ಎಸ್ ಎಂ ಕೃಷ್ಣ ಪರೋಕ್ಷವಾಗಿ ಕಾಂಗ್ರೇಸ್ ಹೈಕಮಾಂಡ್ ಗೆ ಎಚ್ಚರಿಕೆ ಕೊಟ್ಟರೇ..?

ನಾನು ಕೇವಲ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ. ರಾಜಕೀಯವನ್ನಲ್ಲ. ರಾಜಕಾರಣಿಗಳು, ಸೈನಿಕರಿಗೆ ನಿವೃತ್ತಿಯಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. 


ಬೆಂಗಳೂರು: 46 ವರ್ಷಗಳ ಸುದೀರ್ಘ ರಾಜಕೀಯ ಜರ್ನಿಯಲ್ಲಿ ಇಂದು ಎಸ್.ಎಂ ಕೃಷ್ಣ ಅವರಿಗೆ ನೋವಿನ ದಿನ. ಹೀಗಂತ ಸ್ವತ:  ಎಸ್ ಎಂ ಕೆ ಅವ್ರೇ ಮಾಧ್ಯಮಗಳಿಗೆ ಹೇಳಿದ್ದು. ಸದಾಶಿವನಗರದ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ,  ನನ್ನ ಕಾಂಗ್ರೆಸ್ ಪಕ್ಷದ ರಾಜಕೀಯ ಅನುಭವದಲ್ಲಿ ಇಂದು ಕೆಟ್ಟ ದಿನ. ಪಕ್ಷದಿಂದ ಹಿಂದೆ ಸರಿಯುವ ನಿರ್ಧಾರದ ಬಗ್ಗೆ ಮರು ಪರಿಶೀಲಿಸುವ ಮಾತೇ ಇಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರೂ ನಾನು ನಿರ್ಧಾರ ಬದಲಿಸುವುದಿಲ್ಲ ಎನ್ನವ ಖಡಕ್ ಮಾತನ್ನ ಹೇಳಿದ್ರು.

ಆತ್ಮಗೌರವ, ಸ್ವಾಭಿಮಾನಕ್ಕೆ  ಧಕ್ಕೆ ಆಗಿದ್ದರಿಂದ ಕಾಂಗ್ರೆಸಿನಿಂದ ಆಚೆ ಬಂದಿರುವುದ ಸ್ಪಷ್ಟವಾಗಿದ್ರೂ, ಎಸ್ಎಂಕೆ, ಮಾತಿನಿದ್ದಕ್ಕೂ ಕೇಂದ್ರ ನಾಯಕರನ್ನು ಗುರಿಯಾಗಿಸಿಕೊಂಡಿದ್ದು ಆಶ್ಚರ್ಯ ಹುಟ್ಟಿಸಿತ್ತು. 2012ರಲ್ಲಿ ಕೇಂದ್ರ ಸಚಿವ ಸ್ಥಾನದಿಂದ ಇವರನ್ನ ಕೆಳಗಿಳಿಸಲಾಯಿತು. ಬಳಿಕ ಎರಡನೇ ಅವಧಿಗೆ ರಾಜ್ಯಸಭೆ ಸ್ಥಾನದಲ್ಲಿಯೂ ಮುಂದುವರಿಸಲಿಲ್ಲ. ಇದೆಲ್ಲಾ ನಿಲುವು ಬೇಸರ ಮೂಡಿಸಿತ್ತು. ಹೀಗಾಗಿ ಆಗ ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾವುದೇ ರಾಜ್ಯ ನಾಯಕರ ವಿರುದ್ಧ ಎಸ್ಎಂಕೆ ಮಾತನಾಡಲಿಲ್ಲ. ಮಾತಿನುದ್ದಕ್ಕೂ ಎಚ್ಚರಿಕೆ ವಹಿಸಿದ ಅವರು ಯಾವೊಬ್ಬ ನಾಯಕರ ವಿರುದ್ಧವೂ ವಯುಕ್ತಿಕ ಹೇಳಿಕೆ ಹಾಗು ಬೇಸರ ವ್ಯಕ್ತಪಡಿಸಲಿಲ್ಲ.

ಕಾಂಗ್ರೆಸ್ ನಿಂದ ಹೊರ ಬಂದಿದ್ದು ಏನಕ್ಕೆ..?
ಕಾಂಗ್ರೆಸ್ ಪಕ್ಷದಿಂದ ಹೊರ ಬರುತ್ತಿದ್ದ ಹಾಗೆ ಕೆಲವು ಊಹಾ-ಪೋಹಗಳು ಹರಿದಾಡೋಕೆ ಶುರುಮಾಡಿವೆ. ಉಪರಾಷ್ಟ್ರಪತಿ ಆಗುವ ಯತ್ನ ನಡೆಸಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಇಂತಹದ್ದೊಂದು ಪ್ರಶ್ನೆಗೆ ನನಗೇನು ತಲೆ ಕೆಟ್ಟಿದೆಯೇ? ಅಂತಹ ಯಾವುದೇ ಪ್ರಶ್ನೆ ಕೇಳ ಬೇಡಿ ಅನ್ನೋ ಮೂಲಕ ಗಾಸಿಪ್ ಗೂ ಬ್ರೇಕ್ ಹಾಕಿದ್ರು. ಅದರ ಜತೆ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸಿಲಿಲ್ಲ. ಬಿಜೆಪಿಯ ದೆಹಲಿ ನಾಯಕರು ಪಕ್ಷಕ್ಕೆ ಬಂದರೆ ಸ್ವಾಗತ ಎನ್ನು ಹೇಳಿಕೆಗೆ ಇವರ ಪ್ರಶ್ನೆಗೆ ತಕ್ಷಣಕ್ಕೆ ಉತ್ತರ ಕೊಡುವುದಿಲ್ಲ. ಏಕೆಂದರೆ ಇದು ವಿಧಾನಸಭೆ ಪ್ರಶ್ನೋತ್ತರ ಅವಧಿ ಅಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ರು.

 

9 thoughts on “ಎಸ್ ಎಂ ಕೃಷ್ಣ ಪರೋಕ್ಷವಾಗಿ ಕಾಂಗ್ರೇಸ್ ಹೈಕಮಾಂಡ್ ಗೆ ಎಚ್ಚರಿಕೆ ಕೊಟ್ಟರೇ..?

 • October 18, 2017 at 12:56 PM
  Permalink

  Hello just wanted to give you a quick heads up and let you know a few of the pictures aren’t loading properly. I’m not sure why but I think its a linking issue. I’ve tried it in two different web browsers and both show the same results.|

 • October 18, 2017 at 2:40 PM
  Permalink

  It’s amazing in support of me to have a site, which is helpful designed for my know-how. thanks admin|

 • October 18, 2017 at 4:25 PM
  Permalink

  Howdy! This is kind of off topic but I need some advice from an established blog. Is it very difficult to set up your own blog? I’m not very techincal but I can figure things out pretty quick. I’m thinking about setting up my own but I’m not sure where to begin. Do you have any ideas or suggestions? With thanks|

 • October 20, 2017 at 6:32 PM
  Permalink

  Hello Dear, are you genuinely visiting this website on a regular basis, if so after that you will definitely obtain pleasant know-how.|

 • October 21, 2017 at 1:32 AM
  Permalink

  You have made some decent points there. I looked on the web for more info about the issue and found most people will go along with your views on this web site.|

 • October 24, 2017 at 11:47 AM
  Permalink

  Hi there! I understand this is somewhat off-topic however I had to ask. Does building a well-established website such as yours require a massive amount work? I am brand new to running a blog however I do write in my journal on a daily basis. I’d like to start a blog so I can easily share my experience and views online. Please let me know if you have any kind of suggestions or tips for new aspiring blog owners. Thankyou!|

 • October 24, 2017 at 2:14 PM
  Permalink

  I used to be suggested this blog through my cousin. I am not sure whether or not this submit is written by way of him as
  nobody else understand such specific about my trouble. You are
  wonderful! Thanks!

 • October 24, 2017 at 2:55 PM
  Permalink

  We are a group of volunteers and starting a new scheme in our community. Your website provided us with valuable information to work on. You’ve done an impressive job and our entire community will be thankful to you.

 • October 25, 2017 at 10:45 AM
  Permalink

  An intriguing discussion is definitely worth comment.
  I think that you should publish more about this
  subject, it may not be a taboo matter but generally folks don’t speak about these subjects.

  To the next! Best wishes!!

Comments are closed.

Social Media Auto Publish Powered By : XYZScripts.com