ಮೂಗು ಸೋರುತ್ತಿದೆ ಎಂದು ಮೂಗು ಕೊಯ್ದುಕೊಳ್ಳಲು ಆಗುತ್ತಾ!

ಕಂಬಳದ ಬಗ್ಗೆ ವಾದವಿವಾದ ಸರಿಯಲ್ಲ. ಅದೊಂದು ಆಟವಾಗಿದ್ದು ಜಲ್ಲಿಕಟ್ಟಿಗೆ ಸಾಕಷ್ಟು ಜನ ನಿಂತಂತೆ ಕನ್ನಡಿಗರೂ ಕಂಬಳ ಪರ ನಿಲ್ಲಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದ್ದಾರೆ.

ಮೂಗು ಸೋರುತ್ತಿದೆ ಎಂದು ಮೂಗು ಕೊಯ್ದುಕೊಳ್ಳಲು ಸಾಧ್ಯವೇ?. ಇದನ್ನ ಅರಿತು ಕೊಳ್ಳ ಬೇಕು ಪ್ರತಿಯೊಂದಕ್ಕೂ ನ್ಯಾಯಾಲಯದ ಮೆಟ್ಟಿಲು ಹತ್ತುವುದು ಸರಿಯಲ್ಲ ನಾನು. ಕೂಡ ಕಬಡ್ಡಿ ಪಟುವಾಗಿದ್ದವನು ಸಾಕಷ್ಟು ಭಾರಿ ಎದ್ದು ಬಿದ್ದು ಗಾಯಗೊಂಡಿದ್ದೇನೆ. ಆಗಂತ ಕಬಡ್ಡಿ ಆಟವನ್ನು ನಿಷೇಧಿಸೋಕೆ ಸಾಧ್ಯವೇ ಕ್ರಿಕೆಟ್ ನಲ್ಲೂ ಆಟಗಾರರಿಗೆ ಗಾಯಗಳಾಗಲ್ಲವೇ!. ಹಾಗಾದ್ರೆ ಕ್ರಿಕೆಟ್ ನಿಲ್ಲಿಸೋಕೆ ಸಾಧ್ಯವೇ? ಎಂದು ಪ್ರಶ್ನಿಸಿದರು.

ನಾವೂ ಕೂಡ ಪ್ರಾಣಿಗಳೇ ಆಗಂತ ಗಾಯವಾಗಿದೆಯೆಂದು ಆಟ ಆಡುವುದಿಲ್ಲವೇ?. ವಿಧಾನ ಸಭೆ ಅಧಿವೇಶನದಲ್ಲಿ ಈ ಬಗ್ಗೆ ಬಿಜೆಪಿ ಪ್ರಸ್ತಾಪ ಮಾಡಲಿದೆ ಎಂದು ಅವರು ತಿಳಿಸಿದರು.

ಒಕ್ಕಲಿಗರ ಸಂಘದ ಅಧ್ಯಕ್ಷರ ವಿರುದ್ಧ ಕಾನೂನು ಬಾಹಿರ ಆರೋಪ

ಅಧ್ಯಕ್ಷ ಬೆಟ್ಟೇಗೌಡ ವಿರುದ್ಧ ನಿವೇಶನ ಪರಭಾರೆ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮಾಧ್ಯಮದ ಮೂಲಕ ಸುದ್ದಿ ನೋಡಿದ್ದೇನೆ. ಸಂಘದ ಸದಸ್ಯರಿಗಷ್ಟೇ ನಿವೇಶನ ನೀಡಬೇಕು. ಅದನ್ನು ಬಿಟ್ಟು ಬೇರೆಯವರಿಗೆ ಕಾನೂನು ಬಾಹಿರವಾಗಿ ನೀಡಿದ್ದರೆ ತಪ್ಪಾಗುತ್ತದೆ.  ತಪ್ಪು ಯಾರೇ ಮಾಡಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

5 thoughts on “ಮೂಗು ಸೋರುತ್ತಿದೆ ಎಂದು ಮೂಗು ಕೊಯ್ದುಕೊಳ್ಳಲು ಆಗುತ್ತಾ!

 • October 18, 2017 at 11:24 AM
  Permalink

  hello there and thank you for your information – I have certainly picked up anything new from right here. I did however expertise several technical issues using this web site, as I experienced to reload the website many times previous to I could get it to load properly. I had been wondering if your web host is OK? Not that I’m complaining, but sluggish loading instances times will sometimes affect your placement in google and can damage your quality score if advertising and marketing with Adwords. Well I’m adding this RSS to my email and could look out for much more of your respective exciting content. Make sure you update this again very soon..

 • October 18, 2017 at 4:36 PM
  Permalink

  You actually make it appear so easy together with your presentation however I in finding this matter to be really something which I feel I’d never understand. It seems too complicated and very wide for me. I am having a look ahead to your subsequent put up, I’ll attempt to get the grasp of it!

 • October 24, 2017 at 12:44 PM
  Permalink

  obviously like your web site however you need to check the spelling on quite a few of your posts. A number of them are rife with spelling problems and I find it very troublesome to inform the truth however I will certainly come again again.

 • October 24, 2017 at 1:09 PM
  Permalink

  Thank you for this article. I’d personally also like to say that it can end up being hard while you are in school and merely starting out to create a long history of credit. There are many college students who are just trying to live and have an extended or good credit history can occasionally be a difficult thing to have.

 • October 25, 2017 at 10:27 AM
  Permalink

  Thanks , I have recently been searching for info about this subject for a long time and yours is the greatest I have found out so far. But, what about the bottom line? Are you positive about the source?

Comments are closed.

Social Media Auto Publish Powered By : XYZScripts.com