ಕಂಬಳ ಗ್ರಾಮೀಣ ಕ್ರೀಡೆ: ನಮ್ಮ ವಿರೋಧ ಇಲ್ಲ ಸಿಎಂ

ಕಂಬಳ ಒಂದು ಗ್ರಾಮೀಣ ಕ್ರೀಡೆ ಆಗಿದೆ ಅದಕ್ಕೆ ನಮ್ಮ ವಿರೋಧ ಇಲ್ಲ ಸದ್ಯಕ್ಕೆ ಪ್ರಕರಣ ನ್ಯಾಯಾಲಯದಲ್ಲಿಇದೆ ನ್ಯಾಯಾಲಯದಲ್ಲಿ ಏನು ಆಗುತ್ತದೆ ಎಂದು ನೋಡಿಕೊಂಡು ಮುಂದಿನ ನಿರ್ಧಾರ ಕ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನೂ  ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕಂಬಳ ಒಂದು ಗ್ರಾಮೀಣ ಕ್ರೀಡೆ ಆಗಿದೆ ಅದಕ್ಕೆ ನಮ್ಮ ವಿರೋಧ ಇಲ್ಲ ಅಗತ್ಯ ಬಿದ್ದರೆ ಒಂದು ಸುಗ್ರೀವಾಜ್ಞೆ ಹೊರಡಿಸುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಗೂ ಜೆಡಿಎಸ್‌ಗೂ ಹೋಲಿಕೆ ಸರಿಯಲ್ಲ

ಬಳಿಕ ಮಾತನಾಡಿದ ಸಿಎಂ ನಂಜನಗೂಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ‌ವಾಗಿ ಬೇರೆ ಪಕ್ಷದವರು ಏನು ಮಾಡುತ್ತಾರೋ ನನಗೆ ಗೊತ್ತಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೂ ಅಂತ ನಾವು ಮಾಡೋಕಾಗೋಲ್ಲ. ಕಾಂಗ್ರೆಸ್ ಗೂ ಜೆಡಿಎಸ್‌ಗೂ ಹೋಲಿಕೆ ಮಾಡೋದು ಸರಿಯಲ್ಲಇನ್ನು ಚುನಾವಣೆಗೆ ದಿನಾಂಕವೇ ಘೋಷಣೆ ಆಗಿಲ್ಲ, ಚುನಾವಣೆ ಘೋಷಣೆ ಆದಾಗ ನೋಡೋಣ ಎಂದಿದ್ದಾರೆ.

ದಾಳಿ ಯಾರು ಮಾಡಿಸಿದ್ದಾರೆ  ಲಕ್ಷೀ ಹೆಬ್ಬಾಳ್ಕರ್ ಅವರನ್ನೇ ಕೇಳಿ

ಇನ್ನೂಸಚಿವ ರಮೇಶ್ ಜಾರಕಿಹೊಳಿ ಹಾಗೂ ಲಕ್ಷೀಹೆಬ್ಬಾಳ್ಕರ್ ಮನೆಯಮೇಲೆ ಐಟಿದಾಳಿ ವಿಚಾರ ಹಾಗೂ ಅವರ ಮನೆಯಲ್ಲಿ ಸಿಕ್ಕ ಅಕ್ರಮ ಆಸ್ತಿಯ ವಿವರ ನನಗೆ ಗೊತ್ತಿಲ್ಲ ಇನ್ನೂ ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲಾ ಕೇಂದ್ರದ ಐಟಿ ಅಧಿಕಾರಿಗಳು ನಮಗೇನು ವರದಿ ಕೊಡುವುದಿಲ್ಲ ಇನ್ನೂ ಯಾರು ದಾಳಿ ಮಾಡಿಸಿದ್ದಾರೆ ಅಂತ ಲಕ್ಷೀ ಹೆಬ್ಬಾಳ್ಕರ್ ಅವರನ್ನೇ ಕೇಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರದ ವಿರುದ್ದ ಗುಡುಗಿದ ಸಿದ್ದರಾಮಯ್ಯ

ಸರ್ವ ಪಕ್ಷ ಸದಸ್ಯರ ಜೊತೆ ಪ್ರಧಾನಿ ಭೇಟಿ ಮಾಡಿದ್ದೇವೆ ಆದರೂ ಕೇಂದ್ರ ರಾಜ್ಯದ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಪ್ರಧಾನಿ ಭೇಟಿ ಮಾಡಿ ಒಂದು ತಿಂಗಳಾಗಿದೆ. ಇದುವರೆಗೂ ಕೇಂದ್ರ ಒಂದು ಬಿಡಿಗಾಸು ಕೊಟ್ಟಿಲ್ಲ ಬಿಡುಗಡೆಯಾದ ಹಣವನ್ನು ಉಪಯೋಗ ಮಾಡಿದ್ದೀವಿ ಎಂದು ಬಿಜೆಪಿಯಿಂದ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಕಾಮನ್ ಸೆನ್ಸ್ ಇಲ್ಲ ಮಾಜಿ ಸಿಎಂ ಅವರು ಜನರನ್ನು ತಪ್ಪು ದಾರಿಗೆ ಎಳೆಯಬಾರದು ಬಿಜೆಪಿ ಇಲ್ಲಿ ಮಾತನಾಡುವ ಬದಲು ಪ್ರಧಾನಿ ಜೊತೆ ಮಾತನಾಡಲಿ ಎಂದು ಬಿಎಸ್ ವೈ ಹಾಗೂ ಕೇಂದ್ರದ ವಿರುದ್ದ ಸಿದ್ದರಾಮಯ್ಯ ಗುಡುಗಿದರು.

ಲೋಕಾಯುಕ್ತ ಹುದ್ದೆ

ಲೋಕಾಯುಕ್ತ ಹುದ್ದೆಗೆ ಸಂಬಂಧಿಸಿದಂತೆ ನಾವು ವಿಶ್ವನಾಥ್ ಶೆಟ್ಟಿ ಹೆಸರು ಕಳುಹಿಸಿದ್ದೇವೆ ರಾಜ್ಯಪಾಲರು ಕೆಲವು ವಿವರಣೆ ಕೇಳಿದ್ದಾರೆ ನಾವು ವಿವರಣೆ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

6 thoughts on “ಕಂಬಳ ಗ್ರಾಮೀಣ ಕ್ರೀಡೆ: ನಮ್ಮ ವಿರೋಧ ಇಲ್ಲ ಸಿಎಂ

 • October 16, 2017 at 4:37 PM
  Permalink

  I was looking through some of your articles on this website and I believe this internet site is really informative ! Keep posting .

 • October 16, 2017 at 4:42 PM
  Permalink

  I’ve been browsing online more than three hours today, yet I never found any interesting article like yours. It is pretty worth enough for me. Personally, if all web owners and bloggers made good content as you did, the net will be a lot more useful than ever before.

 • October 16, 2017 at 5:04 PM
  Permalink

  Great remarkable things here. I¡¦m very happy to see your post. Thanks a lot and i am looking ahead to contact you. Will you kindly drop me a e-mail?

 • October 24, 2017 at 3:42 PM
  Permalink

  Thanks for sharing your ideas in this article. The other element is that each time a problem arises with a pc motherboard, folks should not go ahead and take risk with repairing that themselves for if it is not done properly it can lead to permanent damage to an entire laptop. It’s usually safe just to approach a dealer of any laptop for your repair of its motherboard. They’ve got technicians who may have an competence in dealing with pc motherboard difficulties and can get the right analysis and execute repairs.

 • October 24, 2017 at 4:07 PM
  Permalink

  Great ¡V I should definitely pronounce, impressed with your web site. I had no trouble navigating through all the tabs and related information ended up being truly simple to do to access. I recently found what I hoped for before you know it in the least. Reasonably unusual. Is likely to appreciate it for those who add forums or something, web site theme . a tones way for your client to communicate. Nice task..

Comments are closed.