುಬಂದಿದ್ದು ಈ ಮೂಲಕ ನೋಟ್ ಬ್ಯಾನ್ ಉದ್ದೇಶ ಈಡೇರಿದೆ. ನೋಟ್ ಬ್ಯಾನ್ ನಂತರ ವೈಯಕ್ತಿಕ ತೆರಿಗೆ ಪಾವತಿ ಶೇ. 34 ಹೆಚ್ಚಳವಾಗಿದೆ ಎಂದು ಅರುಣ್ ಜೇಟ್ಲಿ ತಿಳಿಸಿದರು.

30-60 ಚದರ ಮೀ. ಮನೆಗೆ ಕಾರ್ಪೆಟ್ ಏರಿಯಾ ರದ್ದು ಮಾಡಿದ ವಿತ್ತ ಸಚಿವರು ಕಾಳಧನಿಕರು ಮತ್ತು ಸಾಲ ಮಾಡಿ ವಿದೇಶಕ್ಕೆ ಪರಾರಿಯಾದವರ ಆಸ್ತಿ ಮುಟ್ಟುಗೋಲಿಗೆ ಹೊಸ ಕಾನೂನು ರೂಪಿಸುವುದಾಗಿ ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಣೆ ಮಾಡಿದರು. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ರೂಪಿಸಿದರೆ ಲಲಿತ್ ಮೋದಿ, ಮಲ್ಯರಂಥವರಿಗೆ ಕಂಟಕ  ಎದುರಾಗಲಿದೆ. ಈ ಹೊಸ ಕಾನೂನು ಜಾರಿ ಗೊಳಿಸುವುದರಿಂದ ಕಾಳ ಧನಿಕರಿಗೂ ಬಿಸಿ ಮುಟ್ಟಿಸಿದಂತಾಗಿದೆ.

6 thoughts on “ಕಾಳ ಧನಿಕರಿಗೆ ಅರುಣ್ ಜೇಟ್ಲಿ ಇಟ್ರು ಗುನ್ನಾ!

 • October 18, 2017 at 2:58 PM
  Permalink

  hi!,I like your writing so so much! proportion we be in contact more about your post on AOL? I require an expert in this area to resolve my problem. Maybe that is you! Having a look ahead to see you. |

 • October 18, 2017 at 4:46 PM
  Permalink

  Hello There. I discovered your blog the use of msn. That is an extremely well written article. I’ll make sure to bookmark it and come back to learn more of your helpful info. Thanks for the post. I’ll definitely comeback.|

 • October 20, 2017 at 6:24 PM
  Permalink

  Your means of describing all in this piece of writing is truly nice, all be capable
  of simply be aware of it, Thanks a lot.

 • October 21, 2017 at 1:10 AM
  Permalink

  I have been exploring for a bit for any high quality articles or blog posts in this kind of house .
  Exploring in Yahoo I ultimately stumbled upon this site.
  Reading this information So i’m glad to express that I’ve an incredibly excellent uncanny
  feeling I found out exactly what I needed. I such a lot certainly
  will make sure to don?t overlook this site and provides it a glance on a relentless basis.

Comments are closed.

Social Media Auto Publish Powered By : XYZScripts.com