ಜೀವಂತ ಗೂಬೆ ಮಾರಾಟ: ಸಿಕ್ಕಿಬಿದ್ದ ಖದೀಮರು

ಇನ್ನೂ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಕೊಪ್ಪಳದ ಸಲೀಂ ಮುಬಾರಕ, ರಾಘವೇಂದ್ರ ಪೈ, ನಾರಾಯಣ ಶೆಟ್ಟಿ,  ಚೆನ್ನಬಸವ ಪಾಟೀಲ್ ಎಂಬುವರು ಬಂಧಿತ ಆರೋಪಿಗಳು. ಇನ್ನೂ ಇವರು ನಿಧಿಗಾಗಿ ಜೀವಂತ ಗೂಬೆಯನ್ನು ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಮಾಹಿತಿ ತಿಳಿದುಬಂದಿದೆ.

ಇನ್ನು ಪ್ರತ್ಯೇಕ ಪ್ರಕರಣವೊಂದರಲ್ಲಿ ಆರೋಪಿಗಳಾದ ರೂಪೇಶ ಎಂ ಹಾಗೂ ವಿನೋದ ಎಂಬುವರು ಚಿರತೆ ಚರ್ಮವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಒಟ್ಟಾರೆ ಈ ಎರಡು ಪ್ರಕರಣಗಳು ಬೆಳಗಾವಿ ಮಾರ್ಕೆಟ್ ಪೊಲೀಸ್‌ ಠಾಣೆ ಮತ್ತು ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಾನವ ಈ ಸಮಾಜದಲ್ಲಿ ಬುದ್ದಿಜೀವಿಯಾಗಿದ್ದು ತನ್ನ ಸ್ವಾರ್ಥಕ್ಕಾಗಿ ಪ್ರಾಣಿ ಪಕ್ಷಿಗಳನ್ನು ಉಪಯೋಗ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

2 thoughts on “ಜೀವಂತ ಗೂಬೆ ಮಾರಾಟ: ಸಿಕ್ಕಿಬಿದ್ದ ಖದೀಮರು

 • October 20, 2017 at 8:51 PM
  Permalink

  Usually I don’t read article on blogs, however I would like to say that this write-up very forced me to check out and do it! Your writing style has been amazed me. Thanks, quite great article.|

 • October 21, 2017 at 12:35 AM
  Permalink

  Genuinely no matter if someone doesn’t know after that its up
  to other visitors that they will assist, so here it happens.

Comments are closed.