ಅಗರ್ ವಾಲ್ ಅರ್ಧಶತಕ, ಕರ್ನಾಟಕಕ್ಕೆ 19 ರನ್ ಗೆಲುವು!

ಮಾಯಾಂಕ್ ಅಗರ್‌ವಾಲ್ ಹಾಗೂ ಕೆ.ಗೌತಮ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ, ಅಂತರ ರಾಜ್ಯ ಟಿ-20 (ದಕ್ಷಿಣ ವಲಯ) ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೇರಳ ವಿರುದ್ಧ 19 ರನ್ ಗೆಲುವು ದಾಖಲಿಸಿ, ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದೆ.

ಚೆನ್ನೈನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ 20 ಓವರ್‌ಗಳಲ್ಲಿ ವಿಕೆಟ್‌ಗೆ 192 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೇರಳ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಸೇರಿಸಿ ಸೋಲು ಕಂಡಿತು.

ವಿಷ್ಣು ವಿನೋದ್ ಮಿಂಚಿನ 64 (35 ಎಸೆತ, 2 ಬೌಂಡರಿ, 6 ಸಿಕ್ಸರ್) ಹಾಗೂ ಪಿ.ಆರ್.ಪ್ರೇಮ್ ಅಜೇಯ 45 (31 ಎಸೆತ, 5 ಬೌಂಡರಿ, 1 ಸಿಕ್ಸರ್) ರನ್ ಮಾಡಿದರೂ ತಂಡವನ್ನು ಜಯದ ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ಕರ್ನಾಟಕದ ಪರ ಜೆ.ಸುಚಿತ್ 16 ಕ್ಕೆ ಎರಡು ವಿಕೆಟ್ ಉರುಳಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ್ದ ಕರ್ನಾಟಕದ ಪರ ಮಾಯಾಂಕ್ 67 (41 ಎಸೆತ, 5 ಬೌಂಡರಿ, 3 ಸಿಕ್ಸರ್), ಕೆ.ಗೌತಮ್ 60 (29 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಅನಿರುದ್ಧ ಜೋಶಿ 28 ರನ್ ಗಳಿಸಿದರು.

ಕೇರಳ ಪರ ಜಲಜ್ ಸಕ್ಸೇನಾ 30 ಕ್ಕೆ ಮೂರು ವಿಕೆಟ್ ಕಬಳಿಸಿದರು. ತಮಿಳುನಾಡಿನ ವಿರುದ್ಧ ಭಾನುವಾರ ಆಡಿದ ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ್ದ ಕರ್ನಾಟಕ, ಈ ಗೆಲುವಿನೊಂದಿಗೆ ಕರ್ನಾಟಕ ನಾಲ್ಕು ಅಂಕ ಪಡೆಯಿತು. ಕರ್ನಾಟಕ ಮಂಗಳವಾರ  ತನ್ನ ಮೂರನೇ ಲೀಗ್ ಪಂದ್ಯವನ್ನು ಆಂದ್ರ ಪ್ರದೇಶ ವಿರುದ್ಧ ಆಡಲಿದೆ.

ಸಂಕ್ಷಿಪ್ತ ವಿವರ

ಕರ್ನಾಟಕ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 192

ಕೇರಳ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173ಮಯಾ

8 thoughts on “ಅಗರ್ ವಾಲ್ ಅರ್ಧಶತಕ, ಕರ್ನಾಟಕಕ್ಕೆ 19 ರನ್ ಗೆಲುವು!

 • October 18, 2017 at 12:29 PM
  Permalink

  Great items from you, man. I’ve take note your stuff prior to and you are just too wonderful. I actually like what you’ve obtained here, certainly like what you are stating and the way through which you say it. You are making it entertaining and you continue to take care of to keep it wise. I can not wait to read much more from you. That is actually a wonderful site.|

 • October 18, 2017 at 2:16 PM
  Permalink

  Having read this I believed it was very enlightening. I appreciate you taking the time and effort to put this short article together. I once again find myself spending a lot of time both reading and leaving comments. But so what, it was still worth it!|

 • October 18, 2017 at 4:00 PM
  Permalink

  I visit everyday some web pages and websites to read articles, however this weblog presents feature based writing.|

 • October 20, 2017 at 7:18 PM
  Permalink

  Wow, this piece of writing is good, my younger sister is analyzing these things, therefore I am going to tell her.|

 • October 20, 2017 at 7:23 PM
  Permalink

  Hello, I read your new stuff daily. Your writing style is awesome, keep up the good work!

 • October 24, 2017 at 12:08 PM
  Permalink

  Its like you read my mind! You appear to know so much about this, like
  you wrote the book in it or something. I think that you could do with a
  few pics to drive the message home a bit, but other than that,
  this is great blog. A fantastic read. I’ll definitely be
  back.

 • October 24, 2017 at 3:16 PM
  Permalink

  Hello There. I discovered your weblog using msn. This is an extremely smartly written article.
  I will be sure to bookmark it and return to read more of
  your helpful information. Thank you for the post.
  I will definitely return.

Comments are closed.