ಐರಿಸ್‌ ಮಿಟ್ಟೆನಾರೆ ಮುಡಿಗೆ ಮಿಸ್‌ ಯೂನಿವರ್ಸ್‌ ಕಿರೀಟ!

ಫ್ರಾನ್ಸ್‌ ಸುಂದರಿ ಐರಿಸ್‌ ಮಿಟ್ಟೆನಾರೆ ಅವರು ಈ ಭಾರಿಯ ಮಿಸ್‌ ಯೂನಿವರ್ಸ್‌ ಆಗಿ ಆಯ್ಕೆಯಾಗಿದ್ದಾರೆ. 64 ವರ್ಷಗಳ ನಂತರ ಫ್ರಾನ್ಸ್‌ ಗೆ ಸಂದ ಪ್ರಶಸ್ತಿ ಇದಾಗಿದೆ. ಮಿಸ್‌ ಫ್ರಾನ್ಸ್‌ ಆಗಿದ್ದ ಮಿಟ್ಟೆನಾರೆ ಈಗ ಮಿಸ್‌ ಯೂನಿವರ್ಸ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಹೈಟಿಯ ರಾಕ್ಯೂಲ್‌ ಮತ್ತು ಕೊಲಂಬಿಯಾದ ಆ್ಯಂಡ್ರಿಯಾ ತೋವರ್‌ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಮಿಸ್‌ ಯೂನಿವರ್ಸ್‌ ಸ್ವರ್ಧೆಗೆ ವಿವಿಧ ರಾಷ್ಟ್ರಗಳಿಂದ 86 ಯುವತಿಯರು ಪಾಲ್ಗೊಂಡಿದ್ದರು. ಭಾರತದಿಂದ ರೋಶ್ಮಿತಾ ಹರಿಮೂರ್ತಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Comments are closed.

Social Media Auto Publish Powered By : XYZScripts.com