ಟಿ-20 ತಂಡ ಸೇರಿದ ಮಿಶ್ರಾ ಹಾಗೂ ಪರ್ವೆಜ್ ರಸೋಲ್

ಏಕದಿನ ಸರಣಿಯಲ್ಲಿ ಜಯ ಸಾಧಿಸಿರುವ ಭಾರತ, ಟಿ-20 ಕ್ರಿಕೆಟ್‌ನಲ್ಲೂ ಜಯ ಸಾಧಿಸುವ ಕನಸಿನಲ್ಲಿದೆ. ಟಿ-20 ತಂಡದಿಂದ ಅನುಭವಿ ಸ್ಪಿನ್ ಬೌಲರ್‌ಗಳಾದ ಅಶ್ವಿನ್ ಹಾಗೂ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಸ್ಥಾನವನ್ನು ಲೆಗ್ ಸ್ಪಿನ್ ಬೌಲರ್ ಅಮಿತ್ ಮಿಶ್ರಾ, ಹಾಗೂ ಆಫ್ ಸ್ಪಿನ್ನರ್ ಪರ್ವೆಜ್ ರಸೋಲ್ ತುಂಬಲಿದ್ದಾರೆ.
ಚುಟುಕು ಸರಣಿ ಜನವರಿ 26 ರಿಂದ ಕಾನ್ಪೂರ್‌ನಲ್ಲಿ ಆರಂಭವಾಗಲಿದೆ. ಮಿಶ್ರಾ ಅವರು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು ಐದು ವಿಕೆಟ್ ಕಬಳಿಸಿದ್ದಾರೆ. ಇನ್ನು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಇವರದ್ದಾಗಿದೆ. ಅಮಿತ್ 14.33ರ ಸರಾಸರಿಯಲ್ಲಿ 15 ವಿಕೆಟ್ ಪಡೆದಿದ್ದರು. ಒಟ್ಟಾರೆ 8 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿರುವ ಮಿಶ್ರಾ 14 ವಿಕೆಟ್ ಕಬಳಿಸಿದ್ದಾರೆ.
ಪರ್ವೆಜ್ 2014 ರಲ್ಲಿ ಬಾಂಗ್ಲಾ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯ ಆಡಿರುವ ಇವರು, ಕೆಳ ಕ್ರಮಾಂಕದಲ್ಲಿ ರನ್ ಕಲೆ ಹಾಕಬಲ್ಲರು. ಪರ್ವೆಜ್ ಪ್ರಸಕ್ತ ರಣಜಿ ಟೂರ್ನಿಯಲ್ಲಿ 38 ವಿಕೆಟ್ ಉರುಳಿಸಿದ್ದಾರೆ.
ಐಪಿಎಲ್‌ನಲ್ಲಿ ಪರ್ವೆಜ್ ಪುಣೆ, ಹೈದರಾಬಾದ್ ಹಾಗೂ ಬೆಂಗಳೂರು ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಒಟ್ಟು ೩೭ ಪಂದ್ಯಗಳಲ್ಲಿ ಪರ್ವೆಜ್ ೨೭ ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ.

8 thoughts on “ಟಿ-20 ತಂಡ ಸೇರಿದ ಮಿಶ್ರಾ ಹಾಗೂ ಪರ್ವೆಜ್ ರಸೋಲ್

 • October 18, 2017 at 12:10 PM
  Permalink

  Hi, its good paragraph concerning media print, we all be aware of media is a impressive source of information.|

 • October 18, 2017 at 1:57 PM
  Permalink

  A fascinating discussion is definitely worth comment. There’s no doubt that that you should write more on this issue, it might not be a taboo subject but typically folks don’t discuss such topics. To the next! All the best!!|

 • October 20, 2017 at 6:22 PM
  Permalink

  all the time i used to read smaller content which as well clear
  their motive, and that is also happening with this post which I am reading now.

 • October 20, 2017 at 6:51 PM
  Permalink

  Normally I don’t learn post on blogs, but I would like to say that this write-up very pressured me to check out and do so! Your writing style has been amazed me. Thank you, quite nice article.|

 • October 21, 2017 at 2:00 AM
  Permalink

  I know this if off topic but I’m looking into starting my own weblog and was curious what all is required to get set up?
  I’m assuming having a blog like yours would
  cost a pretty penny? I’m not very internet savvy so I’m not 100% sure.
  Any recommendations or advice would be greatly appreciated.
  Appreciate it

 • October 21, 2017 at 2:48 AM
  Permalink

  Hi there! I know this is somewhat off topic but I was wondering if you knew where I could locate a captcha plugin for my comment form? I’m using the same blog platform as yours and I’m having problems finding one? Thanks a lot!|

 • October 24, 2017 at 2:05 PM
  Permalink

  It’s remarkable in support of me to have a website, which is useful
  in support of my experience. thanks admin

Comments are closed.

Social Media Auto Publish Powered By : XYZScripts.com